ಕುಂಭದರ್ಶನ : ಜಾಗೃತ ತೀರ್ಥಕ್ಷೇತ್ರಗಳಲ್ಲಿ ಬಂದಂತಹ ಕಹಿ ಅನುಭವಗಳು
ಕುಂಭಕ್ಷೇತ್ರದಲ್ಲಿ ಜಾಗೃತ ತೀರ್ಥಕ್ಷೇತ್ರಗಳಲ್ಲಿ ಪಂಡಾಗಳಿಂದ (ಅರ್ಚಕರಿಂದ) ಲೂಟಿ, ಇತರ ಅನೇಕ ಅಪರಾಧಗಳ ಬಗ್ಗೆ ಸರಕಾರದ ನಿಷ್ಕಾಳಜಿ ತೋರುತ್ತದೆ.
ಕುಂಭಕ್ಷೇತ್ರದಲ್ಲಿ ಜಾಗೃತ ತೀರ್ಥಕ್ಷೇತ್ರಗಳಲ್ಲಿ ಪಂಡಾಗಳಿಂದ (ಅರ್ಚಕರಿಂದ) ಲೂಟಿ, ಇತರ ಅನೇಕ ಅಪರಾಧಗಳ ಬಗ್ಗೆ ಸರಕಾರದ ನಿಷ್ಕಾಳಜಿ ತೋರುತ್ತದೆ.
ಇಂದು ಎಲ್ಲ ಕ್ಷೇತ್ರಗಳ ಹಾಗೆ ಧಾರ್ಮಿಕ ಕ್ಷೇತ್ರದಲ್ಲಿಯೂ ಡಾಂಭಿಕತೆ ಕಂಡುಬರುತ್ತದೆ; ಆದರೆ ಅದಕ್ಕಾಗಿ ಎಲ್ಲ ಸಾಧೂಸಂತರನ್ನು ಒಂದೇ ದೃಷ್ಟಿಯಿಂದ ನೋಡುವುದು ತಪ್ಪಾಗಿದೆ. ಕುಂಭಮೇಳದಲ್ಲಿ ಸಂಪರ್ಕ ಮಾಡುವಾಗ ವಿವಿಧ ಸಾಧುಸಂತರ ಬಗ್ಗೆ ಉತ್ತಮ-ಕಟುವಾದ ಅನುಭವಿಸಲು ಸಾಧ್ಯವಾಯಿತು.
ಪ್ರಯಾಗರಾಜದ ಕುಂಭಮೇಳವು ಎಲ್ಲ ರೀತಿಯ ಒಳ್ಳೆಯ-ಕೆಟ್ಟ ಅನುಭವದ ಆಗಿತ್ತು. ಕುಂಭಮೇಳದಲ್ಲಿಯ ಕೆಲವು ಆಯ್ದ ಅನುಭವಗಳ ಬಗ್ಗೆ ಶ್ರೀ. ಚೇತನ ರಾಜಹಂಸ ಈ ಲೇಖನದಲ್ಲಿ ತಿಳಿಸಿದ್ದಾರೆ .
ಮಹಾಕುಂಭಮೇಳದಲ್ಲಿ ಕೇವಲ ಜನಾಕರ್ಷಣೆ ಮತ್ತು ಪ್ರಸಿದ್ಧಿಯ ಉದ್ದೇಶವಿರುವ ಕಿನ್ನರರು, ಆಖಾಡದಲ್ಲಿ ಸ್ಥಾನ ದೊರೆಯದಿದ್ದರೆ, ನಾವು ಇಸ್ಲಾಂ ಅಂಗೀಕರಿಸುತ್ತೇವೆ, ಎಂದು ನೀಡಿದ ಎಚ್ಚರಿಕೆಯ ವೃಥಾ ಭಯದಿಂದ ನೂರಾರು ವರ್ಷಗಳ ಧರ್ಮಪಾಲನೆಯ ಪರಂಪರೆಯಿರುವ ಜುನಾ ಆಖಾಡಾದಲ್ಲಿ ವಿಲೀನಗೊಂಡರು.
ಹಿಂದೂ ಧರ್ಮದ ವೈವಿಧ್ಯತೆ, ವಿಶಾಲತೆ, ಸರ್ಮಸಮಾವೇಶಕ, ಐಕ್ಯತೆ ಮತ್ತು ಅಖಂಡತ್ವ ಇವುಗಳನ್ನು ಜಗತ್ತಿನ ಸಾರುವ ಏಕೈಕ ಸ್ಥಳ ಕುಂಭಮೇಳ. ನಿಜವಾದ ಮಾನವೀಯತೆ ಮತ್ತು ದಾನಶೂರತೆಯನ್ನು ಕಲಿಸುವ ಕುಂಭಕ್ಷೇತ್ರದಲ್ಲಿರುವ ‘ಭಾವಮಯ ಅನ್ನಛತ್ರಗಳೆಂದರೆ ಸೇವಾಭಕ್ತಿಗಳ ಭಂಡಾರವೇ ಆಗಿದೆ.