ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ

ತೆಂಗಿನಕಾಯಿಯನ್ನು ಒಡೆಯುವಾಗ ಅಥವಾ ನೀರಿನಲ್ಲಿ ವಿಸರ್ಜನೆ ಮಾಡುವಾಗ ‘ಬಜರಂಗಬಲಿ ಹನುಮಾನಕಿ ಜೈ’ ಅಥವಾ ‘ಹನುಮಂತನಿಗೆ ಜಯವಾಗಲಿ!’ ಎಂದು ಮೂರು ಸಲ ಜಯಘೋಷ ಮಾಡಬೇಕು.

ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ಹಿಂದಿನ ವಿಜ್ಞಾನ

ಪ್ರಾರ್ಥನೆಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ! – ಮನೋರೋಗ ತಜ್ಞ ಡೇನಿಯಲ್ ಬೇಯರ್ ಇಂಗ್ಲೆಂಡಿನಲ್ಲಿ, ರೋಗಗಳನ್ನು ಗುಣಪಡಿಸುವ ಶಕ್ತಿಗಳ ಸಂಬಂಧದಲ್ಲಿ ಸಂಶೋಧನೆ ಮಾಡುತ್ತಿರುವ ಮನೋರೋಗತಜ್ಞ (psychiatrist) ಡೆನಿಯಲ್ ಬೇಯರ್ ಇವರು “ಪ್ರಾರ್ಥನೆಯು ಒಂದು ಅದ್ಭುತ ಶಕ್ತಿಯಾಗಿದೆ, ಶ್ರದ್ಧೆಯಿಂದ ಮಾಡಿದ ಪ್ರಾರ್ಥನೆಯಿಂದ ರೋಗಿಗಳು ಗುಣಮುಖರಾಗುತ್ತಾರೆ” ಎಂದು ಹೇಳುತ್ತಾರೆ. ಪ್ರಾರ್ಥನೆಯಿಂದ ರೋಗಗಳು ಗುಣವಾಗುವ ರಹಸ್ಯದ ಮೂಲವು ಐನ್‌ಸ್ಟೈನ್‌ನ ಸಿದ್ಧಾಂತದಲ್ಲಿದೆ. ಅಚೇತನ ಮತ್ತು ಚೇತನಗಳು ಪರಸ್ಪರರೊಳಗೆ ರೂಪಾಂತರವಾಗುತ್ತವೆ ಎಂದು ಈ ಸಿದ್ಧಾಂತವು ಹೇಳುತ್ತದೆ. ಐನ್‌ಸ್ಟೈನ್‌ನ ಸಿದ್ಧಾಂತವು ಪ್ರಾರ್ಥನೆಗೆ ಸೈದ್ಧಾಂತಿಕ ಆಧಾರವನ್ನು ನೀಡಿದೆ ಅಂದರೆ … Read more

ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?

ಸೂರ್ಯ-ಚಂದ್ರರು ಅನ್ನರಸದ ಪೋಷಣೆಯನ್ನು ಮಾಡುವ ದೇವತೆಗಳಾಗಿದ್ದಾರೆ. ಗ್ರಹಣದ ಸಮಯದಲ್ಲಿ ಅವರ ಶಕ್ತಿಯು ಕಡಿಮೆಯಾಗಿರುವುದರಿಂದ ಭೋಜನವು ವರ್ಜ್ಯವಾಗಿದೆ.

ಹೊಸ್ತಿಲಿನ ಮೇಲೆ ಕುಳಿತುಕೊಂಡು ಏಕೆ ಸೀನಬಾರದು ?

ಹೊಸ್ತಿಲಿನ ಮೇಲೆ ಕುಳಿತುಕೊಂಡು ಸೀನುವುದರಿಂದ ಉತ್ಪನ್ನವಾಗುವ ನಾದಶಕ್ತಿಯಿಂದ ಹೊಸ್ತಿಲಿನಲ್ಲಿನ ರಜ-ತಮಾತ್ಮಕ ಲಹರಿಗಳು ಕಾರ್ಯನಿರತವಾಗುತ್ತವೆ, ಹಾಗೆಯೇ ಸೀನುವುದರಿಂದ ಪ್ರಕ್ಷೇಪಿತವಾಗುವ ವಾಯುತತ್ತ್ವದ

ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ ?

ಸನಾತನ ಸಂಸ್ಥೆಯು ಜನರಿಗೆ ಶುದ್ಧ ಕುಂಕುಮವೇ ಸಿಗಬೇಕು ಮತ್ತು ಅದರಿಂದ ಆಧ್ಯಾತ್ಮಿಕ ಲಾಭವಾಗಬೇಕೆಂದು ಶುದ್ಧ ಕುಂಕುಮ ತಯಾರಿಸಿದೆ.

ಸರ್ಪ ಸಂಸ್ಕಾರ

ಆಶ್ಲೇಷಾ ಬಲಿಯ ಉದ್ದೇಶ, ಮಹತ್ವ, ಕಾರ್ಯವಿಧಾನ, ಫಲಶ್ರುತಿ ಇತ್ಯಾದಿಗಳ ಬಗ್ಗೆ ಈ ಹಿಂದೆ ಈ ಲೇಖನದ ಸಂಕಲನಕಾರನು ಬರೆದ ಲೇಖನವನ್ನು ಪತ್ರಿಕೆಗಳಲ್ಲಿ ಓದಿದ ಅನೇಕ ಓದುಗರು ಮೆಚ್ಚಿ ಪ್ರಶಂಸಿಸಿ ಸರ್ಪ ಸಂಸ್ಕಾರದ ಬಗ್ಗೆ ಲೇಖನ ಬರೆಯಲು ಪ್ರೋತ್ಸಾಹಿಸಿದ್ದಾರೆ.

ಬ್ರಹ್ಮಾಂಡ ಶಕ್ತಿಯ ಒಂದು ರೂಪವೇ ಬ್ರಹ್ಮ ಕಲಶ

ಪರಮಾತ್ಮ ಸಾಕ್ಷಾತ್ಕಾರ ಹೊಂದಲು ಪರಮ ವೈಜ್ಞಾನಿಕ ರೀತಿಯಲ್ಲಿ ಸಾಮುದಾಯಿಕ ಪ್ರಯೋಜನಕ್ಕಾಗಿ ಕಂಡುಹಿಡಿದಿರುವ ಒಂದು ವಿಧಾನವೇ ದೇವಾಲಯವಾಗಿದೆ.

ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ?

ಆಪತ್ಕಾಲದ ಸ್ಥಿತಿಯಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂಬುದರ ವಿಷಯದಲ್ಲಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.