ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಕಠಿಣ ಪ್ರಸಂಗಗಳನ್ನು ನೋಡಲು ಕಲಿಸುವ ಆ ೨ ಈ ಸ್ವಯಂಸೂಚನೆ ಪದ್ಧತಿ !
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಠಿಣ ಪ್ರಸಂಗಗಳು ಘಟಿಸುತ್ತವೆ. ಇಂತಹ ಪ್ರಸಂಗದಲ್ಲಿ ಅಸಹಾಯಕರಾದರೆ ಮನಸ್ಸು ದುರ್ಬಲವಾಗುತ್ತದೆ. ತೀವ್ರ ವೇದನೆ ಅಥವಾ ತೀವ್ರ ಅನಾರೋಗ್ಯ, ಅಪಘಾತ, ನಿಧನ, ನೈಸರ್ಗಿಕ ವಿಪತ್ತುಗಳು, ಅಸಹಾಯಕತೆ ಇತ್ಯಾದಿ ಕಠಿಣ ಪ್ರಸಂಗಗಳನ್ನು ಅಥವಾ ಒತ್ತಡವನ್ನು ನಿರ್ಮಿಸುವ ಕೆಲವು ಪ್ರಸಂಗಗಳಲ್ಲಿ ನಮ್ಮಿಂದ ಏನೂ ಮಾಡಲು ಆಗದಿದ್ದಾಗ, ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಆ ಸಮಸ್ಯೆಗಳನ್ನು ನೋಡುವುದೇ ಉಪಾಯವಾಗಿರುತ್ತದೆ. ಇದಕ್ಕಾಗಿ ‘ಆ ೨ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡುವುದು ಆವಶ್ಯಕವಾಗಿದೆ. ಈ ಸ್ವಯಂಸೂಚನೆ ಪದ್ಧತಿಯಿಂದ ಸಿದ್ಧಪಡಿಸಲಾಗಿರುವ ಸ್ವಯಂಸೂಚನೆಗಳ ಉದಾಹರಣೆಗಳನ್ನು ಇಲ್ಲಿ … Read more