ಅ. ವ್ಯಾಖ್ಯೆ ಬ್ರಹ್ಮಚರ್ಯವ್ರತವನ್ನು ತೆಗೆದುಕೊಂಡ ವಿದ್ಯಾರ್ಥಿಯು ಗುರುಕುಲದಿಂದ ಮನೆಗೆ ಹಿಂತಿರುಗಿ ಬರುವುದನ್ನು ‘ಸಮಾವರ್ತನ’ ಎನ್ನುತ್ತಾರೆ. ಆ. ವಿಧಿ ಈ ಸಮಯದಲ್ಲಿ ಮುಂದಿನ ವಿಷಯಗಳನ್ನು ಮಂತ್ರಪೂರ್ವಕವಾಗಿ ಮಾಡುತ್ತಾರೆ – ವಸ್ತ್ರಧಾರಣೆ, ಕಾಡಿಗೆಧಾರಣೆ, ಕುಂಡಲಧಾರಣೆ, ಪಾದರಕ್ಷೆಧಾರಣೆ, ಪುಷ್ಪಮಾಲಾಧಾರಣೆ, ಛತ್ರಧಾರಣೆ, ದಂಡಧಾರಣೆ, ಸುವರ್ಣಮಣಿಧಾರಣೆ. ಪುತ್ರನು ಗೃಹಸ್ಥಾಶ್ರಮಕ್ಕೆ ಹಿಂದಿರುಗಿ ಬರುವುದರಿಂದ ಗೃಹಸ್ಥಾಶ್ರಮದಲ್ಲಿ ಹೇಗಿರಬೇಕು ಎನ್ನುವುದನ್ನು ಈ ವಿಧಿಯ ಮೂಲಕ ಕಲಿಸುತ್ತಾರೆ. ಇ. ಸ್ನಾತಕ ೧. ಅರ್ಥ : ಕೆಲವೊಮ್ಮೆ ವಿದ್ಯಾಧ್ಯಯನವಾದ ನಂತರ ಪುರುಷರ ವಿವಾಹವಾಗುವವರೆಗೆ ಕೆಲವೊಂದು ಸಮಯವು ಕಳೆಯುತ್ತದೆ. ಈ ನಡುವಿನ ಅವಿವಾಹಿತ … Read more