ಸ್ವಭಾವದೋಷ ನಿರ್ಮೂಲನೆಯಿಂದಾಗುವ ಲಾಭಗಳು
ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಹೆಚ್ಚಿರುವುದರಿಂದ ಅವುಗಳನ್ನು ಮೊದಲು ನಿರ್ಮೂಲನೆ ಮಾಡಬೇಕಾಗುತ್ತದೆ. ಇದರಿಂದಾಗುವ ವ್ಯಾವಹಾರಿಕ, ಕೌಟುಂಬಿಕ, ಆಧ್ಯಾತ್ಮಿಕ ಬದಲಾವಣೆ ಮತ್ತು ಲಾಭಗಳನ್ನು ಇಲ್ಲಿ ನೀಡಿದ್ದೇವೆ.
ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಹೆಚ್ಚಿರುವುದರಿಂದ ಅವುಗಳನ್ನು ಮೊದಲು ನಿರ್ಮೂಲನೆ ಮಾಡಬೇಕಾಗುತ್ತದೆ. ಇದರಿಂದಾಗುವ ವ್ಯಾವಹಾರಿಕ, ಕೌಟುಂಬಿಕ, ಆಧ್ಯಾತ್ಮಿಕ ಬದಲಾವಣೆ ಮತ್ತು ಲಾಭಗಳನ್ನು ಇಲ್ಲಿ ನೀಡಿದ್ದೇವೆ.
ಅಜ್ಞಾನ, ಅಹಂ, ಬಹಿರ್ಮುಖತೆ, ದುರ್ಲಕ್ಷ ಮುಂತಾದವುಗಳಿಂದ ಮನಸ್ಸಿನಲ್ಲಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇರುತ್ತವೆ.
ಮೃತ್ಯುನಂತರ ಹೊಸ ಜನ್ಮದಲ್ಲಿ ಹೊಸ ದೇಹವನ್ನು ಧರಿಸಿದ ನಂತರ ಜೀವವು ಕಡಿಮೆಯಾದ ಸ್ವಭಾವದೋಷಗಳೊಂದಿಗೆ ಇರುತ್ತದೆಯೋ ಅಥವಾ ಪುನಃ ಹೊಸ ಸ್ವಭಾವದೋಷಗಳು ನಿರ್ಮಾಣವಾಗುತ್ತವೆಯೋ ?
ಮಾನವನ ಮನಸ್ಸಿನ ಕಾರ್ಯ, ಸಂಸ್ಕಾರಗಳ ನಿರ್ಮಿತಿ, ಸ್ವಭಾವ, ಸ್ವಭಾವದೋಷಗಳ ಉತ್ಪತ್ತಿ ಮತ್ತು ಪ್ರಕಟೀಕರಣ ಇವುಗಳ ಹಿಂದಿನ ಕಾರಣಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮನುಷ್ಯನ ಸ್ವಭಾವವು ಮನಸ್ಸಿಗೆ ಸಂಬಂಧಪಟ್ಟಿರುವುದರಿಂದ ಸ್ವಭಾವದೋಷಗಳ ನಿರ್ಮೂಲನೆಯ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವ ಮೊದಲು ಮನಸ್ಸು ಹೇಗೆ ಕಾರ್ಯ ಮಾಡುತ್ತದೆ ಎಂದು ತಿಳಿದುಕೊಳ್ಳೋಣ… ಮನಸ್ಸು ಮಾನವನ ಸ್ವಭಾವವು ಅವನ ಮನಸ್ಸಿಗೆ ಸಂಬಂಧಿಸಿರುತ್ತದೆ; ಆದುದರಿಂದ ಸ್ವಭಾವ ದೋಷಗಳ ವಿಚಾರ ಮಾಡುವುದಕ್ಕಿಂತ ಮೊದಲು ಮನಸ್ಸಿನ ಕಾರ್ಯವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಮೊದಲು ಅದರ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಅ. ಅಧ್ಯಾತ್ಮಶಾಸ್ತ್ರಕ್ಕನುಸಾರ … Read more
‘ಆಲಸ್ಯ’ ಎಂಬ ದೋಷವು ಎಲ್ಲ ದೋಷಗಳ ರಾಜವಾಗಿದೆ. ಇದು ತಮೋಗುಣಿ ದೋಷವಾಗಿದೆ. ಅದು ಓರ್ವ ಗೂಂಡಾನಂತೆ ಅನೇಕ ದೋಷಗಳೊಂದಿಗೆ ತಿರುಗಾಡುತ್ತಿರುತ್ತದೆ
ಆಪತ್ಕಾಲ, ವ್ಯಷ್ಟಿ ಸಾಧನೆಯ ವೇಗ ಮತ್ತು ಪರಾತ್ಪರ ಗುರುಗಳ ಆಜ್ಞಾಪಾಲನೆ ಇವುಗಳನ್ನು ಯೋಗ್ಯ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಅದನ್ನು ಅಂಗೀಕರಿಸಿ ಪರಾತ್ಪರ ಗುರು ಡಾಕ್ಟರರು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಮಾಡಿದ ಸಂಕಲ್ಪದ ಲಾಭ ಪಡೆದುಕೊಳ್ಳಿರಿ!
ಜೀವದ ಶಿವನೊಂದಿಗೆ ಏಕರೂಪವಾಗುವ ಪ್ರವಾಸದಲ್ಲಿ ಮುಖ್ಯವಾಗಿ ಆರು ಮೆಟ್ಟಿಲುಗಳಿರುತ್ತವೆ (ಷಟ್ ಚಕ್ರಗಳು). ಏಳನೇ ಮೆಟ್ಟಿಲಿನಲ್ಲಿ ಏಕರೂಪತ್ವ ಪ್ರಾಪ್ತವಾಗುತ್ತದೆ.
ಮನಸ್ಸಿನಲ್ಲಿಸಾಧನೆಯ ಯಾವುದಾದರೊಂದು ಘಟಕದ (ಪ್ರಾರ್ಥನೆ, ಕೃತಜ್ಞತೆ, ಸ್ವಯಂಸೂಚನೆ ಸತ್ರ ಇತ್ಯಾದಿಗಳ) ಸಂಸ್ಕಾರವನ್ನು ಮಾಡುವುದಿದ್ದಲ್ಲಿ ಸ್ವಯಂಸೂಚನೆಯಲ್ಲಿ ಅದರ ಮಹತ್ವದ ಉಲ್ಲೇಖವನ್ನು ಮಾಡಿ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು.
ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ದೈವೀ ಪ್ರವಾಸ ಮಾಡುವಾಗ ಸತ್ಯಕಾಮ ಕಣಗಲೇಕರ ಇವರು ಮಾಡಿದ ವ್ಯಷ್ಟಿ ಸಾಧನೆಯ ಪ್ರಯತ್ನ ಮತ್ತು ಅವರಿಗೆ ಬಂದ ಅನುಭೂತಿಗಳು
ಪ್ರಸಂಗ ಒಂದೇಯಾಗಿದ್ದರೂ, ಅದರಿಂದ ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಮತ್ತು ಅಯೋಗ್ಯ ಪ್ರತಿಕ್ರಿಯೆಯನ್ನು ಹೇಗೆ ಗುರುತಿಸಬೇಕು ?, ಎಂಬುದು ಕೋಷ್ಟಕದಿಂದ ಗಮನಕ್ಕೆ ಬರುವುದು.