ದಾನ ಮತ್ತು ಅರ್ಪಣೆಯ ಮಹತ್ವ ಮತ್ತು ಅವುಗಳಲ್ಲಿನ ವ್ಯತ್ಯಾಸ
೧. ಹಿಂದಿನ ಕಾಲದ ರಾಜರು ಮಾಡಿದ ದಾನಧರ್ಮ ‘ಪಾತ್ರೆ ದಾನಮ್ |’ ಈ ಸುಭಾಷಿತ ಎಲ್ಲರಿಗೂ ತಿಳಿದಿದೆ. ದಾನದ ಅರ್ಥ ‘ಯಾವುದೇ ವ್ಯಕ್ತಿಯ ಆದಾಯ ಮತ್ತು ಅದರಲ್ಲಿ ಆಗುವ ವೆಚ್ಚವನ್ನು ಕಳೆದು ಬಾಕಿ ಉಳಿಯುವ ಮೊತ್ತದಿಂದ ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ಕೆ ಮಾಡಿದ ಸಹಾಯ’, ಎಂದಾಗುತ್ತದೆ. ದಾನವು ಹಣವನ್ನು ಹೊರತುಪಡಿಸಿ ಭೂಮಿ, ಆಭರಣ ಮತ್ತು ವಸ್ತ್ರ (ದೇವಿಗೆ ಅರ್ಪಿಸುವ ಖಣ, ಸೀರೆ) ಮುಂತಾದ ಅನೇಕ ಮಾಧ್ಯಮಗಳಿಂದ ಮಾಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ರಾಜರು ಹಿಂದೂ ದೇವಸ್ಥಾನಗಳಿಗೆ ದೊಡ್ಡ ಪ್ರಮಾಣದಲ್ಲಿ … Read more