ಇಂಡೊನೇಶಿಯಾದಲ್ಲಿ ಹೆಜ್ಜೆ ಹೆಜ್ಜೆಗೂ ಕಂಡುಬರುವ ಪ್ರಾಚೀನ ಹಿಂದೂ ಸಂಸ್ಕೃತಿಯ ಅವಶೇಷಗಳು
ಇಲ್ಲಿನ ಬಾಲಿ ದ್ವೀಪದಲ್ಲಿ ಶೇ. ೮೭ ರಷ್ಟು ಜನಸಂಖ್ಯೆ ಹಿಂದೂಗಳದ್ದಾಗಿದೆ. ಬಾಲಿಯ ಹಿಂದೂಗಳಿಗೆ ಅಗುಂಗ ಪರ್ವತವೇ ದೇವರಾಗಿದೆ. ಅವರ ಮನೆ, ಅಂಗಡಿ ಮತ್ತು ಕಛೇರಿಗಳಲ್ಲಿ ದೇವರ ಕೋಣೆಯ ದಿಕ್ಕು ಅಗುಂಗ ಪರ್ವತದ ದಿಕ್ಕಿಗೆ ಇರುತ್ತದೆ.