ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ
ಜೀವನದಲ್ಲಿ ಫಟಿಸುವ ವಿಷಯಗಳು ಕ್ರಿಯಮಾಣಕರ್ಮ ಮತ್ತು ಪ್ರಾರಬ್ಧಕರ್ಮ ಎಂಬ ಎರಡು ವಿಧಗಳಿಂದ ಫಟಿಸುತ್ತಿರುತ್ತವೆ. ಅ. ಕ್ರಿಯಮಾಣಕರ್ಮ: ಯಾವುದಾದರೊಂದು ಪ್ರಸಂಗದಲ್ಲಿ ಏನು ವಿಚಾರ ಮಾಡಬೇಕು, ಹೇಗೆ ವರ್ತಿಸಬೇಕು ಏನು ಮಾತನಾಡಬೇಕು ಇತ್ಯಾದಿಗಳು ಯಾವಾಗ ಪೂರ್ಣತಃ ನಮ್ಮ ಕೈಯ್ಯಲ್ಲಿಯೇ ಇರುತ್ತವೆಯೋ, ಆಗ ಮನುಷ್ಯನು ತನ್ನ ಮನಸ್ಸಿನಂತೆ ಅಥವಾ ಬುದ್ಧಿಯಂತೆ ವರ್ತಿಸುತ್ತಾನೆ. ಇದಕ್ಕೆ ‘ಕ್ರಿಯಮಾಣ’ ಕರ್ಮ ಎನ್ನುತ್ತಾರೆ. ಕಲಿಯುಗದಲ್ಲಿನ ಸದ್ಯದ ಕಾಲದಲ್ಲಿ ಒಟ್ಟು ಕರ್ಮದ ಪೈಕಿ ಶೇ. ೩೫ ರಷ್ಟು ಕರ್ಮವು ಕ್ರಿಯಮಾಣ ಕರ್ಮವಾಗಿದೆ. ಆ. ಪ್ರಾರಬ್ಧ ಕರ್ಮ: ಯಾವುದಾದರೊಂದು ಪ್ರಸಂಗದಲ್ಲಿ … Read more