ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ (ಸವದತ್ತಿ, ಬೆಳಗಾವಿ)

ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ.

ಶ್ರೀ ಯಲ್ಲಮ್ಮ ದೇವಿ ದೇವಸ್ಥಾನ (ನೀರಮಾನ್ವಿ, ರಾಯಚೂರು)

ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವು ನೀರಮಾನ್ವಿಯಲ್ಲಿದೆ ಇದು ಮಾನ್ವಿ ತಾಲ್ಲೂಕು ರಾಯಚೂರು ಜಿಲ್ಲೆಯಲ್ಲಿದೆ. ಈ ದೇವಸ್ಥಾನಕ್ಕೆ ೨೦೦ ವರ್ಷಗಳ ಇತಿಹಾಸವಿದೆ.

ಸರ್ವಧರ್ಮಸಮಭಾವವು ಒಂದು ಭ್ರಮೆಯುಕ್ತ ಕಲ್ಪನೆಯಾಗಿದ್ದು, ಹಿಂದೂ ಧರ್ಮವು ವ್ಯಾಪಕ ಸಂಕಲ್ಪನೆಯಾಗಿದೆ !

ಸಂಪೂರ್ಣ ಜಗತ್ತಿನ ಹಿತದ ವಿಚಾರವನ್ನು ಕೇವಲ ಹಿಂದೂ ಧರ್ಮ ಮಾತ್ರ ಮಾಡುತ್ತದೆ. ಹಿಂದೂ ರಾಷ್ಟ್ರವು ಹಿಂದೂ ಧರ್ಮದಂತೆಯೆ ವ್ಯಾಪಕವಾಗಿದೆ. ಇದರಿಂದಲೇ ಭಾರತ ಸರಕಾರ ‘ಸೆಕ್ಯುಲರ್’ ರಾಜ್ಯವ್ಯವಸ್ಥೆಯನ್ನು ಸ್ವೀಕರಿಸಿದ್ದರೂ ಭಾರತದಲ್ಲಿನ ವಿವಿಧ ಆಡಳಿತ ಸಂಸ್ಥೆಗಳು ಹಿಂದೂ ಧರ್ಮಶಾಸ್ತ್ರದಲ್ಲಿನ ಬೋಧವಾಕ್ಯಗಳನ್ನು ಸ್ವೀಕರಿಸಿವೆ

ಶ್ರೀರಾಮನ ಬಾಣದಿಂದ ನಿರ್ಮಾಣವಾದ ತೀರ್ಥ – ಶರಾವತಿ ನದಿಯ ಜೋಗದ ಜಲಪಾತ

‘ತ್ರೇತಾಯುಗದಲ್ಲಿ ಶ್ರೀರಾಮನು ವನವಾಸದಲ್ಲಿದ್ದಾಗ ಒಮ್ಮೆ ಸೀತಾಮಾತೆಗೆ ತುಂಬ ಬಾಯಾರಿಕೆಯಾಗಿತ್ತು, ಆಗ ಶ್ರೀರಾಮನು ಭೂಮಿಗೆ ಬಾಣ ಹೊಡೆದು ನೀರು ತೆಗೆದನು. ಆ ಸ್ಥಳದಲ್ಲಿ ತೀರ್ಥವು ನಿರ್ಮಾಣವಾಯಿತು. ಇದನ್ನೇ ಈಗ ಕರ್ನಾಟಕ ರಾಜ್ಯದಲ್ಲಿರುವ ಶರಾವತಿ ನದಿಯ ಉಗಮಸ್ಥಾನವೆಂದು ಕರೆಯಲಾಗುತ್ತದೆ.

ರಾಷ್ಟ್ರೀಯ ಸಮಸ್ಯೆಗಳ ದೃಷ್ಟಿಕೋನದಿಂದ ‘ಹಿಂದೂ ರಾಷ್ಟ್ರ’ ಏಕೆ ಬೇಕು?

ಪರದ್ರವ್ಯ ಮಣ್ಣಿಗೆ ಸಮಾನವೆಂದು ತಿಳಿಯುವ ಸುಸಂಸ್ಕಾರಿತ ಭಾರತಕ್ಕೆ ಕಳಂಕ ತರುವ ಆಧುನಿಕ ಭ್ರಷ್ಟಾಚಾರಿ ಪವೃತ್ತಿಗೆ ಕಡಿವಾಣ ಹಾಕಲು ಧರ್ಮನಿಷ್ಠ ‘ಹಿಂದೂ ರಾಷ್ಟ್ರ’ವೇ ಬೇಕು !

ಹಿಂದೂ ರಾಷ್ಟ್ರವೆಂದರೆ (ಸನಾತನ ಧರ್ಮ ರಾಜ್ಯ) ವಿಶ್ವಕಲ್ಯಾಣಕ್ಕಾಗಿ ಕಾರ್ಯನಿರತ ಸತ್ತ್ವಗುಣಿ ಜನರ ರಾಷ್ಟ್ರ !

ಯಾರು ಸಾತ್ತ್ವಿಕ ಆಚರಣೆಯನ್ನು ಮಾಡುತ್ತಾನೆಯೋ ಅವನೇ ‘ಹಿಂದೂ. ‘ಸನಾತನ ಧರ್ಮವೇ ನೀತಿಶಾಸ್ತ್ರ ಮತ್ತು ಸತ್ತ್ವಗುಣದ ಮೂಲಾಧಾರವಾಗಿದೆ.

ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಯ ದೃಷ್ಟಿಯಿಂದ ಸಾಧನೆ ಮಾಡುವುದರ ಮಹತ್ವ !

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವಾಗ ನಾಮಜಪ ಮಾಡುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

ಸೆಕ್ಯುಲರಿಸಮ್ ಮತ್ತು ಹಿಂದೂ ರಾಷ್ಟ್ರ !

ಸೆಕ್ಯುಲರಿಸಮ್ನ ಸಂಕಲ್ಪನೆಯನ್ನು ಕಲಿಯುವ ಆವಶ್ಯಕತೆ ! “ಭಾರತದ ಸಂವಿಧಾನವು ಸೆಕ್ಯುಲರ್ ಆಗಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಿಲ್ಲ, ಎಂದು ಕೆಲವು ಬುದ್ಧಿಜೀವಿಗಳು ಪ್ರಸಾರ ಮಾಡುತ್ತಿದ್ದಾರೆ. ಈ ಅಪಪ್ರಚಾರವನ್ನು ತಡೆಯಲು ಮೊಟ್ಟಮೊದಲು ನಾವು ಸೆಕ್ಯುಲರಿಸಮ್ ಶಬ್ದದ ಇತಿಹಾಸ ಮತ್ತು ಅದರ ವಾಸ್ತವವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಭಾರತದ ಸಂವಿಧಾನದಲ್ಲಿ ಸೆಕ್ಯುಲರ್ವಾದದ ಬಗೆಗಿನ ತಪ್ಪು ತಿಳುವಳಿಕೆಗಳು ಮತ್ತು ವಾಸ್ತವಿಕತೆ : ಇಂದು ಸೆಕ್ಯುಲರ್ ಶಬ್ದದ ಅರ್ಥವನ್ನು ಜಾತ್ಯತೀತ ಎಂದು ಸಹಜವಾಗಿ ಹೇಳಲಾಗುತ್ತದೆ. ಸಂವಿಧಾನಕ್ಕನುಸಾರ ಭಾರತ ಜಾತ್ಯತೀತ (ಧರ್ಮನಿರಪೇಕ್ಷ) ರಾಷ್ಟ್ರವಾಗಿರುವುದರಿಂದ ಸಾರ್ವಜನಿಕ … Read more