ಸಮಷ್ಟಿ ಜೀವನ ಸುಖಿಯಾಗಲು ಸ್ವಭಾವದೋಷ ನಿರ್ಮೂಲನೆಯ ಮಹತ್ವ
ಸಮಷ್ಟಿ ಸ್ತರದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಸಮಾಜದಲ್ಲಿನ ಇತರ ಘಟಕಗಳ ಅಯೋಗ್ಯ ವರ್ತನೆಗೆ ಕಾರಣವಾಗಿರುವ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಅನಿವಾರ್ಯವಾಗಿದೆ.
ಸಮಷ್ಟಿ ಸ್ತರದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಸಮಾಜದಲ್ಲಿನ ಇತರ ಘಟಕಗಳ ಅಯೋಗ್ಯ ವರ್ತನೆಗೆ ಕಾರಣವಾಗಿರುವ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಅನಿವಾರ್ಯವಾಗಿದೆ.
ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಹೆಚ್ಚಿರುವುದರಿಂದ ಅವುಗಳನ್ನು ಮೊದಲು ನಿರ್ಮೂಲನೆ ಮಾಡಬೇಕಾಗುತ್ತದೆ. ಇದರಿಂದಾಗುವ ವ್ಯಾವಹಾರಿಕ, ಕೌಟುಂಬಿಕ, ಆಧ್ಯಾತ್ಮಿಕ ಬದಲಾವಣೆ ಮತ್ತು ಲಾಭಗಳನ್ನು ಇಲ್ಲಿ ನೀಡಿದ್ದೇವೆ.
ಅಜ್ಞಾನ, ಅಹಂ, ಬಹಿರ್ಮುಖತೆ, ದುರ್ಲಕ್ಷ ಮುಂತಾದವುಗಳಿಂದ ಮನಸ್ಸಿನಲ್ಲಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇರುತ್ತವೆ.
ಮೃತ್ಯುನಂತರ ಹೊಸ ಜನ್ಮದಲ್ಲಿ ಹೊಸ ದೇಹವನ್ನು ಧರಿಸಿದ ನಂತರ ಜೀವವು ಕಡಿಮೆಯಾದ ಸ್ವಭಾವದೋಷಗಳೊಂದಿಗೆ ಇರುತ್ತದೆಯೋ ಅಥವಾ ಪುನಃ ಹೊಸ ಸ್ವಭಾವದೋಷಗಳು ನಿರ್ಮಾಣವಾಗುತ್ತವೆಯೋ ?
ಮಾನವನ ಮನಸ್ಸಿನ ಕಾರ್ಯ, ಸಂಸ್ಕಾರಗಳ ನಿರ್ಮಿತಿ, ಸ್ವಭಾವ, ಸ್ವಭಾವದೋಷಗಳ ಉತ್ಪತ್ತಿ ಮತ್ತು ಪ್ರಕಟೀಕರಣ ಇವುಗಳ ಹಿಂದಿನ ಕಾರಣಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮನುಷ್ಯನ ಸ್ವಭಾವವು ಮನಸ್ಸಿಗೆ ಸಂಬಂಧಪಟ್ಟಿರುವುದರಿಂದ ಸ್ವಭಾವದೋಷಗಳ ನಿರ್ಮೂಲನೆಯ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವ ಮೊದಲು ಮನಸ್ಸು ಹೇಗೆ ಕಾರ್ಯ ಮಾಡುತ್ತದೆ ಎಂದು ತಿಳಿದುಕೊಳ್ಳೋಣ… ಮನಸ್ಸು ಮಾನವನ ಸ್ವಭಾವವು ಅವನ ಮನಸ್ಸಿಗೆ ಸಂಬಂಧಿಸಿರುತ್ತದೆ; ಆದುದರಿಂದ ಸ್ವಭಾವ ದೋಷಗಳ ವಿಚಾರ ಮಾಡುವುದಕ್ಕಿಂತ ಮೊದಲು ಮನಸ್ಸಿನ ಕಾರ್ಯವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಮೊದಲು ಅದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಅ. ಅಧ್ಯಾತ್ಮಶಾಸ್ತ್ರಕ್ಕನುಸಾರ … Read more
ಯಾವುದಾದರೊಂದು ಗುಣವನ್ನು ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ, ಆ ಗುಣಕ್ಕೆ ಮಾರಕವಾಗಿರುವ ಸ್ವಭಾವದೋಷವು ಶೀಘ್ರವಾಗಿ ನಿರ್ಮೂಲನೆಯಾಗಲು ಸಹಾಯವಾಗುತ್ತದೆ. ಗುಣವೃದ್ಧಿಯ ಪ್ರಕ್ರಿಯೆಯಲ್ಲಿ ೪ ಹಂತಗಳಿವೆ.
ಸ್ವಭಾವದೋಷಗಳು ವ್ಯಕ್ತಿಯ ಸುಖ-ಸಮಾಧಾನಕ್ಕೆ ಅಡಚಣೆಯಾಗಿರುತ್ತವೆ ಮತ್ತು ಸ್ವಭಾವದೋಷಗಳಿಂದ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಒತ್ತಡ ನಿರ್ಮಾಣವಾಗುತ್ತದೆ.
ಸ್ವಭಾವದೋಷಗಳನ್ನು ದೂರಗೊಳಿಸಿ ಅವನ ಚಿತ್ತದಲ್ಲಿ ಒಳ್ಳೆಯ ಗುಣಗಳ ಸಂಸ್ಕಾರಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗೆ ‘ಸ್ವಭಾವದೋಷ (ಷಡ್ವೈರಿ) ನಿರ್ಮೂಲನ ಪ್ರಕ್ರಿಯೆ’ ಎನ್ನುತ್ತಾರೆ.
ಸ್ವಭಾವದೋಷಗಳಿಂದ ಶಾರೀರಿಕ, ಮಾನಸಿಕ, ಬೌದ್ಧಿಕ, ಕೌಟುಂಬಿಕ, ಸಾಮಾಜಿಕ, ಆಧ್ಯಾತ್ಮಿಕ ಸ್ತರದಲ್ಲಿ ಆಗುವ ತೊಂದರೆಗಳನ್ನು ತಿಳಿದುಕೊಳ್ಳಿ.
ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗೆ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷ ಮತ್ತು ‘ಕೀಳರಿಮೆ’ ಎಂಬ ಅಹಂ ಹೇಗೆ ಅಡಚಣೆಯಾಗಿದೆ. ಮತ್ತು ಸಾಧಕನು ಅದನ್ನು ಹೋಗಲಾಡಿಸಲು ಯಾವ ರೀತಿಯ ಪ್ರಯತ್ನ ಮಾಡಬೇಕೆಂದು ಶ್ರೀ. ದೇಯಾನ್ ಗ್ಲೇಶ್ಚಿಚ್ ಇವರ ಆಧ್ಯಾತ್ಮಿಕ ಸ್ತರದ ಲೇಖನದಲ್ಲಿ ತಿಳಿಯುತ್ತದೆ.