‘ಗುರುಕೃಪಾಯೋಗ’ವೆಂದರೆ ಪರಾತ್ಪರ ಗುರುದೇವರ ರೂಪದಲ್ಲಿ ‘ಜಗನ್ಮಾತೆ’ಯ ಮಾತೃವಾತ್ಸಲ್ಯ ಭಾವದಿಂದ ತುಂಬಿ ತುಳುಕುವ ‘ಮಾತೃ ಸಂಹಿತೆ’ !
೧. ಯುಗಗಳು ಮತ್ತು ಕಾಲದ ಆಧಾರದಲ್ಲಿ ಮಾಡಿರುವ ಹಿಂದೂ ಧರ್ಮಶಾಸ್ತ್ರದ ವಿಭಜನೆ ‘ಆನ್‌ಲೈನ್’ ಸತ್ಸಂಗ ಮಾಲಿಕೆಯಲ್ಲಿ ಪ್ರಸ್ತುತಪಡಿಸಲು ‘ವೇದ’ ಈ ವಿಷಯದ ಅಂಶಗಳನ್ನು ಬರೆಯುವಾಗ ‘ಕಲಿಯುಗ’ದಲ್ಲಿ ‘ಮಾತೃ ಸಂಹಿತೆ’ ಈ ವೇದಶಾಸ್ತ್ರದ ಹೊಸ ಮಾರ್ಗದರ್ಶಕ ಶ್ರೇಣಿ ಇದೆ, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. – (ಪೂ.) ಸೌ. ಉಮಾ ರವಿಚಂದ್ರನ್ ಯುಗ ಮತ್ತು ಕಾಲ ಇವುಗಳ ಆಧಾರದಲ್ಲಿ ಹಿಂದೂ ಧರ್ಮಶಾಸ್ತ್ರವನ್ನು ಮುಖ್ಯವಾಗಿ ಮುಂದಿನ ಮೂರು ಗುಂಪುಗಳಲ್ಲಿ ವಿಭಜನೆ ಮಾಡಲಾಗಿದೆ. ಅ. ‘ಪ್ರಭು ಸಂಹಿತೆ’, ಅಂದರೆ ವೇದ/ಶ್ರುತಿ (ಈಶ್ವರೀ … Read more