ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!
ಸಾಧನೆಯೆಂದು ನಾಮಜಪ ಮಾಡುವಾಗ ಅಥವಾ ತೊಂದರೆ ನಿವಾರಣೆಗಾಗಿ ನಾಮಜಪ ಮಾಡುವಾಗ ಮುದ್ರೆ ಮಾಡುವುದು ಉಪಯುಕ್ತವಾಗಿದೆ.
ಸಾಧನೆಯೆಂದು ನಾಮಜಪ ಮಾಡುವಾಗ ಅಥವಾ ತೊಂದರೆ ನಿವಾರಣೆಗಾಗಿ ನಾಮಜಪ ಮಾಡುವಾಗ ಮುದ್ರೆ ಮಾಡುವುದು ಉಪಯುಕ್ತವಾಗಿದೆ.
ಯಾವ ಕುಲದ ಕುಲದೇವತೆಯು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅತ್ಯಂತ ಉಪಯುಕ್ತವಾಗಿರುತ್ತಾರೆಯೋ, ಅಂತಹ ಕುಲದಲ್ಲಿಯೇ ಈಶ್ವರನು ನಮ್ಮನ್ನು ಜನ್ಮಕ್ಕೆ ಹಾಕಿರುತ್ತಾನೆ. ಆದುದರಿಂದ ಕುಲದೇವತೆಯ ಉಪಾಸನೆಯಿಂದ ಸಾಧನೆಯನ್ನು ಪ್ರಾರಂಭಿಸಿ.
ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಯಜ್ಞಗಳಲ್ಲಿ ಜಪ ಯಜ್ಞ ನಾನು ಎಂದು ಹೇಳಿರುವುದರ ಭಾವಾರ್ಥವೇನು ?
ಶ್ವಾಸ ಅಥವಾ ನಾಮ ಜಪದಿಂದಾಗುವ ಆನಂದದ ಅನುಭೂತಿಯ ಕಡೆಗೆ ಗಮನವನ್ನು ಕೊಡುವುದು ಅಪೇಕ್ಷಿತವಾಗಿದೆ. ಇದು ಸಾಧ್ಯವಾದರೆ ದಿನದ ೨೪ ಗಂಟೆಗಳ ಕಾಲ ನಾಮಜಪವು ನಡೆಯುತ್ತದೆ
‘ಜಕಾರೋ ಜನ್ಮ ವಿಚ್ಛೇದಕಃ ಪಕಾರೋ ಪಾಪನಾಶಕಃ|’ ಇದರ ಅರ್ಥವೇನೆಂದರೆ, ಯಾವುದು ಪಾಪಗಳನ್ನು ನಾಶ ಮಾಡಿ ಜನ್ಮ-ಮೃತ್ಯುಗಳ ಚಕ್ರದಿಂದ ಬಿಡುಗಡೆ ಮಾಡುತ್ತದೆಯೋ ಅದು ಜಪ.
ಭಗವಂತನ ನಾಮವನ್ನು ಉಚ್ಚರಿಸಿದರೆ ನಾಮವು ಎಲ್ಲ ಪಾಪಗಳನ್ನು ಸುಟ್ಟು ಹಾಕುತ್ತದೆ ಮತ್ತು ಭಕ್ತನು ಭಗವಂತನೊಂದಿಗೆ ಏಕರೂಪನಾಗುತ್ತಾರೆ
ಯಾವ ಪ್ರಯತ್ನದಲ್ಲಿ ತಮ್ಮ ಮನಸ್ಸು ಹೆಚ್ಚು ಸ್ಥಿರವಾಗಿರುವುದೋ, ಆ ಪ್ರಯತ್ನವನ್ನು, ಅಂದರೆ ನಾಮಜಪವು ಏಕಾಗ್ರತೆಯಿಂದ ಹಾಗೂ ಭಾವಪೂರ್ಣ ಮಾಡಲು ಉಪಯುಕ್ತ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.