ಅಗ್ನಿಶಮನ ತರಬೇತಿಯ ಮಾಧ್ಯಮದಿಂದ ಸಮಷ್ಟಿ ಸಾಧನೆ ಮಾಡಿರಿ !
ಅಗ್ನಿಶಮನ ತರಬೇತಿಯ ಜ್ಞಾನವನ್ನು ಮೈಗೂಡಿಸಿಕೊಂಡು ಸಮಯ ಬಂದಾಗ ಅದನ್ನು ಸಮಾಜಕ್ಕಾಗಿ ಉಪಯೋಗಿಸಿ ಸಮಾಜಋಣವನ್ನು ತೀರಿಸಬಹುದು.
ಅಗ್ನಿಶಮನ ತರಬೇತಿಯ ಜ್ಞಾನವನ್ನು ಮೈಗೂಡಿಸಿಕೊಂಡು ಸಮಯ ಬಂದಾಗ ಅದನ್ನು ಸಮಾಜಕ್ಕಾಗಿ ಉಪಯೋಗಿಸಿ ಸಮಾಜಋಣವನ್ನು ತೀರಿಸಬಹುದು.
ಇಂಧನವು (ಜ್ವಲನಶೀಲ ಪದಾರ್ಥ) ಆಮ್ಲಜನಕದೊಂದಿಗೆ ಸಂಯೋಗಗೊಂಡು ಇಂಧನದಲ್ಲಿ ಸ್ಥಿತಿರೂಪದಲ್ಲಿರುವ ಇಂಧನವು ಮುಕ್ತವಾಗುತ್ತದೆಯೋ, ಆ ಕ್ರಿಯೆಗೆ ‘ಬೆಂಕಿ’ ಎನ್ನುತ್ತಾರೆ
ಎತ್ತರದ ಕಟ್ಟಡಕ್ಕೆ ಬೆಂಕಿ ತಗಲಿದರೆ ೧. ಗೊಂದಲಕ್ಕೆ ಒಳಗಾಗದೇ ಮೆಟ್ಟಿಲುಗಳ ಒಂದೇ ಬದಿಯನ್ನು ಉಪಯೋಗಿಸಿ ಶಿಸ್ತಿನಿಂದ ಕೆಳಗಿಳಿಯಿರಿ. ೨. ಬೆಂಕಿಯಿಂದಾಗಿ ಕೆಳಗೆ ಬರಲು ಸಾಧ್ಯವಾಗದಿದ್ದರೆ ಎಲ್ಲರೂ ಒಟ್ಟಿಗೆ ಸೇರಿರಿ, ಇದರಿಂದ ಅಗ್ನಿಶಾಮಕ ದಳಕ್ಕೆ ನಿಮ್ಮನ್ನು ಬಿಡುಗಡೆಗೊಳಿಸಲು ಸುಲಭವಾಗುವುದು. ೩. ರೋಗಿಗಳು, ವೃದ್ಧರು ಮತ್ತುಸ್ತ್ರೀಯರನ್ನು ಮೊದಲು ಬಿಡುಗಡೆಗೊಳಿಸಿ, ಹಾಗೆಯೇ ಅಕ್ಕಪಕ್ಕದವರಿಗೆ ಸಹಾಯ ಮಾಡಿರಿ. ೪. ಹೆದರಿ ಎತ್ತರದಿಂದ ಕೆಳಗೆ ಜಿಗಿಯಬೇಡಿ. ೫. ಲಿಫ್ಟನ್ನು ಸುತಾರಾಂ ಉಪಯೋಗಿಸಬೇಡಿ ಮತ್ತು ಇತರರಿಗೂ ಉಪಯೋಗಿಸಲು ಬಿಡಬೇಡಿ. ಸಾಧ್ಯವಿದ್ದರೆ ಲಿಫ್ಟನ್ನು ಕೆಳಗಿನ ಮಹಡಿಗೆ ತಂದು … Read more
ನೀರು ಕಡಿಮೆ ಮೌಲ್ಯದ, ಹಾಗೆಯೇ ಎಲ್ಲೆಡೆ ಮತ್ತು ಸಹಜವಾಗಿ ಸಿಗುವ ನೀರು ಅಗ್ನಿಶಮನದ ಪ್ರಭಾವಿ ಮಾಧ್ಯಮವಾಗಿದೆ. ಉರಿಯುವ ಕಟ್ಟಿಗೆ, ಕಾಗದ ದಂತಹ ಕಾರ್ಬನ್ಯುಕ್ತ ಪದಾರ್ಥ ಗಳ ಮೇಲೆ (‘ಎ ವಿಧದ ಬೆಂಕಿ) ಅಥವಾ ಲೋಹಗಳ ಮೇಲೆ (‘ಡಿ ವಿಧದ ಬೆಂಕಿ) ನೀರನ್ನು ಸತತವಾಗಿ ಸಿಂಪಡಿಸಿದರೆ ನೀರು ಸುಡುವ ಪದಾರ್ಥಗಳಲ್ಲಿನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಉಷ್ಣತೆಯನ್ನು ಹೀರಿಕೊಳ್ಳುವ ವೇಗವು ಉಷ್ಣತೆನಿರ್ಮಿತಿಯ ವೇಗಕ್ಕಿಂತ ಹೆಚ್ಚಿದ್ದಲ್ಲಿ ಬೆಂಕಿ ಆರುತ್ತದೆ. ಹಾಗೆಯೇ ಸುಡುವ ಪದಾರ್ಥದ ಮೇಲೆ ನೀರು ಬೀಳುತ್ತಲೇ ಕೆಲವೊಂದು ಪ್ರಮಾಣದಲ್ಲಿ ಹೊಗೆ ನಿರ್ಮಾಣವಾಗುತ್ತದೆ. … Read more
ಬೆಂಕಿ ಎಂದ ಕೂಡಲೆ ನಮಗೆ ನೆನಪಾಗುವುದು ಅಗ್ನಿಶಾಮಕ ದಳ ಮತ್ತು ಗಂಟೆಯನ್ನು ಬಾರಿಸುತ್ತಾ ಬರುವ ಅಗ್ನಿಶಮನದ ವಾಹನ ! ಎಲ್ಲಿಯೂ ಬೆಂಕಿ ತಾಗಿರುವುದು ಕಂಡುಬಂದರೆ ಏನು ಮಾಡಬೇಕು ಎಂಬುದು ‘ಶಮನ’ ಶಬ್ದದಿಂದ ತಿಳಿಯುತ್ತದೆ.