ಆಚ್ಛಾದನ : ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ತಂತ್ರದ ಒಂದು ಪ್ರಮುಖ ಸ್ತಂಭ !

ನೈಸರ್ಗಿಕ ಘಟಕಗಳು ಕಸವಾಗಿದ್ದರೂ ಅವನ್ನು ಆಚ್ಛಾದನಕ್ಕೆ ಬಳಸಿ ನಾವು ಪರಿಸರ ರಕ್ಷಣೆ ಮಾಡಿದಂತೆ ನಿಸರ್ಗವೂ ನಮಗೆ ವಿಷರಹಿತ ತರಕಾರಿ ಹಾಗೂ ರಸಭರಿತ ಹಣ್ಣುಗಳನ್ನು ನೀಡುತ್ತದೆ

ಜೀವಾಮೃತ : ಸುಭಾಷ ಪಾಳೆಕರ ನೈಸರ್ಗಿಕ ಕೃಷಿಯ ‘ಅಮೃತ’ !

ಜೀವಾಮೃತದಿಂದ ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ

ಕೈದೋಟಕ್ಕಾಗಿ ಹ್ಯೂಮಸ್ (ಫಲವತ್ತಾದ ಮಣ್ಣು) ಹೇಗೆ ತಯಾರಿಸಬೇಕು ?

ಹ್ಯೂಮಸ್ ತಯಾರಾದರೆ ನಮಗೆ ಆವಶ್ಯಕವಿರುವ ಸೊಪ್ಪುತರಕಾರಿಗಳ ಕೈದೋಟವನ್ನು ಮಾಡಿ ಮನೆಯಲ್ಲಿಯೇ ತಾಜಾ ಸೊಪ್ಪುತರಕಾರಿಗಳನ್ನು ಬೆಳೆಸಿ ತಿನ್ನಬಹುದು.

ಕೈದೋಟಕ್ಕೆ ಸಂಬಂಧಿಸಿದ ಸಂದೇಹಗಳ ನಿವಾರಣೆ

ಸೂಚನೆ : ಇಲ್ಲಿ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನಕ್ಕೆ ಸಂಬಂಧಿಸಿದಂತೆ ಬಂದ ಪ್ರಶ್ನೆಗಳಿಗೆ ಕೃಷಿ ತಜ್ಞರೊಬ್ಬರು ಮಾಡಿದ ಮಾರ್ಗದರ್ಶನವನ್ನು ನೀಡಿದ್ದೇವೆ. ಪ್ರಶ್ನೆ : ನನ್ನ ಬಂಗಲೆಯ ತೋಟದಲ್ಲಿ ಸ್ವಲ್ಪ ಖಾಲಿ ಜಾಗ ಇದೆ; ಆದರೆ ಸಮೀಪ ತೆಂಗಿನ ಮರಗಳು ಮತ್ತು ರಾಮಫಲದ ಗಿಡಗಳಿರುವುದರಿಂದ ನೆರಳು ಬರುತ್ತದೆ. ಆ ಜಾಗದಲ್ಲಿ ಹೆಚ್ಚು ಬಿಸಿಲು ಬರುವುದಿಲ್ಲ. ಆ ಜಾಗದಲ್ಲಿ ತರಕಾರಿಗಳನ್ನು ಬೆಳೆಸಬಹುದೇ ? (ಮೇಲ್ಛಾವಣಿಯ (ಟೆರೇಸ್) ಮೇಲೆಯೂ ತರಕಾರಿಗಳನ್ನು ಬೆಳೆಸಬಹುದು.) – ಸೌ. ಸ್ಮಿತಾ ಮಾಯೀಣಕರ ಉತ್ತರ : … Read more

ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಆವಶ್ಯಕವಿರುವ ಘಟಕಗಳು

ತರಕಾರಿ ಬೆಳೆಸಲು ಗಾಳಿ-ಸೂರ್ಯಪ್ರಕಾಶ ನಿಸರ್ಗ ನೀಡುತ್ತದೆ ಮತ್ತು ಮಣ್ಣು, ಗೊಬ್ಬರ, ಕೀಟನಾಶಕಗಳು, ಬುರುಸುನಾಶಕಗಳು ಇತ್ಯಾದಿಗಳ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತದೆ.

ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ!

ಗಿಡಗಳಿಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರಿಂದ ಕೃಷಿ ರಾಸಾಯನಿಕ, ಸಾವಯವ ಅಥವಾ ನೈಸರ್ಗಿಕ ಎಂಬುದು ನಿರ್ಧರಿತವಾಗುತ್ತದೆ.