ಭಕ್ತಿ-ಭಾವ ಹೆಚ್ಚಿಸಲು ನವವಿಧ ಭಕ್ತಿ
ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ ಎಂಬ ಭಕ್ತಿಯ ೯ ಪ್ರಕಾರಗಳ ಸಂಕ್ಷಿಪ್ತ ಪರಿಚಯ.
ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ ಎಂಬ ಭಕ್ತಿಯ ೯ ಪ್ರಕಾರಗಳ ಸಂಕ್ಷಿಪ್ತ ಪರಿಚಯ.
ನಾವು ದೇವರಲ್ಲಿಗೆ ಹೋಗದೇ, ನಮ್ಮ ಹತ್ತಿರ ಬರಬೇಕೆಂದು ದೇವರಿಗೇ ಅನಿಸುವಷ್ಟರ ಮಟ್ಟಿಗೆ ನಮ್ಮ ಭಾವವನ್ನು ಹೆಚ್ಚಿಸಬೇಕು ! – ಪರಾತ್ಪರ ಗುರು ಡಾ. ಆಠವಲೆ
ಭಕ್ತಿ ಮಾಡಬೇಕಾಗಿದ್ದರೆ ಅದರ ಮೊದಲನೆಯ ಸ್ತರವೇ ಶ್ರವಣ ಭಕ್ತಿ. ಶ್ರವಣ ಶಬ್ದದ ನಿಜವಾದ ಅರ್ಥ, ಹಾಗೆಯೇ ಶ್ರವಣ ಭಕ್ತಿಯ ನಿಜವಾದ ಅರ್ಥವೇನು ಎಂಬುವುದನ್ನು ತಿಳಿದುಕೊಳ್ಳಿ..
ಪ್ರತಿಯೊಂದು ಕ್ಷಣ ಭಾವವನ್ನು ಹೇಗೆ ಜಾಗೃತವಾಗಿಡಬೇಕು? ದೇವರನ್ನು ಹೇಗೆ ಅನುಭವಿಸಬೇಕು? ಎಂದು ವಿವಿಧ ಭಾವಾರ್ಚನೆಗಳ ಮಾಧ್ಯಮದಿಂದ ಈ ಲೇಖನಗಳ ಮಾಧ್ಯಮದಿಂದ ತಿಳಿದುಕೊಳ್ಳೋಣ.
ನಿಜವಾದ ಭಕ್ತನು ದೇವರ ಅನಂತ ಲೀಲೆಗಳ ಬಗ್ಗೆ ತಿಳಿದಿರುತ್ತಾನೆ ಮತ್ತು ಅಖಂಡವಾಗಿ ಆ ಲೀಲೆಗಳನ್ನು ಇತರರಿಗೆ ವರ್ಣಿಸುತ್ತಾನೆ !
ಜೀವನದಲ್ಲಿ ‘ನಾನು’ ಎನ್ನುವ ಜಾಗದಲ್ಲಿ ಮತ್ತು ಅಷ್ಟೇ ತೀವ್ರವಾಗಿ ಈಶ್ವರನ ಅಥವಾ ಈಶ್ವರನ ರೂಪದ ಅರಿವು ನಿರ್ಮಾಣವಾಗುವುದೆಂದರೆ ಭಾವ.