ಕೊರೊನಾ ಸೋಂಕು ತಗುಲಿದ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದಿಕ ಔಷಧಿಗಳು
ಆವಶ್ಯಕತೆಯ ಸಂದರ್ಭದಲ್ಲಿ ಗಡಿಬಿಡಿಯಾಗಬಾರದು ಎಂದು ಸಾಧ್ಯವಿದ್ದರೆ ಒಂದು ಮನೆಯಲ್ಲಿ ಕಡಿಮೆಪಕ್ಷ ಪ್ರಾಧಾನ್ಯತೆಯ ಔಷಧಿಗಳ ಪ್ರತಿಯೊಂದರ ಡಬ್ಬಿ ಇಟ್ಟುಕೊಳ್ಳಬೇಕು.
ಆವಶ್ಯಕತೆಯ ಸಂದರ್ಭದಲ್ಲಿ ಗಡಿಬಿಡಿಯಾಗಬಾರದು ಎಂದು ಸಾಧ್ಯವಿದ್ದರೆ ಒಂದು ಮನೆಯಲ್ಲಿ ಕಡಿಮೆಪಕ್ಷ ಪ್ರಾಧಾನ್ಯತೆಯ ಔಷಧಿಗಳ ಪ್ರತಿಯೊಂದರ ಡಬ್ಬಿ ಇಟ್ಟುಕೊಳ್ಳಬೇಕು.
ಆಡುಸೋಗೆ ಚೂರ್ಣ ಔಷಧಿಯು ತಂಪು ಗುಣಧರ್ಮದ್ದಾಗಿದ್ದು ಪಿತ್ತ ಮತ್ತು ಕಫ ನಾಶಕವಾಗಿದೆ. ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ
ಪಿಪ್ಪಲಿ (ಹಿಪ್ಪಲಿ) ಚೂರ್ಣವು ವಾತ ಮತ್ತು ಕಫ ನಾಶಕವಾಗಿದ್ದು, ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ
ಮೆಂತೆಕಾಳುಗಳು ವಾತ, ಪಿತ್ತ ಮತ್ತು ಕಫ ಈ ಮೂರೂ ದೋಷಗಳನ್ನು ಶಮನಗೊಳಿಸುತ್ತವೆ, ಕರುಳುಗಳು ಒಣಗುವುದಿಲ್ಲ.
ಲೇಖನದಲ್ಲಿ ತಿಳಿಸಿರುವ ಉಪಾಯಗಳನ್ನು ಅನುಸರಿಸಿ, ಅರೋಗ್ಯವಂತರಾಗಿರಲು ಎಲ್ಲರೂ ಪ್ರಯತ್ನಿಸೋಣ.
ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮತ್ತು ಅದರ ನಂತರ ಒಣಗಿ ಹೋಗುವ ಔಷಧೀಯ ಗಿಡಗಳು – ಅಣ್ಣೆಸೊಪ್ಪು ಮತ್ತು ತಗಚೆ.
ಮುಂಬರುವ ಭೀಕರ ಮಹಾ ಯುದ್ಧದ ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿ ಇತ್ಯಾದಿಗಳು ಲಭ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಆಯುರ್ವೇದವೇ ಆಧಾರವಾಗಿರುವುದು.
ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಕರ್ಪೂರದಾರತಿಗೆ ಕರ್ಪೂರವನ್ನು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಕರ್ಪೂರಕ್ಕೆ ಅನೇಕ ಉಪಯೋಗಗಳಿವೆ. ಆ ಬಗ್ಗೆ ಇಲ್ಲಿ ಮಾಹಿತಿ ಪಡೆಯೋಣ.
ಶರದಋತು ಆರಂಭವಾದ ಮೇಲೆ ಒಮ್ಮೆಲೆ ಉಷ್ಣತೆಯ ಪ್ರಮಾಣ ಹೆಚ್ಚಾಗುವುದರಿಂದ ನೈಸರ್ಗಿಕವಾಗಿ ಪಿತ್ತದೋಷ ಹೆಚ್ಚಾಗುತ್ತದೆ ಹಾಗೂ ಕಣ್ಣು ಬರುವುದು (ಕಂಜಂಕ್ಟಿವಾಯಿಟಿಸ್), ಕುರವಾಗುವುದು, ಮೂಲವ್ಯಾಧಿಯ ತೊಂದರೆ ಹೆಚ್ಚಾಗುವುದು, ಜ್ವರ ಬರುವುದು, ಇತ್ಯಾದಿ ರೋಗಗಳಾಗುತ್ತವೆ.