ಗಣಕೀಯ ಆಟ (ವಿಡಿಯೋ ಗೇಮ್ಸ್) – ವ್ಯಕ್ತಿ ಮತ್ತು ಸಮಾಜವನ್ನು ನಾಶಗೊಳಿಸುವ ಸಿಹಿ ವಿಷ !
ಗಣಕೀಯ ಆಟಗಳು ನಿರುಪದ್ರವ ಎಂದೆನಿಸುತ್ತಿದ್ದರೂ, ಪ್ರತ್ಯಕ್ಷದಲ್ಲಿ ಅವುಗಳು ಅಪಾಯಕರವಾಗಿರುತ್ತವೆ. ಅವುಗಳು ಸೂಕ್ಷ್ಮದಿಂದ ಕ್ರಮೇಣ ದುಃಖದ ಕಡೆಗೆ ಒಯ್ಯುತ್ತವೆ. ಏಕೆಂದರೆ ಈ ಆಟಗಳು ಜನರಲ್ಲಿಯ ಸ್ವಭಾವದೋಷ ಮತ್ತು ಅಹಂಗಳನ್ನು ಹೆಚ್ಚಿಸುತ್ತವೆ.