ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೈಸರ್ಗಿಕ ಕೃಷಿಯನ್ನು ಅವಲಂಬಿಸಿ ! (ಭಾಗ ೩)
ಭೂಮಿಯ ಫಲವತ್ತತೆಯು ಭೂಮಿಯಲ್ಲಿನ ಸೂಕ್ಷ್ಮ ಜೀವಾಣುಗಳ, ಎರೆಹುಳಗಳ ಕಾರ್ಯದ ಮೇಲೆ ಅವಲಂಬಿಸಿರುತ್ತದೆ. ಅವು ಸಂಬಳವನ್ನು ಪಡೆಯದೇ ಕೆಲಸ ಮಾಡುವ ಕಾರ್ಮಿಕರು!
ಭೂಮಿಯ ಫಲವತ್ತತೆಯು ಭೂಮಿಯಲ್ಲಿನ ಸೂಕ್ಷ್ಮ ಜೀವಾಣುಗಳ, ಎರೆಹುಳಗಳ ಕಾರ್ಯದ ಮೇಲೆ ಅವಲಂಬಿಸಿರುತ್ತದೆ. ಅವು ಸಂಬಳವನ್ನು ಪಡೆಯದೇ ಕೆಲಸ ಮಾಡುವ ಕಾರ್ಮಿಕರು!
ಒಂದು ಗ್ರಾಮ್‌ನಲ್ಲಿ ಕೃಷಿಗಾಗಿ ಉಪಯುಕ್ತವಾಗಿರುವ ೩೦೦ ಕೋಟಿಗಳಿಗಿಂತ ಹೆಚ್ಚು ಸೂಕ್ಷ್ಮ ಜೀವಾಣುಗಳಿರುವ ದೇಶಿ ಗೋವಿನ ಸೆಗಣಿ ಅಂದರೆ ರೈತರಿಗೆ ಒಂದು ರೀತಿಯ ವರದಾನ!
ರಷ್ಯಾ-ಉಕ್ರೇನ್ ಯುದ್ಧದಿಂದ ‘ಪ್ರತ್ಯಕ್ಷವಾಗಿ ಯದ್ಧ ಹೇಗೆ ಎದುರಿಸಬೇಕಾಗಬಹುದೆಂದು’ ಕಲಿತು ಗಾಂಭೀರ್ಯದಿಂದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಸಿದ್ಧತೆಯನ್ನು ಮಾಡಿರಿ !
ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳ ಕಾರಣ ಭೂಮಿ ಬರಡಾಗುವುದನ್ನು ನೋಡಿದ ಆಚಾರ್ಯ ದೇವವ್ರತ ಇವರು ಅನುಭವಿಸಿದ ನೈಸರ್ಗಿಕ ಕೃಷಿಯ ಉಪಯುಕ್ತತೆ…
ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಅದರ ಬಗ್ಗೆ ಕಾಲಜ್ಞಾನಿಗಳು ಏನು ಹೇಳುತ್ತಾರೆ?
ಕೃಷಿಯಲ್ಲಿ ಉಪಯೋಗಿಸುವ ರಾಸಾಯನಿಕಗಳು ಆಹಾರದಲ್ಲಿ ನುಸುಳಿ ಸಂಪೂರ್ಣ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿ ಕುಸಿಯುವ ಅಂಚಿನಲ್ಲಿದೆ. ಅ ಅಪಾಯವನ್ನು ಅರಿತುಕೊಳ್ಳಲು ಈ ಲೇಖನ
ಚಳಿಗಾಲದಲ್ಲಿ ಆಗುವ ಶೀತ ಮತ್ತು ಕೆಮ್ಮಿಗೆ ಲಕ್ಷಣಗಳಿಗನುಸಾರ ಉಪಯುಕ್ತ ಹೊಮಿಯೋಪಥಿಕ್ ಹಾಗೂ ಹನ್ನೆರಡುಕ್ಷಾರ ಔಷಧಗಳ (ಬಯೋಕೆಮಿಕ್ ರೆಮಿಡಿ) ಪಟ್ಟಿ ನೀಡಲಾಗಿದೆ
ವೃಕ್ಷಗಳ ಬೇರುಗಳು ನೀರಿನ ಆವಶ್ಯಕತೆಯನ್ನು ಬಾಷ್ಪ ರೂಪದ ನೀರಿನ ಕಣಗಳಿಂದ ಪೂರ್ಣಗೊಳಿಸುತ್ತವೆ. ಆ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ತಯಾರಿಸಲು ಏನು ಮಾಡಬೇಕು ತಿಳಿದುಕೊಳ್ಳಿ
ನೈಸರ್ಗಿಕ ಘಟಕಗಳು ಕಸವಾಗಿದ್ದರೂ ಅವನ್ನು ಆಚ್ಛಾದನಕ್ಕೆ ಬಳಸಿ ನಾವು ಪರಿಸರ ರಕ್ಷಣೆ ಮಾಡಿದಂತೆ ನಿಸರ್ಗವೂ ನಮಗೆ ವಿಷರಹಿತ ತರಕಾರಿ ಹಾಗೂ ರಸಭರಿತ ಹಣ್ಣುಗಳನ್ನು ನೀಡುತ್ತದೆ
ಜೀವಾಮೃತದಿಂದ ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ