ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚಬೇಕು ?
ಹೃದಯದ ದಿಕ್ಕಿನಲ್ಲಿ ಮಾಲೀಶು ಮಾಡುವುದರಿಂದ ಅಭಿಧಮನಿಗಳಲ್ಲಿನ ರಕ್ತವು ಹೃದಯದ ಕಡೆ ತಳ್ಳಲ್ಪಟ್ಟು ಅದರ ಪ್ರವಾಹವು ಸರಿಯಾಗಿ ಆಗಲು ಸಹಾಯವಾಗುತ್ತದೆ.
ಹೃದಯದ ದಿಕ್ಕಿನಲ್ಲಿ ಮಾಲೀಶು ಮಾಡುವುದರಿಂದ ಅಭಿಧಮನಿಗಳಲ್ಲಿನ ರಕ್ತವು ಹೃದಯದ ಕಡೆ ತಳ್ಳಲ್ಪಟ್ಟು ಅದರ ಪ್ರವಾಹವು ಸರಿಯಾಗಿ ಆಗಲು ಸಹಾಯವಾಗುತ್ತದೆ.
ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು.
ತ್ವಚೆಯ ಮೇಲಾಗಿರುವ ಗಾಯವನ್ನು ಹೋಗಲಾಡಿಸಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !
ಇವುಗಳನ್ನು ಪಾಲಿಸುವುದರಿಂದ ಕಾಯಿಲೆಗಳು ದೂರವಿರುತ್ತವೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ !
ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ದಪ್ಪತನ, ಮೂಲವ್ಯಾಧಿ, ಕ್ಷಯ(ಟಿ.ಬಿ.), ಪಾಂಡುರೋಗ (ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು, ಅನಿಮಿಯಾ) ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.
ಬೇಸಿಗೆಯಲ್ಲಿ ವಿಪರೀತ ಬೆವರು ಬರುತ್ತದೆ. ಬೆವರಿನೊಂದಿಗೆ ಕ್ಷಾರ ಕೂಡ ಶರೀರದಿಂದ ಹೊರಗೆ ಹೋಗುತ್ತಿರುವುದರಿಂದ ಆಯಾಸವಾಗುತ್ತದೆ. ಚರ್ಮದಲ್ಲಿನ ಬೆವರಿನ ಗ್ರಂಥಿಗಳೊಂದಿಗೆ ಎಣ್ಣೆಯ ಗ್ರಂಥಿಗಳು ಕೂಡ ಹೆಚ್ಚು ಕೆಲಸ ಮಾಡುತ್ತಿರುವುದರಿಂದ ಚರ್ಮ ಜಿಡ್ಡುಜಿಡ್ಡಾಗುತ್ತದೆ.
ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ.
ಯಾವುದೇ ರೀತಿಯ ಜ್ವರ ಅಥವಾ ನೆಗಡಿಯಾಗಿದ್ದಲ್ಲಿ ಹೆದರದೆ ಮುಂದಿನ ಉಪಚಾರಗಳನ್ನು ಮಾಡಬೇಕು ಮತ್ತು ಅದರ ಜೊತೆಗೆ ಪಥ್ಯವನ್ನು ಪಾಲಿಸಬೇಕು.