ಸೆಕ್ಯುಲರಿಸಮ್ ಮತ್ತು ಹಿಂದೂ ರಾಷ್ಟ್ರ !
ಸೆಕ್ಯುಲರಿಸಮ್ನ ಸಂಕಲ್ಪನೆಯನ್ನು ಕಲಿಯುವ ಆವಶ್ಯಕತೆ ! “ಭಾರತದ ಸಂವಿಧಾನವು ಸೆಕ್ಯುಲರ್ ಆಗಿರುವುದರಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯವಿಲ್ಲ, ಎಂದು ಕೆಲವು ಬುದ್ಧಿಜೀವಿಗಳು ಪ್ರಸಾರ ಮಾಡುತ್ತಿದ್ದಾರೆ. ಈ ಅಪಪ್ರಚಾರವನ್ನು ತಡೆಯಲು ಮೊಟ್ಟಮೊದಲು ನಾವು ಸೆಕ್ಯುಲರಿಸಮ್ ಶಬ್ದದ ಇತಿಹಾಸ ಮತ್ತು ಅದರ ವಾಸ್ತವವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಭಾರತದ ಸಂವಿಧಾನದಲ್ಲಿ ಸೆಕ್ಯುಲರ್ವಾದದ ಬಗೆಗಿನ ತಪ್ಪು ತಿಳುವಳಿಕೆಗಳು ಮತ್ತು ವಾಸ್ತವಿಕತೆ : ಇಂದು ಸೆಕ್ಯುಲರ್ ಶಬ್ದದ ಅರ್ಥವನ್ನು ಜಾತ್ಯತೀತ ಎಂದು ಸಹಜವಾಗಿ ಹೇಳಲಾಗುತ್ತದೆ. ಸಂವಿಧಾನಕ್ಕನುಸಾರ ಭಾರತ ಜಾತ್ಯತೀತ (ಧರ್ಮನಿರಪೇಕ್ಷ) ರಾಷ್ಟ್ರವಾಗಿರುವುದರಿಂದ ಸಾರ್ವಜನಿಕ … Read more