ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸಿ
ಈ ಲೇಖನದಲ್ಲಿ ಆನಂದಪ್ರಾಪ್ತಿಗಾಗಿ ಮನಸ್ಸನ್ನು ಶುದ್ಧಗೊಳಿಸುವ ಮಹತ್ವ, ಪರಮಾರ್ಥದ ಆಧಾರ ಪಡೆಯುವ ಆವಶ್ಯಕತೆ, ಮನಸ್ಸಿಗೆ ದುಃಖವಾಗುವ ಹಿಂದಿನ ಕಾರಣಗಳು, ಮನಸ್ಸನ್ನು ಆನಂದದಿಂದಿಡಲು ಮಾಡಬೇಕಾದ ಪ್ರಯತ್ನ ಮತ್ತು ಜಗತ್ತಿನಲ್ಲಿ ಹೇಗೆ ವ್ಯವಹರಿಸಬೇಕು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳೋಣ.