ಮಳೆಗಾಲ ಮತ್ತು ಹಾಲು

ಹಾಲು ಎಷ್ಟೇ ಒಳ್ಳೆಯದಿದ್ದರೂ, ಜೀರ್ಣವಾಗದಿದ್ದರೆ ಶರೀರಕ್ಕೆ ತೊಂದರೆಯಾಗುತ್ತದೆ. ಮಳೆಗಾಲದಲ್ಲಿ ಮಂದವಾಗುವ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.

ಗೋಪಿಯರ ಜನ್ಮ ರಹಸ್ಯ ಮತ್ತು ಮಧುರಾಭಕ್ತಿ

ಶ್ರೀಕೃಷ್ಣ ಗೋಪಿಯರಿಗೆ ಪ್ರಾಣಸಮಾನನಿದ್ದನು. ಗೋಪಿಯರ ನಿವಾಸ ನಿತ್ಯ ಶ್ರೀಕೃಷ್ಣನ ಹೃದಯ ಕಮಲದಲ್ಲಿರುತ್ತಿತ್ತು. ಈ ಭಕ್ತಿಗೆ ಆತ್ಮಾರಾಮಿ ಮಧುರಾಭಕ್ತಿ ಎನ್ನಲಾಗಿದೆ.

ಜಗದ್ಗುರು ಭಗವಾನ ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು, ಅವನ ಜೀವನದಲ್ಲಿನ ಪ್ರಸಂಗಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ !

ಭಗವಾನ ಶ್ರೀಕೃಷ್ಣನ ಮಾಹಿತಿ, ಅವನ ವಿವಿಧ ಗುಣವೈಶಿಷ್ಟ್ಯಗಳು, ಅವನ ಜೀವನದಲ್ಲಿ ಘಟಿಸಿದ ಪ್ರಸಂಗಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವನ ಲೀಲೆ ಇವುಗಳ ಮಾಹಿತಿ

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು – 3

ಸರ್ಪಸುತ್ತು, ಕ್ಷಯರೋಗ (ಟಿ.ಬಿ.), ಪೈಲ್ಸ್, ವ್ಯಾರಿಕೋಸ್‍ ವೇನ್ಸ್ ಮುಂತಾದ ೨೦ ರೋಗಗಳ ಶಮನಕ್ಕಾಗಿ ವಿವಿಧ ಜಪಗಳನ್ನು ಇಲ್ಲಿ ಕೊಡಲಾಗಿದೆ.

ಶಿಷ್ಯಭಾವ

ಭಾವದಿಂದ ಸ್ಥೂಲದೇಹದ ಶುದ್ಧಿಯಾಗಲು ಆರಂಭವಾಗುತ್ತದೆ ಅಂದರೆ ಸತ್ತ್ವಗುಣ ಹೆಚ್ಚಾಗುತ್ತದೆ. ಈ ಪ್ರವಾಸದಲ್ಲಿ ಜೀವವು ಸಾಧನೆಯಲ್ಲಿನ ಅನೇಕ ಹಂತಗಳನ್ನು ಕಲಿಯುತ್ತಿರುತ್ತದೆ.

ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !

ಗೌರವಶಾಲಿ, ವೈಭವಶಾಲಿ, ಸುಸಂಸ್ಕಾರಯುಕ್ತ, ವ್ಯಾಧಿಮುಕ್ತ, ಆತ್ಮನಿರ್ಭರ, ಸ್ವಾವಲಂಬಿ ಹಾಗೂ ಜಗದ್ಗುರು ಭಾರತವನ್ನು ನಿರ್ಮಿಸಲು ಯೋಗವಿದ್ಯೆಯನ್ನು ಪಾಲಿಸುವುದು ಅತ್ಯಾವಶ್ಯಕ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ದೇಹದಲ್ಲಾದ ಬದಲಾವಣೆಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯಲ್ಲಿರುವ ತಿಲಕ, ಅಂದರೆ ಆಂಗ್ಲ ‘U’ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ

ನಾಮಜಪ ಮತ್ತು ಪ್ರಾರ್ಥನೆ ಮಾಡುವಾಗ ಆಂತರಿಕ ಭಾವವು ಜಾಗೃತವಾಗಲು ಸಹಾಯ ಮಾಡುವ ಭಾವಪ್ರಯೋಗ !

ನಾಮಜಪ ಮತ್ತು ಪ್ರಾರ್ಥನೆ ಭಾವಪೂರ್ಣವಾದರೆ ದೇವರನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಮಾಡುವ ಕೆಲವು ಭಾವಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ.