ಅಹಂನ ಸೂಕ್ಷ್ಮ ಅಂಶಗಳು
ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ, ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ.
ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ, ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ.
ಓರ್ವ ಸಾಧಕನ ಅಂತ್ಯ ಸಂಸ್ಕಾರ ವಿಧಿಯ ಸಮಯದಲ್ಲಿ ಅವನ ಸಂಬಂಧಿಕರು, “ನಾವು ಸಮಾಜದ ಓರ್ವ ವ್ಯಕ್ತಿಯ ಅಂತ್ಯವಿಧಿಗೆ ಹೋದಾಗ ಅಲ್ಲಿ ದುರ್ಗಂಧ ಬರುತ್ತಿರುತ್ತದೆ. ಅದೂ ಎಷ್ಟಿರುತ್ತದೆ ಎಂದರೆ ನಮಗೆ ‘ಅಲ್ಲಿಂದ ಹೋಗಿಬಿಡಬೇಕು’, ಎಂದೆನಿಸುತ್ತದೆ; ಆದರೆ ಇವರ (ಸಾಧಕನ) ಅಂತ್ಯವಿಧಿಯ ಸಮಯದಲ್ಲಿ ನಮಗೆ ಇಂತಹದ್ದೇನು ಅರಿವಾಗಲಿಲ್ಲ”, ಎಂದು ಹೇಳಿದರು. ೧. ಸಾಮಾನ್ಯ ವ್ಯಕ್ತಿಯು ಸಾಧನೆ ಮಾಡುವುದಿಲ್ಲ ಹಾಗಾಗಿ ಮೃತ್ಯುವಿನ ನಂತರ ಅವನ ಲಿಂಗದೇಹದ ಮೇಲಿರುವ ಸ್ವಭಾವದೋಷ-ಅಹಂರೂಪಿ ಜಡತ್ವ ಮತ್ತು ಅವನ ಮೇಲಾದ ಅನಿಷ್ಟ ಶಕ್ತಿಗಳ ಆಕ್ರಮಣ, ಇವುಗಳಿಂದಾಗಿ ಆ … Read more
ಅಹಂ ಕಡಿಮೆ ಆದ ನಂತರ ಅನೇಕ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬದಲಾವಣೆಗಳು ಆಗುತ್ತವೆ. ಆ ಬದಲಾವಣೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಚಿತ್ತದಲ್ಲಿನ ಇಷ್ಟಾನಿಷ್ಟ, ವಾಸನೆ, ಸ್ವಭಾವ ಇತ್ಯಾದಿ ಕೇಂದ್ರಗಳಲ್ಲಿನ ಸಂಸ್ಕಾರಗಳು ಕಡಿಮೆಯಾದಂತೆ ಅಹಂಭಾವವು ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂಸ್ಕಾರಗಳನ್ನು ಕಡಿಮೆ ಮಾಡಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.
ಈಶ್ವರ ಎಂದರೆ ಶೂನ್ಯ ಅಹಂ; ಆದ್ದರಿಂದ ಅಹಂಭಾವವನ್ನು ನಾಶಮಾಡುವ ಸರ್ವೋತ್ತಮ ಮಾರ್ಗವೆಂದರೆ ಈಶ್ವರನ ವಿವಿಧ ಗುಣಗಳನ್ನು ತನ್ನಲ್ಲಿ ತರುವುದು. ಇದಕ್ಕಾಗಿ ಪ್ರತಿದಿನ ಮಾಡಬೇಕಾದ ಪ್ರಯತ್ನವೆಂದರೆ ಸಾಧನೆ.
ಅಹಂ ಎಷ್ಟು ಹೆಚ್ಚಿರುತ್ತದೆಯೋ, ವ್ಯಕ್ತಿ ಅಷ್ಟೇ ಹೆಚ್ಚು ದುಃಖಿತನಾಗಿರುತ್ತಾನೆ. ಸಮಷ್ಟಿ ಕಾರ್ಯದಲ್ಲಿ ಪ್ರಮುಖರ ಅಹಂಭಾವವು ಅಡ್ಡ ಬರುತ್ತಿದ್ದರೆ, ಯಾವುದಾದರೊಂದು ವಿಷಯದಲ್ಲಿ ಯೋಗ್ಯ ನಿರ್ಣಯವಾಗಲು ಮತ್ತು ಅದಕ್ಕನುಸಾರವಾಗಿ ಕಾರ್ಯಗಳಾಗುವಲ್ಲಿ ಅಡ್ಡಿಯುಂಟಾಗುತ್ತದೆ.
ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಈ ಅಂತಃಕರಣದ ಘಟಕಗಳು ಬೇರೆ ಬೇರೆಯಾಗಿಲ್ಲ. ಇವು ಕಾರ್ಯಕ್ಕನುಸಾರ ಅಹಂಭಾವದ ಹೆಸರುಗಳೇ ಆಗಿವೆ.
ಅಹಂನ ಪ್ರಮಾಣಕ್ಕನುಸಾರವಾಗಿ ಅದರ ಮೂರು ವಿಧಗಳಾಗುತ್ತವೆ. ಆಧ್ಯಾತ್ಮಿಕ ಮಟ್ಟಕ್ಕನುಸಾರ ಅಹಂನ ಪ್ರಕಟವಾಗುವ ವಿಧಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
ಅಹಂ ಎಂದರೆ ಜೀವದ ಸ್ವಕೃತ ಧರ್ಮ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಹೆಂಡತಿ- ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣವಾಗುತ್ತವೆ.
ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ ಎಂದರೆ ವ್ಯಷ್ಟಿ ಸಾಧನೆ. ಸಂಪೂರ್ಣ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾದ ಪ್ರಯತ್ನ ಎಂದರೆ ಸಮಷ್ಟಿ ಸಾಧನೆ. ಇವೆರಡರ ಮಧ್ಯೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳಲು ಓದಿ..