ಆಪತ್ಕಾಲ ಏಕೆ ಬರುತ್ತದೆ ?

ಕಳೆದ ಒಂದು ದಶಕದಿಂದ ಇಡೀ ಜಗತ್ತಿನಲ್ಲಿ ನೈಸರ್ಗಿಕ ವಿಪತ್ತಿನ ತೀವ್ರತೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಸರ್ಗದ ಭಯಾನಕ ಸಾಮರ್ಥ್ಯವನ್ನು ನಾವು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಆಪತ್ಕಾಲ ಏಕೆ ಬರುತ್ತದೆ ಎಂದು ತಿಳಿದುಕೊಳ್ಳೋಣ.

ಬೇಸಿಗೆ ಕಾಲವು ಪ್ರಾರಂಭವಾದುದರಿಂದ ತ್ರಿಕಟುವಿನ ಕಷಾಯದ ಬದಲಾಗಿ ಅಮೃತಬಳ್ಳಿಯನ್ನು ಉಪಯೋಗಿಸಿರಿ !

ಇಲ್ಲಿ ಓರ್ವ ವ್ಯಕ್ತಿಗಾಗಿ ಬೇಕಾಗುವಷ್ಟು ಅಮೃತಬಳ್ಳಿಯ ಕಷಾಯದ ಪ್ರಮಾಣವನ್ನು ನೀಡಲಾಗಿದೆ. ಮನೆಯಲ್ಲಿನ ವ್ಯಕ್ತಿಗಳ ಸಂಖ್ಯೆಗನುಸಾರ ನೀರು ಹಾಗೂ ಅಮೃತಬಳ್ಳಿ ಇವುಗಳ ಪ್ರಮಾಣವನ್ನು ಹೆಚ್ಚಿಸಬೇಕು.

‘ಮಾಸ್ಕ್’ನ ಬಳಕೆ ವಿಷಯದಲ್ಲಿ ಕೆಲವು ಮಹತ್ವದ ಸೂಚನೆಗಳು

ಪ್ರತಿಯೊಬ್ಬರಿಗೂ ‘ಈ ರೋಗಾಣುವಿನಿಂದ ತಮ್ಮ ರಕ್ಷಣೆಯಾಗಬೇಕೆಂದು ತಾವು ಮಾಸ್ಕ್ ಉಪಯೋಗಿಸಬೇಕು’, ಎಂದು ಅನಿಸುತ್ತದೆ. ಆದರೆ ನಿಜವಾಗಿಯೂ ಮಾಸ್ಕ್ ಆವಶ್ಯಕವಿದೆಯೇ ? ಎಂದು ನೋಡೋಣ…

ಕೊರೋನಾ ರೋಗಾಣು (ವೈರಸ್) – ಆಧ್ಯಾತ್ಮಿಕ ಬಲ ಹೆಚ್ಚಿಸಲು ಉಪಯುಕ್ತ ಮಾಹಿತಿ

ಈ ಆಪತ್ಕಾಲದ ಹಿನ್ನೆಲೆಯಲ್ಲಿ ಕೊರೋನಾದ ಸಂಕಟದ ಮೂಲ ಕಾರಣ ಮತ್ತು ಅದರ ಮೂಲ ಉಪಾಯದ ಬಗ್ಗೆ ತಿಳುವಳಿಕೆ ಪಡೆಯುವುದು ಮಹತ್ವದ್ದಾಗಿದೆ.

ಚಿಂತೆಯನ್ನು ದೂರ ಮಾಡಲು, ಮನೋಬಲವನ್ನು ಹೆಚ್ಚಿಸಲು ಸ್ವಯಂಸೂಚನೆಗಳು !

ಚಿಕ್ಕಪುಟ್ಟ ಕಾರಣಗಳಿಂದಲೂ ಮನಸ್ಸು ವಿಚಲಿತಗೊಳ್ಳುತ್ತದೆ, ಚಿಂತೆಯೆನಿಸುವುದು, ಅಲ್ಲದೇ ಭಯವೆನಿಸಿ ಅಸ್ವಸ್ಥತೆಯೆನಿಸುವುದು, ಇಂತಹ ಪ್ರಸಂಗಗಳಲ್ಲಿ ಯೋಗ್ಯ ಸ್ವಯಂಸೂಚನೆಯನ್ನು ನೀಡಿದರೆ, ಸದ್ಯದ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗುತ್ತದೆ.

ಕೊರೋನಾ ರೋಗಾಣು (ವೈರಸ್) ಸೋಂಕು ತಡೆಯಲು ಉಪಯುಕ್ತ ಮಾಹಿತಿ

೧. ನೊವೆಲ್ ಕೊರೊನಾ ರೋಗಾಣು (ವೈರಸ್) ಎಂದರೇನು ? ‘ಕೊರೋನಾ ರೋಗಾಣು, ಇದು ರೋಗಾಣುಗಳ ಒಂದು ದೊಡ್ಡ ಗುಂಪಿದ್ದು, ಈ ರೋಗಾಣುವಿನಿಂದ ನೆಗಡಿಯಂತಹ ಸಾಮಾನ್ಯ ರೋಗಗಳಿಂದ ಉಸಿರಾಟಕ್ಕೆ ಸಂಬಂಧಿಸಿದ ಗಂಭೀರ ರೋಗಗಳಿಗೆ ತುತ್ತಾಗಬಹುದು. ೨. ಈ ರೋಗ ಯಾವ ಮಾಧ್ಯಮದಿಂದ ಹರಡುತ್ತದೆ ? ಅ. ಈ ರೋಗವು ಶೇ. ೮೦ ರಷ್ಟು ಕೈಗಳ ಮಾಧ್ಯಮದಿಂದ ಹರಡುತ್ತದೆ. ಆ. ಈ ರೋಗಾಣುವಿನಿಂದ ಕಲುಷಿತಗೊಂಡ ಹೊರದೇಶದವರು ಬರುವ ಸ್ಥಳ, ಟಿಕೇಟು ಕೌಂಟರ್, ಬಾಗಿಲಿನ ಹಿಡಿಕೆ, ಮೆಟ್ಟಿಲು ಅಥವಾ ಲಿಫ್ಟ್‌ನ ಹ್ಯಾಂಡಲ್‌ಗಳನ್ನು … Read more

೫ ಸಾವಿರ ವರ್ಷಕ್ಕಿಂತಲೂ ಹಳೆಯ ಪರಂಪರೆಯುಳ್ಳ ಆಯುರ್ವಸ್ತ್ರ / ಆಯುರ್ವೇದಿಕ್ ವಸ್ತ್ರ !

ಆಯುರ್ವಸ್ತ್ರ ಈ ಶಬ್ದ ಆಯುರ್ ಅಂದರೆ ಆರೋಗ್ಯ ಮತ್ತು ‘ವಸ್ತ್ರ ಈ ಎರಡು ಶಬ್ದಗಳ ಸಂಧಿಯಿಂದ ನಿರ್ಮಾಣವಾಗಿದೆ. ಆಯುರ್ವೇದದಲ್ಲಿ ಔಷಧಿಯೆಂದು ಉಪಯೋಗಿಸುವ ಅನೇಕ ವನಸ್ಪತಿಗಳ ಅರ್ಕಗಳಿಂದ ಪ್ರಕ್ರಿಯೆ ಮಾಡಿದ ಬಟ್ಟೆಗೆ ‘ಆಯುರ್ವಸ್ತ್ರ’ವೆಂದು ಹೇಳುತ್ತಾರೆ.

ಭೀಕರ ಆಪತ್ಕಾಲದ ಕುರಿತು ದಾರ್ಶನಿಕ ಸಂತ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿ ನುಡಿದ ಭವಿಷ್ಯವಾಣಿ !

ಸದ್ಯ ಪ್ರಾರಂಭವಾಗಿರುವ ಆಪತ್ಕಾಲದ ಕುರಿತು ದಾರ್ಶನಿಕ ಸಂತರು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು ಮತ್ತು ಹಾಗೆಯೇ ಅದೇ ರೀತಿ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲರೂ ಸಾಧನೆ ಮಾಡುವುದು ಅವಶ್ಯಕವಾಗಿದೆ.

ಹಿಂದೂ ಧರ್ಮದ ಅದ್ವಿತೀಯ ಕೊಡುಗೆ ಆಯುರ್ವೇದ

ಆಯುರ್ವೇದವು ಜೀವಕ್ಕೆ ಕಾಲಾನುಸಾರ ಮತ್ತು ಪ್ರಕೃತಿಗನುಸಾರ ಯಮ-ನಿಯಮ ಬಂಧನಗಳ ಆಚರಣೆಯನ್ನು ಕಲಿಸಿ ಆಧ್ಯಾತ್ಮಿಕ ಉನ್ನತಿಯಲ್ಲಿ ಸಹಾಯಮಾಡುವ ಉಪಾಸನಾ ಪದ್ಧತಿಯಾಗಿದೆ. ಆದುದರಿಂದ ಪ್ರಾರಬ್ಧದಲ್ಲಿ ಅನಾರೋಗ್ಯವಿದ್ದರೂ ಆಯುರ್ವೇದದಲ್ಲಿ ಹೇಳಿದಂತೆ ಆಚರಣೆ ಮಾಡಿದ್ದರಿಂದ ಜೀವಕ್ಕೆ ಅದನ್ನು ಭೋಗಿಸಲು ಸಾಧ್ಯವಾಗುತ್ತದೆ.

ಬಂದ್‌ ಬಾಟಲಿಗಳ ನೀರನ್ನು ಅವಲಂಬಿಸಿರುವುದು ಅಪಾಯಕಾರಿ !

‘ಕುಡಿಯುವ ಶುದ್ಧ ನೀರು ದೇಶದಲ್ಲಿನ ನಾಗರಿಕರ ಸಾಂವಿಧಾನಿಕ ಅಧಿಕಾರವಾಗಿದೆ’; ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು ಸಾಕಾರಗೊಳಿಸುವ ಬದಲು ಅದನ್ನು ಲಾಭಕ್ಕೋಸ್ಕರ ಇರುವ ಇನ್ನೊಂದು ಸಂಪನ್ಮೂಲದ ಹಾಗೆ ಪರಿಗಣಿಸಿವೆ.