ಕಾರ್ತಿಕೇಯನು ಮಾಡಿದ ಶೂರಪದ್ಮನ ವಧೆ !

ತಾರಕಾಸುರನ ವಧೆಯಿಂದ ದೇವತೆಗಳಿಗೆ ತೊಂದರೆ ತಪ್ಪಿದರೂ ಹೆಚ್ಚುಕಾಲ ಸುಖಶಾಂತಿಯಿಂದ ಇರಲು ಅವರಿಗೆ ಸಾಧ್ಯವಾಗಲಿಲ್ಲ. ತಾರಕನಂತೆಯೇ ಬಲಾಢ್ಯನಾದ ಶೂರಪದ್ಮನೆಂಬ ರಾಕ್ಷಸ ಇದ್ದನಲ್ಲವೆ? ವೀರಮಹೇಂದ್ರ ಎಂಬ ಸ್ಥಳದಲ್ಲಿ ಅವನ ವಾಸ. ವಿಶ್ವಕರ್ಮನ ಮಗಳಾದ ಪದ್ಮಕೋಮಲೆ ಅವನ ಹೆಂಡತಿ. ಅವಳಲ್ಲಿ ಭಾನುಕೋಪ, ಅಗ್ನಿಮುಖ, ಹಿರಣ್ಯಕ, ವಜ್ರಬಾಹು ಮುಂತಾದ ಶೂರರೂ ದುಷ್ಟರೂ ಆದ ಮಕ್ಕಳಿದ್ದರು. ಆ ಮಕ್ಕಳಿಗೆ ದೇವ-ದಾನವ- ಗಂಧರ್ವ-ಸಿದ್ಧ-ವಿದ್ಯಾಧರ-ಮಾನವ-ನಾಗಕನ್ಯೆಯರನ್ನು ತಂದು ಮದುವೆ ಮಾಡಿಸಿ ರಾಕ್ಷಸ ಸಂತತಿಯನ್ನು ಬಹಳವಾಗಿ ಬೆಳೆಸಿದನು. ಅವರೆಲ್ಲ ಸಜ್ಜನರಿಗೆ ಹಿಂಸೆ ಕೊಡುತ್ತ ಅನ್ಯಾಯ, ಅತ್ಯಾಚಾರ ಮಾಡುತ್ತ ಅಧರ್ಮವನ್ನು ಬೆಳೆಸುತ್ತಿದ್ದರು. … Read more

ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ !

ಅ. ‘ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು’. ೧. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು. ೨. ಕೈಗಳ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು. ೩. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರ ಇಡಬೇಕು. ೪. ಪ್ರಾಥಮಿಕ ಸ್ತರದಲ್ಲಿನ ಸಾಧಕರು ಮತ್ತು ಸರ್ವಸಾಮಾನ್ಯ ಜನರು ನಮಸ್ಕಾರ ಮಾಡುವಾಗ ಅಂಗೈಗಳನ್ನು ಒಂದಕ್ಕೊಂದು ತಾಗಿಸಿ ಹಿಡಿಯಬೇಕು. ಅಂಗೈಗಳ ನಡುವೆ ಟೊಳ್ಳನ್ನು ಬಿಡಬಾರದು. ಸಾಧನೆಯನ್ನು ಆರಂಭಿಸಿ ಐದಾರು ವರ್ಷಗಳಾಗಿರುವ ಮುಂದಿನ … Read more

ಗೋಮೂತ್ರ – ಆರೋಗ್ಯವರ್ಧಕ ಹೇಗೆ ?

ಗೋಮೂತ್ರ ಸೇವನೆಯ ಚಮತ್ಕಾರ ಇಲ್ಲಿ ನೋಡಿ. ಮ್ಯಾಕ್ರೋಫೇಸಸ್‌ನ ಸಂಖ್ಯೆ ೧೦೪ ಶೇಕಡಾ ಅಧಿಕವಾಗುವುದು, ಸಂಶೋಧನೆಯಿಂದ ದೃಢಪಟ್ಟಿದೆ. ಈ ಸಂಶೋಧನಾ ಸರಣಿಯ ಮುಂದುವರಿದ ಭಾಗ ಇನ್ನುಷ್ಟು ವಿಶೇಷ.

ಭಾರತೀಯ ಗೋತಳಿಯ ಅಸ್ತಿತ್ವ ಉಳಿಸುವುದು ಆವಶ್ಯಕ !

ಗೋಮೂತ್ರ ಸೇವನೆಯಿಂದ ತೀವ್ರ ಪ್ರತಿಬಂಧಕಶಕ್ತಿಯು ಪ್ರಾಪ್ತವಾಗುತ್ತದೆ. ಅದರಿಂದಾಗಿ ದುಬಾರಿ ಮತ್ತು ಘಾತಕ ಆಧುನಿಕ ಚಿಕಿತ್ಸಾ ಪದ್ಧತಿಯ ಆವಶ್ಯಕತೆ ಅನಿಸುವುದಿಲ್ಲ ಮತ್ತು ಪರಂಪರಾಗತ ಮನೆಯಲ್ಲಿನ ಚಿಕಿತ್ಸೆಯಿಂದ ಆರೋಗ್ಯವು ಒಳ್ಳೆಯದಾಗಿರುತ್ತದೆ.

ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು !

ಬ್ರೆಜಿಲ್‌ನಲ್ಲಿ ಆಯೋಜಿಸ ಲಾದ ಕ್ಷೀರೋತ್ಪನ್ನಗಳ ಸ್ಪರ್ಧೆಯಲ್ಲಿ ಭಾರತೀಯ ತಳಿಯ ‘ಗಿರ’ ಎಂಬ ಹಸುವು ಎರಡನೇ ಸ್ಥಾನ ಪಡೆದರೆ ಆಂಧ್ರ ಪ್ರದೇಶದ ‘ಒಂಗೋಲ’ ತಳಿಯ ಆಕಳು ಮೂರನೇ ಸ್ಥಾನ ಪಡೆಯುವುದು.

ಗೋವನ್ನು ಕೊಲ್ಲುವ ಅತ್ಯಂತ ಕ್ರೂರ ಹಾಗೂ ಬರ್ಬರ ವಿಧಾನ !

೭-೮ ದಿನಗಳಿಂದ ಅರೆಹೊಟ್ಟೆಯಲ್ಲಿರುವ ಹಸುಗಳನ್ನು ಒಂದು ಯಂತ್ರದ ಬಳಿ ತಂದು ಅದರ ಹಿಂದಿನ ಕಾಲನ್ನು ಯಂತ್ರದಲ್ಲಿ ಸಿಲುಕಿಸಲಾಗುತ್ತದೆ. ಅದಾದ ಬಳಿಕ ಅದರ ಮೇಲೆ ಕುದಿಯುತ್ತಿರುವ ನೀರಿನ ಉಗಿಯನ್ನು ಸಿಂಪಡಿಸಲಾಗುತ್ತದೆ.

ಸರ್ವೋಪಕಾರಿಯಾದ ಗೋಮಾತೆ !

ವೈದ್ಯಕೀಯ ವಿಷಯದಲ್ಲಿ: ಗೋಮೂತ್ರ, ಗೋಮಯ ಮತ್ತು ವಿಭೂತಿಗಳಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ ಎಂದು ಹೇಳುತ್ತಾರೆ. ಗೋಮೂತ್ರವು ರೋಗನಿವಾರಕ ಮತ್ತು ಆರೋಗ್ಯವರ್ಧಕವಾಗಿದೆ. ಗೋಮೂತ್ರವು ಗಂಗಾಜಲಕ್ಕೆ ಸಮಾನವಾಗಿದೆ. ಗೋಮಯವನ್ನು ಒಣಗಿಸಿ ತಟ್ಟಿ ಅಗ್ನಿಗೆ ಅರ್ಪಿಸಿದಾಗ ವಿಭೂತಿಯಾಗುತ್ತದೆ.

ಗೋರಕ್ಷಣೆಯ ವಿಷಯದ ಕುರಿತು ಇಸ್ಲಾಮೀ ವಿಚಾರವಂತರ ಈ ವಿಚಾರಗಳೆಡೆಗೆ ಮುಸಲ್ಮಾನರು ಗಮನಹರಿಸುವರೇ ?

ಆಕಳ ಹಾಲು ಮತ್ತು ತುಪ್ಪ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದ್ದು, ಅದರ ಮಾಂಸ ಅತ್ಯಂತ ಅಪಾಯಕಾರಿಯಾಗಿದೆ. ‘ಕುರಾನ್’ ಅಥವಾ ಅರಬರು ಬರೆದ ‘ಆಯತ’ನಲ್ಲಿ ಹಸುವಿನ ಬಲಿದಾನವನ್ನು ಸಮರ್ಥಿಸಿಲ್ಲ.
– ಹಕೀಂ ಅಜ್ಮಲ ಖಾಂ.

ಗೋಹತ್ಯೆ ಮತ್ತು ಸದ್ಯದ ಸ್ಥಿತಿ

ಯಾವ ರಾಜ್ಯದಲ್ಲಿ ಗೋವಧೆಯನ್ನು ನಿಷೇಧಿಸಲಾಗಿದೆಯೋ, ಆ ರಾಜ್ಯಗಳ ಮತಾಂಧರು ಎಲ್ಲಿ ಗೋವಧೆಯನ್ನು ನಿಷೇಧಿಸಿಲ್ಲವೋ ಆ ರಾಜ್ಯಗಳಿಗೆ ಗೋವುಗಳನ್ನು ಟ್ರಕ್‌ಗಳಲ್ಲಿ ತುಂಬಿಸಿಕೊಂಡು ಬರುತ್ತಾರೆ. ಅಲ್ಲಿ ಗೋವುಗಳನ್ನು ವಧಿಸುತ್ತಾರೆ. ಮಧ್ಯಪ್ರದೇಶದಿಂದ ಮಹಾರಾಷ್ಟ್ರಕ್ಕೆ ಸಾವಿರಾರು ಆಕಳುಗಳನ್ನು ತೆಗೆದುಕೊಂಡು ಬರುತ್ತಾರೆ.

ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು?

ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ; ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು ಬಲಪಾದುಕೆ ಎಂದರೆ ಈಶ್ವರನ ಅಪ್ರಕಟ ಮಾರಕ ಶಕ್ತಿಯಾಗಿದೆ.