ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?
ನಾವು ನಮ್ಮ ಪ್ರತಿಯೊಂದು ಕೃತಿಯನ್ನು ಭಗವಂತನೊಂದಿಗೆ ಜೋಡಿಸಿ ಆ ಅರಿವನ್ನು ಕೃತಜ್ಞತಾಪೂರ್ವಕವಾಗಿ ಇಟ್ಟರೆ ನಾವು ನಿರಂತರವಾಗಿ ಭಾವಾವಸ್ಥೆಯಲ್ಲಿ ಇರಬಹುದು.
ನಾವು ನಮ್ಮ ಪ್ರತಿಯೊಂದು ಕೃತಿಯನ್ನು ಭಗವಂತನೊಂದಿಗೆ ಜೋಡಿಸಿ ಆ ಅರಿವನ್ನು ಕೃತಜ್ಞತಾಪೂರ್ವಕವಾಗಿ ಇಟ್ಟರೆ ನಾವು ನಿರಂತರವಾಗಿ ಭಾವಾವಸ್ಥೆಯಲ್ಲಿ ಇರಬಹುದು.
‘ಮಳೆಗಾಲದಲ್ಲಿ ಬರುವಂತಹ ಜ್ವರದ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ‘ ಈ ಲೇಖನದಲ್ಲಿ ಕೊಟ್ಟಿರುವಂತೆ ಪಥ್ಯವನ್ನು ಪಾಲಿಸಿ ಮುಂದೆ ಕೊಟ್ಟಿರುವ ಉಪಚಾರವನ್ನು ಮಾಡಬೇಕು. ೧. ಕಾರಣಗಳಿಗನುಸಾರ ಉಪಚಾರ ಮಳೆಗಾಲದಲ್ಲಿ ಸತತವಾಗಿ ಬೀಳುವ ಮಳೆಯಿಂದ ವಾತಾವರಣದಲ್ಲಿ ಹರಡಿದ ತಂಪಿನಿಂದ ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ. ಅ. ಜ್ವರ ಇದ್ದರೆ ಸ್ವೆಟರ್‌ನಂತಹ ಬೆಚ್ಚಗಿರುವ ಬಟ್ಟೆಯನ್ನು ಹಾಕಬೇಕು. ಕಿವಿ ಮುಚ್ಚುವ ಟೊಪ್ಪಿಗೆ ಹಾಕಬೇಕು. ಇದರಿಂದ ಬೆವರು ಬಂದು ಜ್ವರ ಇಳಿಯುತ್ತದೆ. … Read more
ಯಾವುದೇ ಚಿಕಿತ್ಸಾಪದ್ಧತಿಗನುಸಾರ ಔಷಧಿಗಳನ್ನು ತೆಗೆದುಕೊಂಡರೂ ಈ ಲೇಖನದಲ್ಲಿ ನೀಡಿರುವಂತೆ ಪಥ್ಯಗಳನ್ನು ಪಾಲಿಸುವುದು ದೇಹಕ್ಕೆ ಹಿತಕರ.x
ಈ ಲೇಖನದಲ್ಲಿ ಮಳೆಗಾಲದಲ್ಲಿನ ರೋಗಗಳ ಮೇಲೆ ಆಯುರ್ವೇದದ ಔಷಧಿಗಳ ಉಪಯುಕ್ತತೆಯ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
ಪುರಾತನ ಕಾಲದಲ್ಲಿಯೂ ಮಳೆ ಬರಿಸಲು ವಿವಿಧ ಯಜ್ಞಗಳನ್ನು ಮಾಡಲಾಗುತ್ತಿತ್ತು. ಇದಕ್ಕೆ ಶಾಸ್ತ್ರೀಯ ಆಧಾರವೂ ಇದೆ.
೨೦೨೨ ಎಲ್ಲ ಸಾಧಕರ ಶ್ರದ್ಧೆಯ ಸತ್ವಪರೀಕ್ಷೆಯ ಕಾಲವಾಗಿದ್ದು, ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಳ್ಳುತ್ತಿರುವ ಪರೀಕ್ಷೆಯನ್ನು ನೀಡಬೇಕಾಗುವುದು
೧. ಯುಗಗಳು ಮತ್ತು ಕಾಲದ ಆಧಾರದಲ್ಲಿ ಮಾಡಿರುವ ಹಿಂದೂ ಧರ್ಮಶಾಸ್ತ್ರದ ವಿಭಜನೆ ‘ಆನ್‌ಲೈನ್’ ಸತ್ಸಂಗ ಮಾಲಿಕೆಯಲ್ಲಿ ಪ್ರಸ್ತುತಪಡಿಸಲು ‘ವೇದ’ ಈ ವಿಷಯದ ಅಂಶಗಳನ್ನು ಬರೆಯುವಾಗ ‘ಕಲಿಯುಗ’ದಲ್ಲಿ ‘ಮಾತೃ ಸಂಹಿತೆ’ ಈ ವೇದಶಾಸ್ತ್ರದ ಹೊಸ ಮಾರ್ಗದರ್ಶಕ ಶ್ರೇಣಿ ಇದೆ, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. – (ಪೂ.) ಸೌ. ಉಮಾ ರವಿಚಂದ್ರನ್ ಯುಗ ಮತ್ತು ಕಾಲ ಇವುಗಳ ಆಧಾರದಲ್ಲಿ ಹಿಂದೂ ಧರ್ಮಶಾಸ್ತ್ರವನ್ನು ಮುಖ್ಯವಾಗಿ ಮುಂದಿನ ಮೂರು ಗುಂಪುಗಳಲ್ಲಿ ವಿಭಜನೆ ಮಾಡಲಾಗಿದೆ. ಅ. ‘ಪ್ರಭು ಸಂಹಿತೆ’, ಅಂದರೆ ವೇದ/ಶ್ರುತಿ (ಈಶ್ವರೀ … Read more
ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹೇಳಿದ ಸುಖ-ದುಃಖದ ಪ್ರಸಂಗಗಳನ್ನು ನೋಡುವ ಸಾಮಾನ್ಯ ಮನುಷ್ಯ, ಸಾಧಕ ಮತ್ತು ಶಿಷ್ಯನ ದೃಷ್ಟಿಕೋನದಲ್ಲಿನ ವ್ಯತ್ಯಾಸ !
‘ಪೃಥ್ವಿಯ ಮೇಲಿನ ಬಹುಸಂಖ್ಯಾತ ಮಾನವರ ತುಲನೆಯಲ್ಲಿ ನಾವು ಎಷ್ಟು ಭಾಗ್ಯವಂತರಾಗಿದ್ದೇವೆ’, ಎಂದು ಗಮನಿಸಿದರೆ ಮನಸ್ಸಿನಲ್ಲಿ ದೇವರ ಬಗ್ಗೆ ಸತತ ಕೃತಜ್ಞತಾಭಾವ ಮೂಡುವುದು
ಒಂದು ಗುಣದ ಸಂಪೂರ್ಣ ಸಮರ್ಪಣೆಯಿಂದಲೇ ದೇವರ ಜಗತ್ತಿನ ಅರಿವಾಗಿ ದೇವರ ಬಗ್ಗೆ ಪ್ರೀತಿ ಹುಟ್ಟಿ ಅದರಿಂದ ಭಾವದ ನಿರ್ಮಿತಿಯಾಗುವುದು