ಗುಜರಾತಿನ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನ, ವೇರಾವಲ್ ಎಂಬಲ್ಲಿನ ‘ಭಾಲಕಾ ತೀರ್ಥ’ ಮತ್ತು ಸೋಮನಾಥದ ಜ್ಯೋತಿರ್ಲಿಂಗ
ಸ್ವಾಮೀ ಗೋಪಾಲಾನಂದರು ಕಷ್ಟಭಂಜನ ಹನುಮಾನ್ ಮೂರ್ತಿಯನ್ನು ಬೆಳ್ಳಿಯ ಕೋಲಿನಿಂದ ಸ್ಪರ್ಶಿದ್ದರು, ಆಗ ಕೆಲವು ಕ್ಷಣಗಳಿಗೆ ಆ ಮೂರ್ತಿಯು ಸಜೀವವಾಗಿ ಹನುಮಂತನು ಹಲ್ಲು ತೋರಿಸಿ ನಗೆಯನ್ನು ಬೀರಿದನು. ದ್ವಾಪರಯುಗದಲ್ಲಿ ಶ್ರೀಕೃಷ್ಣನು ಇದೇ ಭಾಲಕಾ ತೀರ್ಥ ಎಂಬಲ್ಲಿ ಅಶ್ವಥ ಮರದಡಿಯಲ್ಲಿ ತನ್ನ ಅವತಾರವನ್ನು ಅಂತ್ಯಗೊಳಿಸಿದ್ದು !