ಆಷಾಢ ಏಕಾದಶಿ

ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ ಏಕಾದಶಿ’ (ಆಷಾಢ ಏಕಾದಶಿ) ಎನ್ನುತ್ತಾರೆ. ಆಷಾಢ ಏಕಾದಶಿಯ ಮಹತ್ವ ತಿಳಿದುಕೊಳ್ಳಿ ಭಕ್ತಿಯಿಂದ ಆಚರಿಸಿ!

ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ

ಜೀವನದಲ್ಲಿ ಫಟಿಸುವ ವಿಷಯಗಳು ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ ಎಂಬ ಎರಡು ವಿಧಗಳಿಂದ ಫಟಿಸುತ್ತಿರುತ್ತವೆ. ಅ. ಕ್ರಿಯಮಾಣಕರ್ಮ: ಯಾವುದಾದರೊಂದು ಪ್ರಸಂಗದಲ್ಲಿ ಏನು ವಿಚಾರ ಮಾಡಬೇಕು, ಹೇಗೆ ವರ್ತಿಸಬೇಕು ಏನು ಮಾತನಾಡಬೇಕು ಇತ್ಯಾದಿಗಳು ಯಾವಾಗ ಪೂರ್ಣತಃ ನಮ್ಮ ಕೈಯ್ಯಲ್ಲಿಯೇ ಇರುತ್ತವೆಯೋ, ಆಗ ಮನುಷ್ಯನು ತನ್ನ ಮನಸ್ಸಿನಂತೆ ಅಥವಾ ಬುದ್ಧಿಯಂತೆ ವರ್ತಿಸುತ್ತಾನೆ. ಇದಕ್ಕೆ ‘ಕ್ರಿಯಮಾಣ’ ಕರ್ಮ ಎನ್ನುತ್ತಾರೆ. ಕಲಿಯುಗದಲ್ಲಿನ ಸದ್ಯದ ಕಾಲದಲ್ಲಿ ಒಟ್ಟು ಕರ್ಮದ ಪೈಕಿ ಶೇ. ೩೫ ರಷ್ಟು ಕರ್ಮವು ಕ್ರಿಯಮಾಣ ಕರ್ಮವಾಗಿದೆ. ಆ. ಪ್ರಾರಬ್ಧ ಕರ್ಮ: ಯಾವುದಾದರೊಂದು ಪ್ರಸಂಗದಲ್ಲಿ … Read more

ಆಗಸ್ಟ ೧೪ : ಭಾರತದ ಸ್ವಾತಂತ್ರ್ಯದ ಸವಿ ಮುಂಜಾವನ್ನು ಹಾಳು ಮಾಡಿದ ದಿನ !

ಹುಕುಂಶಾಹಿಗಳ ಕೈಯಿಂದ ಹತ್ಯೆಗೀಡಾಗದಷ್ಟು ಜನರು ಕಾಂಗ್ರೆಸ್ ನಡೆಸಿದ ವಿಭಜನೆಯ ನಿರ್ಣಯದಿಂದಾಗಿ ಹತ್ಯೆಗೀಡಾದರು. ಸುಮಾರು ೧೦ ಲಕ್ಷ ಹಿಂದೂಗಳು ಮೃತಹೊಂದಿದರು ಮತ್ತು ಒಂದೂವರೆ ಕೋಟಿ ಹಿಂದೂಗಳು ನಿರಾಶ್ರಿತರಾದರು.

ಊಟಕ್ಕೆ ಕುಳಿತುಕೊಳ್ಳುವಾಗ ದಕ್ಷಿಣ ದಿಕ್ಕಿಗೆ ಏಕೆ ಮುಖ ಮಾಡಬಾರದು?

ಧರ್ಮಾಚಾರದ ಪ್ರಕಾರ ಆಯಾ ದಿಕ್ಕಿಗೆ ಆಯಾ ವಾಯುಮಂಡಲದಲ್ಲಿ ಆಯಾ ಕೃತಿಗಳನ್ನು ಮಾಡುವುದರಿಂದ, ವಾಯುಮಂಡಲದ ಸ್ವಾಸ್ಥ್ಯವು ಕೆಡದೇ ಬ್ರಹ್ಮಾಂಡದಲ್ಲಿನ ಆಯಾ ಶಕ್ತಿರೂಪಿ ವೇಗಲಹರಿಗಳಲ್ಲಿ ಯೋಗ್ಯ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಎಡಗೈಯಿಂದ ಏಕೆ ಊಟ ಮಾಡಬಾರದು?

ಬಲಗೈಯಿಂದ ಊಟವನ್ನು ಮಾಡುವುದರಿಂದ ಶರೀರದಲ್ಲಿನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿನ ಉಚ್ಚ ದೇವತೆಗಳ ಕ್ರಿಯಾಶಕ್ತಿಯ ಲಹರಿಗಳು ಜೀವದ ಕಡೆಗೆ ಆಕರ್ಷಿತವಾಗುತ್ತವೆ.

ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

ಜನಿವಾರದ ಮಾಲೆ ಅಥವಾ ಜನಿವಾರದ ನೂಲು ಇದು ಈಶ್ವರ (ಅದ್ವೈತ) ಮತ್ತು ಜೀವ (ದ್ವೈತ) ಇವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!

ಅಗ್ರಪೂಜೆಯ ದೇವತೆಯಾಗಿರುವ ಗಣಪತಿಯು ಹಿಂದೂಸ್ಥಾನಕ್ಕಷ್ಟೇ ಅಲ್ಲದೇ ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆಯಾಗಿದ್ದರು. ಹಿಂದೆ ಇಸ್ಲಾಂ ರಾಷ್ಟ್ರಗಳಲ್ಲಿಯೂ ಗಣಪತಿಯನ್ನು ಪೂಜಿಸಲಾಗುತ್ತಿದ್ದ ಪುರಾವೆಗಳು ಸಿಕ್ಕಿವೆ.

ಧನುರ್ಮಾಸ

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರನ್ನು ಪೂಜಿಸಿ ಅರಳಿವೃಕ್ಷ ಹಾಗೂ ನಾಗರಕಟ್ಟೆ ಪ್ರದಕ್ಷಿಣೆ ಮಾಡುವುದು ವಿಶೇಷ. ವೃಕ್ಷಗಳ ರಾಜ ಅರಳಿ ಹಾಗೂ ರಾಣಿ ಬೇವಿನ ಮರ. ಬೇವು ದುರ್ಗೆಯ ಪ್ರತೀಕ.