ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ – 12
೧. ಸಮಾಜದಲ್ಲಿ ವಿಚಾರವಂತರ ಮಹತ್ವ ಮತ್ತು ಸದ್ಯದ ಪ್ರಜಾಪ್ರಭುತ್ವದಲ್ಲಿ ಅವರ ಕಡೆಗೆ ಆಗುತ್ತಿರುವ ದುರ್ಲಕ್ಷ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಲು ವಿವಿಧ ಘಟಕಗಳ ಮಹತ್ವವು ಅಸಾಧಾರಣವಾಗಿದೆ. ಅವುಗಳಲ್ಲಿ ವಿಚಾರವಂತರೂ ಒಂದು ಮಹತ್ವದ ಘಟಕವಾಗಿದ್ದಾರೆ. ಯಾವುದೇ ಚಳುವಳಿಯನ್ನು ಆರಂಭಿಸುವಾಗ ಅದಕ್ಕೆ ರಚನಾತ್ಮಕ ತಿರುವನ್ನು ನೀಡಲು ವಿಚಾರವಂತರ ಆವಶ್ಯಕತೆಯಿರುತ್ತದೆ. ಹುಕುಂಶಾಹಿಯನ್ನು ಬಿಟ್ಟು ಜಗತ್ತಿನಲ್ಲಿ ನಿರ್ಮಾಣವಾದ ಎಲ್ಲ ವೈಚಾರಿಕ ಚಳುವಳಿಗಳ ಹಿಂದೆ, ಉದಾ. ಸಾಮ್ಯವಾದ, ಸಮಾಜವಾದ ಇವುಗಳ ಹಿಂದೆ ವಿಚಾರವಂತರ ಯೋಗದಾನವೇ ಇದೆ. ಸಮಾಜವನ್ನು ಘಟಿಸುವ ಕಾರ್ಯದಲ್ಲಿ ವಿಚಾರವಂತರು ಮಹತ್ವದ … Read more