ಎಡಗೈಯಿಂದ ಏಕೆ ಊಟ ಮಾಡಬಾರದು?

ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ.

ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

ಜನಿವಾರದ ಮಾಲೆ ಅಥವಾ ಜನಿವಾರದ ನೂಲು ಇದು ಈಶ್ವರ (ಅದ್ವೈತ) ಮತ್ತು ಜೀವ (ದ್ವೈತ) ಇವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!

ಅಗ್ರಪೂಜೆಯ ದೇವತೆಯಾಗಿರುವ ಗಣಪತಿಯು ಹಿಂದೂಸ್ಥಾನಕ್ಕಷ್ಟೇ ಅಲ್ಲದೇ ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆಯಾಗಿದ್ದರು. ಹಿಂದೆ ಇಸ್ಲಾಂ ರಾಷ್ಟ್ರಗಳಲ್ಲಿಯೂ ಗಣಪತಿಯನ್ನು ಪೂಜಿಸಲಾಗುತ್ತಿದ್ದ ಪುರಾವೆಗಳು ಸಿಕ್ಕಿವೆ.

ಧನುರ್ಮಾಸ

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರನ್ನು ಪೂಜಿಸಿ ಅರಳಿವೃಕ್ಷ ಹಾಗೂ ನಾಗರಕಟ್ಟೆ ಪ್ರದಕ್ಷಿಣೆ ಮಾಡುವುದು ವಿಶೇಷ. ವೃಕ್ಷಗಳ ರಾಜ ಅರಳಿ ಹಾಗೂ ರಾಣಿ ಬೇವಿನ ಮರ. ಬೇವು ದುರ್ಗೆಯ ಪ್ರತೀಕ.

ಪಂಚಾಂಗದ ಪ್ರಾಥಮಿಕ ಮಾಹಿತಿ

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.

ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?

ಅ. ಮೃತದೇಹದಿಂದ ಹೊರಸೂಸುವ ನಿರುಪಯುಕ್ತ ಲಹರಿಗಳ ಸೆಳೆತವು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ಇರುವುದು: ‘ದಕ್ಷಿಣವು ಯಮದಿಶೆಯಾಗಿದೆ. ವ್ಯಕ್ತಿಯ ಪ್ರಾಣವು ಹೊರಗೆ ಹೋಗುವಾಗ ಅದು ಯಮದಿಶೆಯ ಕಡೆ ಸೆಳೆಯಲ್ಪಡು ತ್ತಿರುತ್ತದೆ. ದೇಹದಿಂದ ಪ್ರಾಣವು ಹೊರಗೆ ಹೋದ ಕೂಡಲೇ ದೇಹದಿಂದ ಇತರ ನಿರುಪಯುಕ್ತ ವಾಯುಗಳ ಉತ್ಸರ್ಗವು (ವಿಸರ್ಜನೆಯು) ಪ್ರಾರಂಭವಾಗುತ್ತದೆ. ಈ ವಿಸರ್ಜನೆಯ ಲಹರಿಗಳ ವೇಗ, ಹಾಗೆಯೇ ಅವುಗಳ ಸೆಳೆತವೂ ದಕ್ಷಿಣ ದಿಕ್ಕಿನೆಡೆಗೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆ. ದೇಹದಿಂದಾಗುವ ನಿರುಪಯುಕ್ತ ವಾಯುವಿನ ಉತ್ಸರ್ಗವು ಹೆಚ್ಚು ಪ್ರಮಾಣದಲ್ಲಾಗಲು ಈ ಕಾರ್ಯಕ್ಕೆ … Read more

‘ಚಿಕನ್ ಬರ್ಗರ್’ನ ಸೂಕ್ಷ್ಮ-ಪರಿಣಾಮಗಳು

ಚಿಕನ್ ಬರ್ಗರ್‌ನಲ್ಲಿ ಕಪ್ಪು ಶಕ್ತಿಯು ಕಾರ್ಯನಿರತವಾಗಿರುವುದರಿಂದ, ಅದನ್ನು ತಿನ್ನಲು ಆಕರ್ಷಿಸುವುದಕ್ಕಾಗಿ ಅದರಲ್ಲಿ ಭಾಸಾತ್ಮಕ, ಆಸೆಯನ್ನು ಹುಟ್ಟಿಸುವ ಮತ್ತು ಕಂಪನಗಳಂತಹ ನಕಲಿ ಚೈತನ್ಯವು ಸಹಜ ನಿರ್ಮಾಣವಾಗುತ್ತದೆ.

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ ಏನು ಮಾಡಬೇಕು? ಅದರ ಶಾಸ್ತ್ರವೇನು?

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನವನ್ನು ಮಾಡಿಸಬೇಕು ಅಥವಾ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು (ಇಳಿ ಕೊಡಬೇಕು) ಎನ್ನುತ್ತಾರೆ, ಇದರ ಕಾರಣವೇನು ? ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರೀಣಾಂ ಶೂದ್ರಜನಸ್ಯ ಚ || ಆತುರಸ್ಯ ಯದಾ ಪ್ರಾಣಾನ್ ನಯಂತಿ ವಸುಧಾತಲೆ | ಲವಣಂ ತು ತದಾ ದೇಯಂ ದ್ವಾರಸ್ಯೋದ್ಘಾಟನಂ ದಿವಃ || – ಗರುಡಪುರಾಣ, ಅಂಶ ೩, ಅಧ್ಯಾಯ ೧೯, ಶ್ಲೋಕ ೩೧, ೩೨ ಭಾವಾರ್ಥ: ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ … Read more