ಉಪವಾಸದ ಬಗ್ಗೆ ವೈಜ್ಞಾನಿಕ ಸಂಶೋಧಕರ ನಿಷ್ಕರ್ಷ
ಪ್ಯೂರಿಂಗ್ಟನ್ ಎಂಬ ವಿಜ್ಞಾನಿಯು ಹೇಳುವುದೇನೆಂದರೆ, ‘ಹುಟ್ಟಿದಾಗಿನಿಂದ ೧೫ ದಿನಕ್ಕೊಮ್ಮೆ ಒಂದು ದಿನ ಪೂರ್ಣ ಉಪವಾಸ ಮಾಡಿದರೆ ವೃದ್ಧಾಪ್ಯವೇ ಬರುವುದಿಲ್ಲ.’
ಪ್ಯೂರಿಂಗ್ಟನ್ ಎಂಬ ವಿಜ್ಞಾನಿಯು ಹೇಳುವುದೇನೆಂದರೆ, ‘ಹುಟ್ಟಿದಾಗಿನಿಂದ ೧೫ ದಿನಕ್ಕೊಮ್ಮೆ ಒಂದು ದಿನ ಪೂರ್ಣ ಉಪವಾಸ ಮಾಡಿದರೆ ವೃದ್ಧಾಪ್ಯವೇ ಬರುವುದಿಲ್ಲ.’
ಆಹಾರದ ಸೂಕ್ಷ್ಮತಮ ಭಾಗದಿಂದ, ಅಂದರೆ ಸತ್ತ್ವ, ರಜ ಮತ್ತು ತಮ ಘಟಕಗಳಿಂದ ಮನಸ್ಸು ತಯಾರಾಗುತ್ತದೆ, ಆಹಾರಕ್ಕೆ ತಕ್ಕಂತೆ ನಮ್ಮ ಆಚಾರ-ವಿಚಾರಗಳು ಬದಲಾಗುತ್ತವೆ
ಮೋಕ್ಷ ನಿಯಾಮಕನಾದ ಭಗವಂತನ ಕುರಿತಾಗಿರುವ ಈ ಕೃತಿಯನ್ನು ಆ ಭಗವಂತನ ಅನುಗ್ರಹ ಬೇಡಿ ನಮ್ಮ ಯೋಗ್ಯತೆ ಇದ್ದಷ್ಟು ಅರಿಯಲು ಪ್ರಯತ್ನಿಸೋಣ.
ಕೂದಲನ್ನು ತೊಳೆದ ನಂತರ ಅವುಗಳನ್ನು ಒಣಗಿಸಲು ಹಾಗೇ ಬಿಡಬೇಕಾಗುತ್ತದೆ. ಇಂತಹ ಕೂದಲಿನ ಕಡೆಗೆ ಕೆಟ್ಟ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ.
೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು. ಶಾಸ್ತ್ರ: ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ೨. ‘ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆಯನ್ನು … Read more
ವಿಶಿಷ್ಟ ತಿಥಿ, ವಾರ, ತಿಂಗಳಿನಲ್ಲಿ ಅಥವಾ ಇತರ ಪರ್ವಕಾಲದಲ್ಲಿ ವಿಶಿಷ್ಟ ದೇವತೆಯ ಉಪಾಸನೆಯನ್ನು ಮಾಡಿ ನಮ್ಮ ಮನೋಕಾಮನೆಗಳ ಪೂರ್ತಿಗಾಗಿ ಆಹಾರಸೇವನೆಯಲ್ಲಿ ಮತ್ತು ಇತರ ಆಚರಣೆಗಳಲ್ಲಿ ನಿರ್ಬಂಧವನ್ನು ಪಾಲಿಸುವುದೆಂದರೆ ವ್ರತವನ್ನು ಮಾಡುವುದು.
‘ಸತ್ಯ’ ಎಂಬುದು ಸನಾತನ ಹಿಂದೂ ಧರ್ಮದ ಶಿಕ್ಷಣವಾಗಿದೆ. ಇದು ಸಾವಿರಾರು ವರ್ಷಗಳ ನಮ್ಮ ಪರಂಪರೆಯಾಗಿದೆ; ಆದರೆ ದುರ್ದೈವದಿಂದ ನಾವು …
ದೈನಂದಿನ ಧಾರ್ಮಿಕ ಕೃತಿಗಳು ಉದಾ. ಪೂಜೆ, ಅರ್ಚನೆ, ಆರತಿ, ಪ್ರಾಸಂಗಿಕ ಹಬ್ಬ ಮತ್ತು ಉತ್ಸವಗಳ ಶಾಸ್ತ್ರವನ್ನು ಅರಿತುಕೊಂಡು ಆಚರಣೆ ಮಾಡುವುದಕ್ಕೆ ….
ಒಮ್ಮೆ ಸ್ವಾಮಿ ವಿವೇಕಾನಂದರು ಅವನ ಅರಮನೆಗೆ ಅತಿಥಿಯಾಗಿ ಹೋಗುತ್ತಾರೆ. ಮಾತು ಚರ್ಚೆಗೆ ತಿರುಗಿ, ಮೂರ್ತಿ ಪೂಜೆಯ ವಿಷಯಕ್ಕೆ ಬರುತ್ತದೆ. ಇಬ್ಬರೂ ತಮ್ಮ ತಮ್ಮ ವಿಚಾರವನ್ನು ಹೇಳುತ್ತಾ ಸಾಗುತ್ತಾರೆ.
ನಮಗೆ ಕಂಡುಬಂದರೆ ಅವುಗಳನ್ನು ದೂರಗೊಳಿಸಲು ಇತರ ಉಪಾಯಗಳೊಂದಿಗೆ ವಾಸ್ತುಶುದ್ಧಿಗಾಗಿ ನಾಮಜಪ ಮಾಡುವುದೂ ಅತ್ಯಾವಶ್ಯಕವಿದೆ.
ವಾಸ್ತುಶುದ್ಧಿಗಾಗಿ ನಾಮಜಪ ಮಾಡಿ