ಸನಾತನ ಸಂಸ್ಥೆಯ ಸಂಸ್ಥಪಕ ಪರಾತ್ಪರ ಗುರು ಡಾ. ಜಯಂತ ಬಾಲಾಜಿ ಆಠವಲೆ ಇವರ 80 ನೇ ಜನ್ಮೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗುತ್ತಿರುವ `ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ದ ಅಡಿಯಲ್ಲಿ ಸನಾತನ ಸಂಸ್ಥೆ ವಿವಿಧ ಸಾಮಾಜಿಕ ಉಪಕ್ರಮಗಳನ್ನು ಆಯೋಜಿಸುತ್ತಿದೆ.
ಹಿಂದೂ ಐಕ್ಯತಾ ಮೆರವಣಿಗೆ, ದೇವಸ್ಥಾನಗಳ ಸ್ವಚ್ಛತೆ, ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ಪ್ರಾರ್ಥನೆ |
ಈ ಕುರಿತು ಕೆಲವು ಕ್ಷಣಚಿತ್ರಗಳನ್ನು ನೋಡೋಣ…