ತುಲಾ ಸಂಕ್ರಮಣದ ಪರಿಣಾಮ ಮತ್ತು ಆ ಸಮಯದಲ್ಲಿ ಮಾಡಬೇಕಾದ ಸೂರ್ಯೋಪಾಸನೆ !

17.10.2020 ರಂದು ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶ ಮಾಡುತಿದ್ದು ಅದು ಪ್ರತಿಕೂಲವಾಗಿರುವುದರಿಂದ ಈ ಸಮಯದಲ್ಲಿ ಶ್ರೀ ಸೂರ್ಯನಾರಾಯಣನ ಉಪಾಸನೆ ಮಾಡಬೇಕು !

21.06.2020 ರಂದು ಇರಲಿರುವ ಸೂರ್ಯಗ್ರಹಣದ ಬಗ್ಗೆ

೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.

ಮಾನಸ ಉಪಾಯಗಳನ್ನು ಮಾಡಿ ಚೈತನ್ಯವನ್ನು ಪಡೆಯಿರಿ !

ಆಪತ್ಕಾಲದ ಪರಿಸ್ಥಿತಿಯಲ್ಲಿ ಅತ್ತರ್, ಕರ್ಪೂರ, ಊದುಬತ್ತಿ, ಗೋಮೂತ್ರ ಇತ್ಯಾದಿ ಸನಾತನದ ಸಾತ್ವಿಕ ಉತ್ಪಾದನೆಗಳು ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಾಧಕರು ಮುಂದಿನಂತೆ ಮಾನಸ-ಉಪಾಯಗಳನ್ನು ಮಾಡಬಹುದು.

ಎಲ್ಲ ಸಾಧಕರು ಪ್ರತಿದಿವಸ ತಮ್ಮೊಂದಿಗೆ ರಕ್ಷಾಯಂತ್ರವನ್ನು ಇಟ್ಟುಕೊಳ್ಳಬೇಕು !

ಎಲ್ಲ ಸಾಧಕರು ಪ್ರತಿದಿವಸ ತಮ್ಮೊಂದಿಗೆ ರಕ್ಷಾಯಂತ್ರವನ್ನು ಇಟ್ಟುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಮುಂದೆ ನೀಡಲಾಗಿದೆ.

ಶನಿ ದೇವರು, ಶನಿ ಸಂಚಾರ, ಶನಿ ಮಂತ್ರ, ಶನಿ ಪೀಡೆ

೨೦೨೦ ನೇ ಇಸವಿಯಲ್ಲಿ ಶನಿ ಗ್ರಹದ ಪರಿವರ್ತನೆ

೨೦೨೦ ನೇ ಇಸವಿಯಲ್ಲಿ ಶನಿ ಗ್ರಹದ ಪರಿವರ್ತನೆ, ಜ್ಯೋತಿಷ್ಯಶಾಸ್ತ್ರಕ್ಕನುಸಾರ ಶನಿ ಗ್ರಹದ ಪರಿವರ್ತನೆಯ ಮಹತ್ವ, ಅದರ ಫಲ ಹಾಗೂ ಪರಿಹಾರದ ಬಗ್ಗೆ ಸೌ. ಪ್ರಾಜಕ್ತಾ ಜೋಶಿಯವರು ಈ ಲೇಖನದಲ್ಲಿ ತಿಳಿಸಿದ್ದಾರೆ.

ಆದಿತ್ಯ ಹೃದಯ ಸ್ತೋತ್ರ

‘ಆದಿತ್ಯ ಹೃದಯ ಸ್ತೋತ್ರ’ ಆಡಿಯೋ ಹಾಕಿ ಆ ಸ್ತೋತ್ರದು ಚೈತನ್ಯದಿಂದಾಗಿ ತನ್ನ ಹೃದಯದ ಸುತ್ತಲು ರಕ್ಷಣಾ ಕವಚ ನಿರ್ಮಾಣ ಮಾಡುವಂತೆ ಸೂರ್ಯ ದೇವರಿಗೆ ಪ್ರಾರ್ಥನೆಯನ್ನು ಮಾಡಿ ಈ ಸ್ತೋತ್ರವನ್ನು ಕೇಳಬೇಕು.

ಬಗಲಾದಿಗ್ಬಂಧನ ಸ್ತೋತ್ರ !

ಸಗುಣ ಸ್ತರದಲ್ಲಿ ಸಾಧಕರ ರಕ್ಷಣೆಯಾಗಲು ಅವರು ಕಾಲಾನುಸಾರ ದೇವಿಗೆ ಭಾವಪೂರ್ಣ ಪ್ರಾರ್ಥನೆ ಮಾಡಬೇಕು. ಅದರೊಂದಿಗೆ ಬಗಲಾಮುಖಿ ದೇವಿಯ ೨೦ ನಿಮಿಷದ ‘ಬಗಲಾದಿಗ್ಬಂಧನ ಸ್ತೋತ್ರ’ವನ್ನು ಬೆಳಗ್ಗೆ ಮತ್ತು ಸಾಯಂಕಾಲ ಕೇಳಬೇಕು!

ಸಾಧಕಿಯರೇ, ಮಾಸಿಕ ಸರದಿಗೆ ಸಂಬಂಧಿಸಿದ ತೊಂದರೆಯಾಗುತ್ತಿದ್ದಲ್ಲಿ ಮುಂದಿನ ಆಧ್ಯಾತ್ಮಿಕ ಉಪಾಯ ಮಾಡಿ !

ಮಾಸಿಕ ಸರದಿಗೆ ಸಂಬಂಧಿಸಿದ ತೊಂದರೆಯಾಗುತ್ತಿದ್ದಲ್ಲಿ ನಾಮಜಪದ ಮಂಡಲ ಹಾಕಿ ಪ್ರಾರ್ಥನೆ ಮಾಡುವುದು, ಮುದ್ರೆ, ನ್ಯಾಸ ಮತ್ತು ನಾಮಜಪ ಮುಂತಾದ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕು. ಇದರಿಂದ ಕೆಟ್ಟ ಶಕ್ತಿಗಳು ಈ ಮಾಧ್ಯಮದಿಂದ ಸೇವೆಯಲ್ಲಿ ತರುವ ಅಡಚಣೆ ನಿವಾರಿಸಬಹುದು.

ಆಹಾರಪಚನ ಸರಿಯಾಗಿ ಆಗದಿದ್ದರೆ ಅಗ್ನಿತತ್ತ್ವದ ಉಪಾಯ ಮಾಡಿ !

ಅನೇಕ ಜನರಿಗೆ ಹೊಟ್ಟೆ ಜಡವಾಗುವುದು, ಶೌಚವು ಸರಿಯಾಗದಿರುವುದು, ಹಸಿವಾಗದಿರುವುದು, ಇತ್ಯಾದಿ ಪಚನದ ತೊಂದರೆಗಳು ಸಂಭವಿಸುತ್ತವೆ. ನಮ್ಮೊಳಗೆ ಅಗ್ನಿತತ್ತ್ವವು ಕಡಿಮೆಯಾಗಿದ್ದರಿಂದ ಈ ತೊಂದರೆಗಳು ಸಂಭವಿಸುತ್ತವೆ. ಹೊಟ್ಟೆಯಲ್ಲಿನ ಅಗ್ನಿ ಮಂದವಾಗಿದ್ದರಿಂದ ತಿಂದಿದ್ದು ಸರಿಯಾಗಿ ಪಚನವಾಗುವುದಿಲ್ಲ; ಇದರಿಂದಾಗಿ ಹೊಟ್ಟೆಗೆ ಜಡತ್ವ ನಿರ್ಮಾಣವಾಗುತ್ತದೆ. ಇದಕ್ಕಾಗಿ ಅಗ್ನಿತತ್ತ್ವವನ್ನು ಪೂರೈಸುವ ಉಪಾಯ ಮಾಡಬೇಕು. ಇದಕ್ಕಾಗಿ ಮುಂದೆ ಹೇಳಿದ ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು.     ಮುದ್ರೆ ಮಧ್ಯದ ಬೆರಳಿನ ತುದಿಗೆ ಹೆಬ್ಬೆರಳಿನ ತುದಿ ತಗುಲಿಸುವುದು ನ್ಯಾಸ ಆಜ್ಞಾಚಕ್ರ ಮತ್ತು … Read more

ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು, ವಿಶಿಷ್ಟ ಸ್ಥಳದಲ್ಲಿ ಅಪಘಾತ ಸಂಭವಿಸುವ ಕಾರಣಗಳು ಮತ್ತು ಅದರ ಉಪಾಯಗಳು

ವಾಹನವು ಕೆಟ್ಟಿಲ್ಲದಿದ್ದರೂ ಕೆಲವೊಂದು ವಿಶಿಷ್ಟ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತವೆ. ಹಾಗೆಯೇ ವಿಶಿಷ್ಟ ತಿಥಿಗಳಿಗೆ ಉದಾ. ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಅಪಘಾತಗಳಾಗುವ ಪ್ರಮಾಣಹೆಚ್ಚಿರುತ್ತದೆ. ಅಪಘಾತ ಸಂಭವಿಸುವ ವಿವಿಧ ಕಾರಣಗಳು ತಿಳಿದುಕೊಂಡು, ಅದರ ಉಪಾಯಗಳನ್ನು ಮಾಡಿ ಅಪಘಾತಗಳಿಂದ ರಕ್ಷಣೆ ಪಡೆಯೋಣ.