ಬ್ರಾಹ್ಮಿ ಚೂರ್ಣ
ಬ್ರಾಹ್ಮಿ ಚೂರ್ಣ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ.
ಬ್ರಾಹ್ಮಿ ಚೂರ್ಣ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ.
ಆಪತ್ಕಾಲದ ದೃಷ್ಟಿಯಿಂದ ದೊಡ್ಡ ನಗರಗಳಿಂದ ಗ್ರಾಮಗಳಿಗೆ ಸ್ಥಳಾಂತರವಾಗುವ ಬಗ್ಗೆ ಕೆಲವು ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಶರೀರಕ್ಕೆ ಪುನಃ ಹೊಸ ಹುರುಪನ್ನು ನೀಡುತ್ತದೆ; ಆದ್ದರಿಂದ ‘ಪುನರ್ನವಾ’ ಎಂದು ಕರೆಯುತ್ತಾರೆ. ಇದು ತಂಪು ಗುಣಧರ್ಮದ್ದಾಗಿದ್ದು ಕಫ ಮತ್ತು ಪಿತ್ತವನ್ನು ದೂರಗೊಳಿಸುತ್ತದೆ.
ಪ್ರತಿದಿನ ತೋಟದ ಕೆಲಸಕ್ಕಾಗಿ ೧ ಗಂಟೆ ಕೊಟ್ಟರೂ ಮನೆಯಲ್ಲಿಯೇ ಕುಟುಂಬಕ್ಕೆ ಆವಶ್ಯಕವಾಗಿರುವ ಉತ್ತಮ ರೀತಿಯ ತರಕಾರಿಗಳನ್ನು ಟೆರೆಸ್ ಗಾರ್ಡನಿಂಗ್ ಮೂಲ ಬೆಳೆಸಬಹುದು.
ಮನೆಯಲ್ಲಿಯೇ ನಮಗೆ ಬೇಕಾದ ತರಕಾರಿ, ಹಣ್ಣುಗಳನ್ನು ಬೆಳೆಸಲು ಸಾಧ್ಯ. ಅದಕ್ಕಾಗಿ ಮೇಲ್ಛಾವಣಿ ತೋಟಗಾರಿಕೆ ಅಥವಾ Terrace Gardening ಹೇಗೆ ಪ್ರಾರಂಭಿಸಬೇಕು, ತಿಳಿದುಕೊಳ್ಳಿ
ತುರ್ತುಪರಿಸ್ಥಿತಿಯಲ್ಲಿ ಸಮಯ ಸಂದರ್ಭವನ್ನು ಅಳೆದು ಆ ಸಂಕಟವನ್ನು ಗೆಲ್ಲುವುದಕ್ಕೆ ಸಹಾಯವಾಣಿಯನ್ನು ಉಪಯೋಗಿಸಿ !
ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಪಿತ್ತ ಹಾಗೂ ಕಫನಾಶಕವಾಗಿದೆ.
ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಕಣ್ಣು, ಚರ್ಮ, ಕೂದಲು ಮತ್ತು ಗಂಟಲಿಗೆ ಹಿತಕರವಾಗಿದೆ.
ನೆರೆ, ಭೂಕಂಪ ಇತ್ಯಾದಿ ವಿಪತ್ತುಗಳು ಬರುವ ಮೊದಲೇ ತಯಾರಿಯನ್ನು ಮಾಡಿಡಲು, ವಿಪತ್ತುಗಳಲ್ಲಿ ಪಾಲಿಸಬೇಕಾದ ಕೆಲವು ಸಾಮಾನ್ಯ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.