ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ದೇವತೆಯ ಆವಾಹನೆ, ಪಾದ್ಯ, ಅರ್ಘ್ಯ, ಆಚಮನ, ಪ್ರದಕ್ಷಿಣೆ, ಮಂತ್ರಪುಷ್ಪ ಮುಂತಾದ ಷೋಡಶೋಪಚಾರ ಪೂಜೆಯ ಕೃತಿಗಳನ್ನು ಮುಂದೆ ಕೊಡಲಾಗಿದೆ.
ದೇವತೆಯ ಆವಾಹನೆ, ಪಾದ್ಯ, ಅರ್ಘ್ಯ, ಆಚಮನ, ಪ್ರದಕ್ಷಿಣೆ, ಮಂತ್ರಪುಷ್ಪ ಮುಂತಾದ ಷೋಡಶೋಪಚಾರ ಪೂಜೆಯ ಕೃತಿಗಳನ್ನು ಮುಂದೆ ಕೊಡಲಾಗಿದೆ.
ತಟ್ಟೆಯ ಸುತ್ತಲೂ ಹಾಕಿದ ಮಂಡಲದಿಂದ ಪ್ರಕ್ಷೇಪಿತವಾಗುವ ಲಹರಿಗಳು ತಟ್ಟೆಯ ಕೆಳಗಿನ ಕೇಂದ್ರಬಿಂದುವಿನ ಕಡೆಗೆ ಸಂಕ್ರಮಿತವಾಗುವುದರಿಂದ, ಕೇಂದ್ರಬಿಂದುವಿನಲ್ಲಿರುವ ಆಯಾಯ ದೇವತೆಯ ಅಪ್ರಕಟ ಶಕ್ತಿಯು ಜಾಗೃತವಾಗುತ್ತದೆ ಮತ್ತು ಕೇಂದ್ರಬಿಂದುವಿನಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ.
ಬಲರಾಮ, ಕೃಷ್ಣರ ಗುರು ಸಾಂದೀಪನಿ ಮುನಿಗಳು. ಶಿಷ್ಯರ ಶಿಕ್ಷಣ ಮುಗಿದಾಗ ಗುರುದಕ್ಷಿಣೆಯಾಗಿ ಪ್ರಭಾಸ ಕ್ಷೇತ್ರದಲ್ಲಿ ಮುಳುಗಿ ಕಳೆದು ಹೋದ ತನ್ನ ಮಗನನ್ನು ಬಯಸಿದರು.
ರಾಷ್ಟ್ರದ ಸನ್ಮಾನ, ರಾಷ್ಟ್ರದ ಗೌರವ ಮತ್ತು ರಾಷ್ಟ್ರದ ಉತ್ಕರ್ಷಕ್ಕಾಗಿ ತನು, ಮನ, ಧನ ಮತ್ತು ಪ್ರಸಂಗ ಬಂದರೆ ಪ್ರಾಣವನ್ನೂ ಅರ್ಪಿಸುವ ಸಿದ್ಧತೆ ಇರುವುದೆಂದರೆ ‘ರಾಷ್ಟ್ರಾಭಿಮಾನ’. ರಾಷ್ಟ್ರದೊಂದಿಗೆ ತಮ್ಮ ಧರ್ಮ, ದೇವರು, ಚಾರಿತ್ರ್ಯ, ಶೌರ್ಯ, ವಿದ್ಯೆ, ಭಾಷೆ, ಪರಂಪರೆ ಮತ್ತು ಸಂಸ್ಕೃತಿ ಇವುಗಳ ಅಭಿಮಾನವನ್ನೂ ಇಟ್ಟುಕೊಳ್ಳುವುದು ಮತ್ತು ರಾಷ್ಟ್ರದ ಏಳಿಗೆಗಾಗಿ ಪ್ರಸಂಗ ಬಂದರೆ ಸರ್ವಸ್ವವನ್ನೂ ತ್ಯಾಗ ಮಾಡುವ ಸಿದ್ಧತೆಯಿರುವುದು ಮತ್ತು ರಾಷ್ಟ್ರದ ಹಾಗೂ ರಾಷ್ಟ್ರ ಬಾಂಧವರ ಸೇವೆಯನ್ನೇ ಸರ್ವಸ್ವವೆಂದು ತಿಳಿದುಕೊಳ್ಳುವುದಕ್ಕೆ ‘ರಾಷ್ಟ್ರಭಕ್ತಿ’ ಎಂದು ಹೇಳುತ್ತಾರೆ. ನಿಸ್ವಾರ್ಥಿ, ನಿರ್ಲೋಭಿ, ಅನಾಸಕ್ತ, … Read more
ಇಂದಿನ ವ್ಯಾಪಾರಿಗಳು ಈಶ್ವರನ ಚಿಂತನೆಯಿಲ್ಲದೇ ವ್ಯಾಪಾರವನ್ನು ಮಾಡುವುದರಿಂದ ಗಳಿಸುವ ಧನವು ಅಲಕ್ಷ್ಮೀಯ ರೂಪದಲ್ಲಿ ಇರುತ್ತದೆ.
ಪ್ರತಿಯೊಂದು ಋತುವಿಗನುಸಾರ ವಾತಾವರಣವು ಬದಲಾಗುತ್ತಿರುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಮನುಷ್ಯನಿಗೆ ಆಹಾರದಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.
ಸಕ್ಕರೆಯನ್ನು ಶುದ್ಧೀಕರಿಸುವಾಗ (ರಿಫೈನಿಂಗ್) ಅದರಲ್ಲಿನ ಸುಮಾರು ೬೪ ಅನ್ನಘಟಕಗಳು ನಾಶವಾಗುತ್ತವೆ. ಜೀವಸತ್ವಗಳು (ವಿಟಮಿನ್ಸ್), ಖನಿಜದ್ರವ್ಯಗಳು (ಮಿನರಲ್ಸ್), ಕಿಣ್ವಗಳು (ಎಂಜೈಮ್ಸ್), ಎಮಿನೋ ಆಸಿಡ್ಸ, ತಂತು (ಫೈಬರ್) ಇತ್ಯಾದಿಗಳೆಲ್ಲವೂ ನಾಶವಾಗುತ್ತವೆ ಮತ್ತು ಉಳಿಯುವುದೆಂದರೆ ಯಾವುದೇ ಪೋಷಕಾಂಶವಿಲ್ಲದ ಹಾನಿಕರವಾದ ಸುಕ್ರೋಜ್ ಮಾತ್ರ!
ಸ್ವಾತಂತ್ರ್ಯದ ಹೆಸರಿನಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಿಂದ ಸ್ವೇಚ್ಛಾಚಾರದ ಸಮರ್ಥನೆ ಮಾಡುವ ಇಂತಹ ಸಾಮಾಜಿಕ ಅಧಃಪತನದ ವಿಷಯದ ಹೊಣೆಯನ್ನು ಸ್ವೀಕರಿಸಿ ..