ಯೋಗರಾಜ ಗುಗ್ಗುಲು (ಮಾತ್ರೆಗಳು)

ಯೋಗರಾಜ ಗುಗ್ಗುಲು (ಮಾತ್ರೆಗಳು) ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ ಇದು ಉತ್ತಮ ವಾತನಾಶಕ ಔಷಧಿಯಾಗಿದೆ. ಇದರ ರೋಗಗಳಲ್ಲಿ ಆಗಬಹುದಾದ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು. ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ ವಾತದ ರೋಗಗಳು, ಅರ್ಧಾಂಗವಾಯು, ಕೈಗಳು ನಡಗುವುದು, ತಲೆತಿರುಗುವುದು, ಉಚ್ಚ ರಕ್ತದೊತ್ತಡ, ಬೊಜ್ಜು (ಸ್ಥೂಲಕಾಯ), ಸಂಧಿವಾತ (ಸಂಧಿಗಳಿಗೆ ಬಾವು ಬರುವುದು ಮತ್ತು ಸಂಧಿಗಳು … Read more

ಕೊರೊನಾ ಸೋಂಕು ತಗುಲಿದ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದಿಕ ಔಷಧಿಗಳು

ಆವಶ್ಯಕತೆಯ ಸಂದರ್ಭದಲ್ಲಿ ಗಡಿಬಿಡಿಯಾಗಬಾರದು ಎಂದು ಸಾಧ್ಯವಿದ್ದರೆ ಒಂದು ಮನೆಯಲ್ಲಿ ಕಡಿಮೆಪಕ್ಷ ಪ್ರಾಧಾನ್ಯತೆಯ ಔಷಧಿಗಳ ಪ್ರತಿಯೊಂದರ ಡಬ್ಬಿ ಇಟ್ಟುಕೊಳ್ಳಬೇಕು.

‘ಆಗುವುದೆಲ್ಲ ಒಳ್ಳೆಯದಕ್ಕೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಗವಂತನ ಮೇಲೆ ಶ್ರದ್ಧೆ ಇಟ್ಟು ‘ಕೊರೋನಾ’ದಂತಹ ಭಯಾನಕ ವಿಪತ್ತನ್ನು ಎದುರಿಸಿ !

ಸದ್ಯ ‘ಕೊರೋನಾ’ದಂತಹ ಭಯಾನಕ ವಿಪತ್ತಿನಿಂದಾಗಿ ಸಂಪೂರ್ಣ ಜಗತ್ತಿನಲ್ಲಿ ಹಾಹಾಕಾರ ಎದ್ದದೆ. ಲಕ್ಷಗಟ್ಟಲೆ ಜನರಿಗೆ ಈ ರೋಗಾಣುವಿನ ಸೋಂಕು ತಗಲಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಜೀವನಾವಶ್ಯಕ ವ್ಯವಹಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿಷಾಣುವಿನಿಂದಾಗಿ ಮನುಷ್ಯನಿಗೆ ಎಲ್ಲ ರೀತಿಯಿಂದ ಅಪಾರ ಹಾನಿಯಾಗಿದೆ. ಜನಸಾಮಾನ್ಯರು ಕೊರೋನಾದ ಸೋಂಕನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಪ್ರಯತ್ನ ಮಾಡುತ್ತಿದ್ದಾರೆ. ೧. ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಹುಬ್ಬೇರಿಸುವಷ್ಟು ಪ್ರಗತಿ ಮಾಡಿದರೂ, ‘ಕೊರೋನಾ’ದಂತಹ ಮಹಾಭಯಂಕರ ವಿಪತ್ತನ್ನು ತಡೆಯಲು ವಿಜ್ಞಾನಕ್ಕೂ ಮಿತಿ ಬರುವುದು ಕೊರೋನಾದ ಈ ವಿಪತ್ತನ್ನು ನೋಡಿ … Read more

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು

ಮಾಸಿಕ ಸರದಿಯ ತೊಂದರೆ, ಮಧುಮೇಹ, ಮೂತ್ರಕಲ್ಲು (kidney stones), ಶಿಲೀಂಧ್ರಗಳ ಸೋಂಕಿಗಾಗಿ (Fungal Infection), ಮೂಲವ್ಯಾಧಿ ಇವುಗಳಿಗಾಗಿ ನಾಮಜಪ ಉಪಾಯ

ಆಯುರ್ವೇದ : ಹೆಚ್ಚಾಗುತ್ತಿರುವ ಕೊರೋನಾದ ಸೋಂಕಿನ ಹಿನ್ನೆಲೆಯಲ್ಲಿ ಗ್ರೀಷ್ಮ ಋತುವಿನಲ್ಲಿ ಮಾಡಬೇಕಾದ ಪ್ರತಿಬಂಧಾತ್ಮಕ ಉಪಾಯ ಮತ್ತು ಪೂರ್ವಸಿದ್ಧತೆ

ಲೇಖನದಲ್ಲಿ ತಿಳಿಸಿರುವ ಉಪಾಯಗಳನ್ನು ಅನುಸರಿಸಿ, ಅರೋಗ್ಯವಂತರಾಗಿರಲು ಎಲ್ಲರೂ ಪ್ರಯತ್ನಿಸೋಣ.

ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 6)

ಉಷ್ಣ ಮಾರುತ ಎಂದರೇನು, ಉಷ್ಣ ಮಾರುತ ಎದುರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಎಂಬುವುದರ ಬಗ್ಗೆ ಮಾಹಿತಿಯನ್ನು ಒದಗಿಸಲು ಈ ಲೇಖನವು ಪ್ರಯತ್ನಿಸುತ್ತದೆ.