ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
‘ಮಳೆಗಾಲದಲ್ಲಿ ಬರುವಂತಹ ಜ್ವರದ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ‘ ಈ ಲೇಖನದಲ್ಲಿ ಕೊಟ್ಟಿರುವಂತೆ ಪಥ್ಯವನ್ನು ಪಾಲಿಸಿ ಮುಂದೆ ಕೊಟ್ಟಿರುವ ಉಪಚಾರವನ್ನು ಮಾಡಬೇಕು. ೧. ಕಾರಣಗಳಿಗನುಸಾರ ಉಪಚಾರ ಮಳೆಗಾಲದಲ್ಲಿ ಸತತವಾಗಿ ಬೀಳುವ ಮಳೆಯಿಂದ ವಾತಾವರಣದಲ್ಲಿ ಹರಡಿದ ತಂಪಿನಿಂದ ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ. ಅ. ಜ್ವರ ಇದ್ದರೆ ಸ್ವೆಟರ್‌ನಂತಹ ಬೆಚ್ಚಗಿರುವ ಬಟ್ಟೆಯನ್ನು ಹಾಕಬೇಕು. ಕಿವಿ ಮುಚ್ಚುವ ಟೊಪ್ಪಿಗೆ ಹಾಕಬೇಕು. ಇದರಿಂದ ಬೆವರು ಬಂದು ಜ್ವರ ಇಳಿಯುತ್ತದೆ. … Read more