ಬೆಳಕಿನ ಇಚ್ಛೆ ಅಥವಾ ವಿಶ್ವಪ್ರಜ್ಞೆ
ಕ್ವಾಂಟಮ್ ಸಿದ್ಧಾಂತ ಪ್ರಕಟಗೊಂಡ ನಂತರ ಜಗತ್ತು ಅನೇಕ ತಿರುವುಗಳನ್ನು ಕಂಡಿದೆ. ಬೆಳಕಿನ ಪುಂಜವೊಂದು ನಮ್ಮೆಡೆಗೆ ಬರುವಾಗ ಹೇಗೆ ಚಲಿಸುತ್ತೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ’ಅಲೆಗಳಂತೆ, ಶುದ್ಧ ಸಿಪಾಯಿಗಳಾಗಿ’ ಎಂದು ಉತ್ತರಿಸಿದ್ದರು. ಅದನ್ನು ಸಾಬೀತೂ ಪಡಿಸಿದರು. ಕ್ವಾಂಟಮ್ ಸಿದ್ಧಾಂತ ಚಾಲ್ತಿಗೆ ಬಂದ ಮೇಲೆ ಮತ್ತೊಂದಷ್ಟು ವಿಜ್ಞಾನಿಗಳು ಹೇಳಿದರು, ’ಹಾಗಿಲ್ಲ. ಬೆಳಕಿನ ಪುಂಜ ಶಾಲೆ ಬಿಟ್ಟ ಮಕ್ಕಳಂತೆ ಅಡ್ಡಾದಿಡ್ಡಿಯಾಗಿ ಬಂದು ಎರಗುತ್ತವೆ’ ಎಂದು. ಹೀಗೆ ಹೇಳಿದ್ದಷ್ಟೇ ಅಲ್ಲ, ಅವರದನ್ನು ಸಾಬೀತೂ ಪಡಿಸಿದರು. ಆದರೆ, ಒಂದೇ ಬೆಳಕಿನ ಕಿರಣ ಒಮ್ಮೆ ಶಿಸ್ತಿನಿಂದ … Read more