ಸ್ವಾಮಿ ವಿವೇಕಾನಂದ

ರಾಮಕೃಷ್ಣರು ಅವರ ಮೇಲೆ ಕೃಪೆಯ ಮಳೆಯನ್ನೇ ಸುರಿಸಿದರು. ಧರ್ಮಪ್ರಸಾರದ ದೊಡ್ಡ ಜವಬ್ದಾರಿಯನ್ನು ಅವರು ನರೇಂದ್ರನಿಗೆ ವಹಿಸಿದರು. ಭಾರತದಲ್ಲಿ ಮಾತ್ರವಲ್ಲದೇ ಸಪ್ತಸಾಗರದ ಆಚೆ ನರೇಂದ್ರನು ’ಸನಾತನ ಧರ್ಮ’ದ ಧ್ವಜವನ್ನು ಹಾರಿಸಿದನು.

ಗುರು ಗೋವಿಂದಸಿಂಹ

ಆನಂದಪುರದಲ್ಲಿ ದೂರದೂರದಿಂದ ಶಿಷ್ಯರು ಗುರು ಗೋವಿಂದ ಸಿಂಹನ ದರ್ಶನಕ್ಕಾಗಿ ಬಂದಿದ್ದರು. ಇದ್ದಕ್ಕಿದ್ದಂತೆ ಗುರು ರುದ್ರರೂಪ ತಾಳಿ ನಿಂತ. ಕತ್ತಿಯನ್ನು ಝಳಪಿಸುತ್ತಾ, “ಧರ್ಮಕ್ಕಾಗಿ ತಲೆಯನ್ನು ಕೊಡಲು ನಿಮ್ಮ ಪೈಕಿ ಯಾರು ಸಿದ್ಧರಿದ್ದೀರಿ? ನನ್ನ ಕತ್ತಿ ತವಕಿಸುತ್ತಿದೆ” ಎಂದು ಗರ್ಜಿಸಿದ.

ನೇತಾಜಿ ಸುಭಾಷಚಂದ್ರ ಬೋಸ್ : ಜ್ವಾಜ್ವಲ್ಯಮಾನ ರಾಷ್ಟ್ರಭಕ್ತಿಯ ಪ್ರತೀಕ

ಭಾರತೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಅನೇಕ ಕ್ರಾಂತಿಕಾರರು ತಮ್ಮ ಬಲಿದಾನದಿಂದ ಸ್ವಂತದ್ದೇ ಆದ ವಿಶಿಷ್ಟವಾದ ಸ್ಥಾನಮಾನವನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಈ ಎಲ್ಲ ಕ್ರಾಂತಿಕಾರರಲ್ಲಿ ಕೇವಲ ಭಾವನೆಗಳಿಗೆ ಬಲಿಯಾಗದೇ ವಿವೇಕಬುದ್ಧಿಯ ಸಹಾಯದಿಂದ ನೀವು