ಮೇಧಾಜನನ
ನನ್ನ ಕುಮಾರನ ಉಪನಯನದ ವ್ರತವು ಸಮಾಪ್ತಿಯಾಗಿ, ವೇದಗ್ರಹಣ ಮಾಡುವ ಸಾಮರ್ಥ್ಯವುಳ್ಳ ಬುದ್ಧಿಯು ಉತ್ಪನ್ನವಾಗಿ ಶ್ರೀ ಪರಮೇಶ್ವರನ ತೃಪ್ತಿಗಾಗಿ ಮೇಧಾಜನನ ಎನ್ನುವ ಕರ್ಮವನ್ನು ಮಾಡುತ್ತೇನೆ.
ನನ್ನ ಕುಮಾರನ ಉಪನಯನದ ವ್ರತವು ಸಮಾಪ್ತಿಯಾಗಿ, ವೇದಗ್ರಹಣ ಮಾಡುವ ಸಾಮರ್ಥ್ಯವುಳ್ಳ ಬುದ್ಧಿಯು ಉತ್ಪನ್ನವಾಗಿ ಶ್ರೀ ಪರಮೇಶ್ವರನ ತೃಪ್ತಿಗಾಗಿ ಮೇಧಾಜನನ ಎನ್ನುವ ಕರ್ಮವನ್ನು ಮಾಡುತ್ತೇನೆ.
ಹನ್ನೊಂದನೇ ಸಂಸ್ಕಾರದಿಂದ ಪ್ರಾರಂಭಿಸಿ ಹದಿನಾಲ್ಕನೇ ಸಂಸ್ಕಾರದವರೆಗಿನ ನಾಲ್ಕು ಸಂಸ್ಕಾರಗಳನ್ನು ಚತುರ್ವೇದವ್ರತ ಎನ್ನುತ್ತಾರೆ. ಈ ಸಂಸ್ಕಾರಗಳನ್ನು ಬ್ರಹ್ಮಚರ್ಯಾಶ್ರಮದಲ್ಲಿ ಆಚಾರ್ಯರು (ಗುರುಗಳು) ಮಾಡುತ್ತಾರೆ.
ಪುಂಸವನ ಶಬ್ದದ ಉತ್ಪತ್ತಿಯು ‘ಪುಂಸ್ಯ ಅವನಃ’ ಹೀಗಿದೆ. ಪುಂಸ್ಯ ಎಂದರೆ ಪುರುಷಾರ್ಥವು, ಅವನಿಯ ಮೇಲೆ ಅಂದರೆ ಪೃಥ್ವಿಯ ಮೇಲೆ ಅವತರಿಸುವಂತಹ ಅವಸ್ಥೆ ಹೀಗೆ ಇದರ ಅರ್ಥವಾಗಿದೆ.
‘ಸೀಮಂತೋನ್ನಯನ’ ಶಬ್ದವು ಸೀಮಂತ (ಎಂದರೆ ಬೈತಲೆಯ ರೇಖೆ) ಮತ್ತು ಉನ್ನಯನ (ಎಂದರೆ ಪಕ್ಕದಲ್ಲಿರುವ ಕೂದಲನ್ನು ಮೇಲೆ ಒಯ್ಯುವುದು) ಈ ಎರಡು ಶಬ್ದಗಳಿಂದ ರೂಪುಗೊಂಡಿದೆ.
ನಯನ ಶಬ್ದದ ಅರ್ಥ ಕಣ್ಣು ಎಂದೂ ಆಗಿದೆ. ಉಪನಯನ ಎಂದರೆ ಅಂತಃಚಕ್ಷು. ಯಾವ ವಿಧಿಯಿಂದ ಅಂತಃಚಕ್ಷುಗಳು ತೆರೆಯಲು ಪ್ರಾರಂಭವಾಗುತ್ತವೆ ಅಥವಾ ತೆರೆಯಲು ಸಹಾಯವಾಗುತ್ತದೆ ಅಂತಹ ವಿಧಿಯನ್ನು ‘ಉಪನಯನ’ ಎನ್ನುತ್ತಾರೆ.