ಗಂಗಾ ಆದಿ ಪವಿತ್ರರನದಿಗಳಲ್ಲಿ ಸ್ನಾನ, ತೀರ್ಥಸ್ನಾನ

ಮಾಘಸ್ನಾನ : ಮಹತ್ವ, ಕಾಲಾವಧಿ ಮತ್ತು ದಾನ ನೀಡಲು ಯೋಗ್ಯ ವಸ್ತುಗಳು

ನಾರದ ಪುರಾಣಕ್ಕನುಸಾರ, ಬ್ರಾಹ್ಮಿಮುಹೂರ್ತದಲ್ಲಿ ಮಾಘಸ್ನಾನ ಮಾಡುವುದರಿಂದ ಎಲ್ಲ ಮಹಾಪಾಪಗಳು ದೂರವಾಗುತ್ತವೆ ಮತ್ತು ಪ್ರಾಜಾಪತ್ಯ ಯಜ್ಞದ ಫಲ ಪ್ರಾಪ್ತವಾಗುತ್ತದೆ!

ಉಡುಗೊರೆ ಕೊಡುವುದು : ಆಧ್ಯಾತ್ಮಿಕ ದೃಷ್ಟಿಕೋನ

ಅ. ‘ಉಡುಗೊರೆ’ ಶಬ್ದದ ಅರ್ಥ: ‘ಉಡುಗೊರೆ’ ಎಂದರೆ ಕಸಿದುಕೊಳ್ಳದೇ, ನಾವಾಗಿ ತೆಗೆದುಕೊಳ್ಳದೇ ಬಂದಿರುವ ವಸ್ತು ಅಥವಾ ವಿಷಯ. ಆ. ಉಡುಗೊರೆಗಳು ಹೇಗಿರಬೇಕು?: ಇತ್ತೀಚೆಗೆ ಬೆಲೆಬಾಳುವ ವಸ್ತುಗಳನ್ನು ಕೊಡುವುದೆಂದರೇ ಉಡುಗೊರೆಗಳನ್ನು ಕೊಡುವುದು ಎಂದು ತಿಳಿದುಕೊಳ್ಳುತ್ತಾರೆ; ಆದರೆ ಇದು ಭಾವನೆಯ ಸ್ತರದಲ್ಲಿ ಮಾಡಿದ ಕರ್ಮವಾಗಿದೆ. ಉಡುಗೊರೆಗಳು ಮತ್ತೊಂದು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರಬೇಕು. ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಕಲಿಸುವ ಗ್ರಂಥಗಳು, ದೇವರ ಬಗ್ಗೆ ಭಕ್ತಿಭಾವವನ್ನು ಹೆಚ್ಚಿಸುವ ಗ್ರಂಥಗಳು, ದೇವತೆಗಳ ಸಾತ್ತ್ವಿಕ ಚಿತ್ರಗಳು ಮತ್ತು ನಾಮಪಟ್ಟಿಗಳು ಇತ್ಯಾದಿ, ಇವು ಉಡುಗೊರೆಯ ಕೆಲವು ಉದಾಹರಣೆಗಳಾಗಿವೆ. … Read more

ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು?

ತೆಂಗಿನಕಾಯಿಯನ್ನು ಒಡೆಯುವುದು ಮತ್ತು ದೀಪಪ್ರಜ್ವಲನವನ್ನು ಮಾಡುವ ವಿಧಿಗಳು ವಾಸ್ತುಶುದ್ಧಿಯಲ್ಲಿನ ಅಂದರೆ ಉದ್ಘಾಟನೆಯಲ್ಲಿನ ಮಹತ್ವದ ವಿಧಿಗಳಾಗಿವೆ. ಪಾಶ್ಚಾತ್ಯ ಸಂಸ್ಕೃತಿಯಂತೆ ರಿಬ್ಬನ್‌ನ್ನು ಕತ್ತರಿಸಿ ಉದ್ಘಾಟನೆ ಮಾಡಬಾರದು.

ದೀಪ ಪ್ರಜ್ವಲನೆಯಿಂದ ಉದ್ಘಾಟನೆ.

ಮೇಣದ ಬತ್ತಿಯಿಂದ ಪ್ರಕ್ಷೇಪಿತವಾಗುವ ಲಹರಿಗಳು ತ್ರಾಸದಾಯಕ ವಾಗಿರುವುದರಿಂದ ವಾತಾವರಣದಲ್ಲಿನ ಸತ್ತ್ವಕಣಗಳ ವಿಘಟನೆಯಾಗುತ್ತದೆ ಅದಕ್ಕಾಗಿ ದೀಪಪ್ರಜ್ವಲನೆಗಾಗಿ ಎಣ್ಣೆಯ ದೀಪವನ್ನು ಉಪಯೋಗಿಸುವುದು ಯೋಗ್ಯವಾಗಿದೆ.

ಸಂತರ ಪಾದುಕೆಗಳಿಗೆ ಹೇಗೆ ನಮಸ್ಕಾರ ಮಾಡಬೇಕು?

ಎಡಪಾದುಕೆ ಶಿವಸ್ವರೂಪ ಮತ್ತು ಬಲಪಾದುಕೆ ಶಕ್ತಿಸ್ವರೂಪವಾಗಿದೆ; ಎಡಪಾದುಕೆ ಎಂದರೆ ಈಶ್ವರನ ಅಪ್ರಕಟ ತಾರಕ ಶಕ್ತಿ ಮತ್ತು ಬಲಪಾದುಕೆ ಎಂದರೆ ಈಶ್ವರನ ಅಪ್ರಕಟ ಮಾರಕ ಶಕ್ತಿಯಾಗಿದೆ.