ಮಹಾಲಕ್ಷ್ಮ್ಯಷ್ಟಕಮ್

ಈ ಸ್ತೋತ್ರವನ್ನು ಪಠಿಸುವವರಿಗೆ ದೊರೆಯುವ ಫಲದ ಬಗ್ಗೆ ಇಂದ್ರನು ಹೀಗೆ ಹೇಳುತ್ತಾನೆ – ಈ ಎಂಟು ಶ್ಲೋಕಗಳನ್ನು (ಮಹಾಲಕ್ಶ್ಮಿ ಅಷ್ಟಕವನ್ನು) ಪಠಿಸುವವನು ಯಶಸ್ಸು ಮತ್ತು ಸಾಮ್ರಾಜ್ಯಪ್ರಾಪ್ತಿಯಾಗುತ್ತದೆ.

ಪ್ರತಿದಿನ ದುರ್ಗಾ ಸಪ್ತಶತಿ ಸ್ತೋತ್ರದ ದೇವೀ ಕವಚವನ್ನು ಪಠಿಸಿರಿ !

‘ಆಪತ್ಕಾಲದಲ್ಲಿ ಎಲ್ಲ ಅವಯವಗಳ ರಕ್ಷಣೆಯಾಗುವ ಸಲುವಾಗಿ ಪ್ರತಿದಿನ ಬೆಳಗ್ಗೆ ದೇವಿಕವಚವನ್ನು ಪಠಿಸಬೇಕು !’, ಎಂದು ಮಹಾನ ದತ್ತಯೋಗಿ ಪ.ಪೂ. ಸದಾನಂದಸ್ವಾಮಿಗಳು ಪ.ಪೂ. ಆಬಾ ಉಪಾಧ್ಯೆ ಇವರ ಮಾಧ್ಯಮದಿಂದ ಹೇಳುವುದು

|| ಶ್ರೀ ಸಪ್ತಶ್ಲೋಕೀ ದುರ್ಗಾ ಸ್ತೋತ್ರ ||

ಮಾರ್ಕಂಡೇಯ ಮಹಾಪುರಾಣದಲ್ಲಿ ‘ಸಪ್ತಶತೀ’ ಅಂದರೆ ದೇವಿಯ ಮಹಾತ್ಮೆಯನ್ನು ತಿಳಿಸುವ ಸ್ತೋತ್ರವಿದೆ. ಈ ಸ್ತ್ರೋತ್ರವನ್ನು ನಾರಾಯಣ ಋಷಿಗಳು, ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದರು.

ಆತ್ಮಾಷಟ್ಕಮ್ / ನಿರ್ವಾಣಷಟ್ಕಮ್

ಓಂ ಮನೋಬುದ್ಧಯಹಂಕಾರ ಚಿತ್ತಾನಿ ನಾಹಂ, ನ ಚ ಶ್ರೋತ್ರಜಿವ್ಹೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ, ಚಿದಾನನ್ದರೂಪಃ ಶಿವೋಹಮ್ ಶಿವೋಹಮ್ ||