‘ದೇಜಾ ವು’
ನೀವು ಕೆಲವೊಮ್ಮೆ ಯಾವುದಾದರೂ ಸ್ಥಳಕ್ಕೆ ಜೀವನದಲ್ಲಿ ಮೊದಲನೇ ಬಾರಿ ಹೋಗಿರುತ್ತೀರಿ. ಆದರೂ ನಿಮಗೆ ‘ನಾನಿಲ್ಲಿಗೆ ಹಿಂದೊಮ್ಮೆ ಬಂದಿದ್ದೇನೆ’ ಎಂದೆನಿಸುತ್ತದೆ. ಈ ತರಹದ ಭಾವನೆಗೆ ‘ದೇಜಾ ವು’ ಎನ್ನುತ್ತಾರೆ (ಫ್ರೆಂಚ್ ಭಾಷೆಯಲ್ಲಿ ‘ಮೊದಲೇ ನೋಡಿದ’ ಎಂದರ್ಥ).
ನೀವು ಕೆಲವೊಮ್ಮೆ ಯಾವುದಾದರೂ ಸ್ಥಳಕ್ಕೆ ಜೀವನದಲ್ಲಿ ಮೊದಲನೇ ಬಾರಿ ಹೋಗಿರುತ್ತೀರಿ. ಆದರೂ ನಿಮಗೆ ‘ನಾನಿಲ್ಲಿಗೆ ಹಿಂದೊಮ್ಮೆ ಬಂದಿದ್ದೇನೆ’ ಎಂದೆನಿಸುತ್ತದೆ. ಈ ತರಹದ ಭಾವನೆಗೆ ‘ದೇಜಾ ವು’ ಎನ್ನುತ್ತಾರೆ (ಫ್ರೆಂಚ್ ಭಾಷೆಯಲ್ಲಿ ‘ಮೊದಲೇ ನೋಡಿದ’ ಎಂದರ್ಥ).
ಏಕಾದಶಿಯಂದು ಪೃಥ್ವಿಯ ಮೇಲೆ ಶ್ರೀವಿಷ್ಣುವಿನ ಸ್ಪಂದನಗಳು ಹೆಚ್ಚಿಗೆ ಬರುತ್ತವೆ. ಇತರ ವ್ರತಗಳಂತೆ ಈ ವ್ರತವನ್ನು ಸಂಕಲ್ಪದಿಂದ ವಿಧಿಪೂರ್ವಕವಾಗಿ ಪ್ರಾರಂಭಿಸಬೇಕಾಗುವುದಿಲ್ಲ.
ಸ್ತೋತ್ರಪಠಣ, ಮಂತ್ರ ಜಪ ಮತ್ತು ನಾಮಜಪಗಳಿಂದಾಗಿ ಜೀವದ ಶುದ್ಧೀಕರಣವಾಗಿ ಜೀವದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ.
ಯುಗಗಳು ದಿನಗಳಾಗಿ, ದಿನಗಳು ಕ್ಷಣಗಳಾಗಿ ಸದಾ ಧನ ಸಂಪಾದನೆಯಲ್ಲಿಯೇ ನಾವೆಲ್ಲರೂ ನಿರತರಾಗಿರುತ್ತೇವೆ. ನಮ್ಮ ಕಷ್ಟಗಳಿಗೆಲ್ಲಾ ದಾರಿದ್ರ್ಯವೇ ಕಾರಣವೆಂದೂ, ಧನದಿಂದ ಎಲ್ಲವೂ ದೊರೆಯುತ್ತದೆಯೆಂದೂ ನಂಬಿ ಅದಕ್ಕಾಗಿ ಅವಿರತ ಪ್ರಯತ್ನಿಸುತ್ತಿರುತ್ತೇವೆ. ಈ ಕಾಲದಲ್ಲಿ ಅಧ್ಯಾತ್ಮದ ಅಗತ್ಯವಿದೆಯೇ ? ಎಂದು ಕೆಲವರು ಯೋಚಿಸುವುದುಂಟು
ಬಳೆಗಳಿಂದ ನಿರ್ಮಾಣವಾಗುವ ನಾದಲಹರಿಗಳಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ-ಶಸ್ತ್ರಾಸ್ತ್ರಗಳ ಮೂಲಕ (ಮಾರಕ ಶಕ್ತಿಯ ಮೂಲಕ) ಇಂದ್ರಿಯಗಳ ರಕ್ಷಣೆಯಾಗಿ ಆಯಾಯ ಇಂದ್ರಿಯಗಳ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.
ಧನುಮಾಸದಲ್ಲಿ ಶಿವಾಲಯಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ’ಧನು ಪೂಜೆ’ ಎಂಬ ವಿಶೇಷ ಆರಾಧನೆ ನಡೆಯುತ್ತದೆ. ಅದರಲ್ಲಿ ಬಹಳಷ್ಟು ಮಂದಿ ಭಗವದ್ಭಕ್ತರು ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಳ್ಳುತ್ತಾರೆ.
ವಾಸ್ತುವು ಚೈತನ್ಯದಾಯಕವಾಗಿದ್ದರೆ, ಆಧ್ಯಾತ್ಮಿಕ, ಅಂದರೆ ಸೂಕ್ಷ್ಮ ಸ್ತರದಲ್ಲಾಗುವ ಲಾಭಗಳು ಎಷ್ಟೋ ಪಟ್ಟು ಅಧಿಕವಿರುತ್ತವೆ.
ಈ ಆಶ್ವಾಸನೆಯು ಎಲ್ಲರಿಗಾಗಿಯೂ ಇದೆ. ಹುಲಿಯ ದವಡೆಯಲ್ಲಿ ಸಿಕ್ಕಿಕೊಂಡಿರುವ ಪಶುವನ್ನು ಹೇಗೆ ಬಿಡಲಾಗುವುದಿಲ್ಲವೋ ಹಾಗೆಯೇ ಯಾರ ಮೇಲೆ ಗುರುಗಳು ಕೃಪೆ ಮಾಡುವರೋ,
‘ಭಸ್ಮವೆಂದರೆ ಯಾವುದೇ ವಸ್ತುವನ್ನು ಸುಟ್ಟನಂತರ ಉಳಿದಿರುವ ಬೂದಿ, ಎಂದು ತಪ್ಪು ತಿಳುವಳಿಕೆಯಿದೆ. ಯಜ್ಞದಲ್ಲಿ ಆಹುತಿ ನೀಡಿದ ಸಮಿಧೆ ಮತ್ತು ತುಪ್ಪವು ಸುಟ್ಟುಹೋದ ನಂತರ ಉಳಿದ ಭಾಗಕ್ಕೆ ಭಸ್ಮವೆನ್ನುತ್ತಾರೆ. ದೇವತೆಯ ಮೂರ್ತಿಯ ಸ್ಪರ್ಶದಿಂದ ಪವಿತ್ರವಾದ ಈ ಬೂದಿಯನ್ನೂ ಭಸ್ಮವೆಂದು ಉಪಯೋಗಿಸುತ್ತಾರೆ.
ದೇವತೆಗಳ ಉಪಾಸನೆಯನ್ನು ಮಾಡುವಾಗ ನಾವು ವಿವಿಧ ಪದ್ಧತಿಗಳನ್ನು ಅವಲಂಬಿಸುತ್ತೇವೆ. ಅವುಗಳಲ್ಲಿ ಅರ್ಚನ ಭಕ್ತಿಯೂ ಒಂದಾಗಿದೆ. ಅರ್ಚನೆ ಎಂದರೇನು, ವಿವಿಧ ಪ್ರಕಾರದ ಅರ್ಚನೆಗಳು, ಅರ್ಚನೆ ವಿಧಿಯ ಹಿನ್ನೆಲೆಯ ಶಾಸ್ತ್ರ ಮುಂತಾದ ವಿಷಯಗಳನ್ನು ಇಲ್ಲಿ ನೀಡುತ್ತಿದ್ದೇವೆ.