ಸಮುದ್ರಮಂಥನದಲ್ಲಿ ಹಗ್ಗದ ಪಾತ್ರವಹಿಸಿದ ವಾಸುಕಿ ನಾಗನ ಪ್ರತೀಕ ಮತ್ತು ಅಖಂಡ ಜಾಗೃತ ಜ್ವಾಲಾಮುಖಿ ಇರುವ ಅಗುಂಗ ಪರ್ವತ
ಬಾಲಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವೆಂದರೆ ‘ಅಗುಂಗ ಪರ್ವತ’ ಮತ್ತು ಪವಿತ್ರ ದೇವಸ್ಥಾನವೆಂದರೆ ಪರ್ವತದ ತಪ್ಪಲಿನಲ್ಲಿರುವ ‘ಬೆಸಾಖಿ ದೇವಸ್ಥಾನ’ !
ಬಾಲಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವೆಂದರೆ ‘ಅಗುಂಗ ಪರ್ವತ’ ಮತ್ತು ಪವಿತ್ರ ದೇವಸ್ಥಾನವೆಂದರೆ ಪರ್ವತದ ತಪ್ಪಲಿನಲ್ಲಿರುವ ‘ಬೆಸಾಖಿ ದೇವಸ್ಥಾನ’ !
ಇಂಡೋನೇಶಿಯಾ ಅಂದರೆ ಜೀವಂತ ಜ್ವಾಲಾಮುಖಿಗಳ ದೇಶ ! ಈ ದೇಶದಲ್ಲಿ ಒಟ್ಟು ೧೪೦ ಪರ್ವತಗಳಿವೆ. ಅವುಗಳು ಎಲ್ಲವೂ ಜ್ವಾಲಾಮುಖಿಗಳಿಂದ ನಿರ್ಮಾಣವಾಗಿವೆ. ಸಮುದ್ರ ಮಂಥನದ ಸಮಯದಲ್ಲಿ ಕಡಗೋಲಿನ ಕಾರ್ಯ ಮಾಡಿದ ಸುಮೇರು ಪರ್ವತದ ಭಾವಪೂರ್ಣ ದರ್ಶನ ಪಡೆಯೋಣ.
ಇಲ್ಲಿನ ಬಾಲಿ ದ್ವೀಪದಲ್ಲಿ ಶೇ. ೮೭ ರಷ್ಟು ಜನಸಂಖ್ಯೆ ಹಿಂದೂಗಳದ್ದಾಗಿದೆ. ಬಾಲಿಯ ಹಿಂದೂಗಳಿಗೆ ಅಗುಂಗ ಪರ್ವತವೇ ದೇವರಾಗಿದೆ. ಅವರ ಮನೆ, ಅಂಗಡಿ ಮತ್ತು ಕಛೇರಿಗಳಲ್ಲಿ ದೇವರ ಕೋಣೆಯ ದಿಕ್ಕು ಅಗುಂಗ ಪರ್ವತದ ದಿಕ್ಕಿಗೆ ಇರುತ್ತದೆ.
ಹಿಂದೂಗಳ ವೈಭವಶಾಲಿ ಕೊಡುಗೆಯಾಗಿರುವ ಅಂಕೋರ ವಾಟ ದೇವಸ್ಥಾನ ! ಪರಮವಿಷ್ಣುಲೋಕವೆಂದೂ ಹೇಳಲಾಗುವ ಈ ದೇವಸ್ಥಾನದ ಭಾವಪೂರ್ಣ ದರ್ಶನ ಪಡೆಯೋಣ !
ಮೋಜೋಕರ್ತಾ ಈ ನಗರವು ಇಂಡೋನೆಶಿಯಾದಲ್ಲಿನ ಎರಡನೇ ದೊಡ್ಡ ನಗರವಾಗಿದ್ದು ಸುರಾಬಾಯಾದಿಂದ ೭೦ ಕಿ.ಮೀ. ದೂರದಲ್ಲಿದೆ. ಒಂದು ಕಾಲದಲ್ಲಿ ಈ ನಗರವು ಸಂಪೂರ್ಣ ದಕ್ಷಿಣ ಪೂರ್ವ ಏಶಿಯಾದಲ್ಲಿ ಹರಡಿದ ‘ಮಜಾಪಾಹಿತ’ ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
ಇದು ಬೌದ್ಧ ದೇವಾಲಯವಾಗಿದ್ದರೂ, ಇದರ ಆಕಾರ, ಇಲ್ಲಿನ ವಿಗ್ರಹಗಳ ರಚನೆ ಇತ್ಯಾದಿಗಳ ಮೇಲೆ ಹಿಂದೂ ಸಂಸ್ಕೃತಿಯ ಕುರುಹುಗಳು ಕಂಡುಬರುತ್ತವೆ.
ಇಂಡೋನೇಶಿಯಾದಲ್ಲಿ ಬಳಸಲಾಗುತ್ತಿರುವ ಸಂಸ್ಕೃತಕ್ಕೆ ಸಂಬಂಧಿಸಿದ ಕೆಲವು ಸರ್ವಸಾಮಾನ್ಯ ಶಬ್ದಗಳು, ನಗರಗಳ ಮತ್ತು ವ್ಯಕ್ತಿಗಳ ಹೆಸರು ಕೂಡ ಸಂಸ್ಕೃತದಲ್ಲಿರುವುದು
ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಭಾರತದಿಂದ ಇಂಡೋನೇಶಿಯಾಕ್ಕೆ ತೆರಳುತ್ತಿರುವಾಗ ಅವರು ತಮ್ಮ ಸೀರೆಗಳಿಗೆ ಮತ್ತು ಒಡವೆಗಳಿಗೆ (ಕಿವಿಯ ಓಲೆಗಳಿಗೆ), ‘ಈ ಸೀರೆಗಳ ಮೂಲಕ ಪರಾತ್ಪರ ಗುರು ಡಾಕ್ಟರರ ಚೈತನ್ಯ ಎಲ್ಲೆಡೆ ಪ್ರಕ್ಷೇಪಿತವಾಗಲಿ, ಹಾಗೆಯೇ ಇದರಿಂದ ಧರ್ಮಪ್ರಸಾರವೂ ಆಗಲಿ, ಎಂದು ಪ್ರಾರ್ಥನೆ ಮಾಡಿದರು.
ಇದು ಗೋವಾ ರಾಜ್ಯದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಸ್ಥಾನ. ಶ್ರೀ ಶಾಂತಾದುರ್ಗಾ ದೇವಿ ಮತ್ತು ದೇವಿಯ ವಿವಿಧ ರೂಪಗಳ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಬನ್ನಿ.
ಯೋಗ್ಯಕರ್ತಾ ನಗರದಿಂದ ೧೭ ಕಿ.ಮೀ. ದೂರದಲ್ಲಿ ಪ್ರಂಬನನ್ ಎಂಬ ಹೆಸರಿನ ಒಂದು ಊರಿದೆ. ಅಲ್ಲಿ ‘ಚಂಡಿ ಪ್ರಂಬನನ್ ಎಂಬ ಹೆಸರಿನ ದೇವಸ್ಥಾನಗಳ ಸಮೂಹವಿದೆ. ‘ಚಂಡಿ ಅಂದರೆ ದೇವಸ್ಥಾನ ಮತ್ತು ‘ಪ್ರಂಬನನ್ ಅಂದರೆ ಪರಬ್ರಹ್ಮನ್!