ಸಾಧಕರೇ, ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಅಡಚಣೆಯಾದ ಅಹಂಯುಕ್ತ ವಿಚಾರಗಳನ್ನು ತೊಡೆದುಹಾಕಲು ಕಠೋರವಾಗಿ ಪ್ರಯತ್ನಿಸಿ!
ತನಗೆ ಮಹತ್ವ ಸಿಗಬೇಕು ಎಂಬ ವಿಚಾರದಿಂದ ‘ನನ್ನ ಅಭಿಪ್ರಾಯವನ್ನು ಇತರರು ಪಡೆಯುವುದಿಲ್ಲ’ ಎಂದು ಕೆಲವರಿಗೆ ಅನಿಸುತ್ತದೆ ಮತ್ತು ಅವರ ನಕಾರಾತ್ಮತೆಯಲ್ಲಿ ಹೆಚ್ಚಳವಾಗುತ್ತದೆ.
ತನಗೆ ಮಹತ್ವ ಸಿಗಬೇಕು ಎಂಬ ವಿಚಾರದಿಂದ ‘ನನ್ನ ಅಭಿಪ್ರಾಯವನ್ನು ಇತರರು ಪಡೆಯುವುದಿಲ್ಲ’ ಎಂದು ಕೆಲವರಿಗೆ ಅನಿಸುತ್ತದೆ ಮತ್ತು ಅವರ ನಕಾರಾತ್ಮತೆಯಲ್ಲಿ ಹೆಚ್ಚಳವಾಗುತ್ತದೆ.
ಅಹಂ ಎಂದು ಹೇಳಿದ ತಕ್ಷಣ ನಾವು ಅದರಲ್ಲಿನ ಸ್ಥೂಲ ಅಂಶವನ್ನು ನೋಡುತ್ತೇವೆ; ಆದರೆ ಅದರ ಸೂಕ್ಷ್ಮ ಅಂಶಗಳು ಅಂದರೆ ಮನಸ್ಸಿನಲ್ಲಿ ಬರುವ ಪ್ರತಿಕ್ರಿಯೆಗಳು ಹೆಚ್ಚು ಹಾನಿಕರವಾಗಿರುತ್ತವೆ, ಅವುಗಳು ಹೆಚ್ಚು ಮಹತ್ವದ್ದಾಗಿರುತ್ತವೆ.
ಅಹಂ ಕಡಿಮೆ ಆದ ನಂತರ ಅನೇಕ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬದಲಾವಣೆಗಳು ಆಗುತ್ತವೆ. ಆ ಬದಲಾವಣೆಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಚಿತ್ತದಲ್ಲಿನ ಇಷ್ಟಾನಿಷ್ಟ, ವಾಸನೆ, ಸ್ವಭಾವ ಇತ್ಯಾದಿ ಕೇಂದ್ರಗಳಲ್ಲಿನ ಸಂಸ್ಕಾರಗಳು ಕಡಿಮೆಯಾದಂತೆ ಅಹಂಭಾವವು ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂಸ್ಕಾರಗಳನ್ನು ಕಡಿಮೆ ಮಾಡಲು ಯಾವ ಪ್ರಯತ್ನಗಳನ್ನು ಮಾಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.
ಈಶ್ವರ ಎಂದರೆ ಶೂನ್ಯ ಅಹಂ; ಆದ್ದರಿಂದ ಅಹಂಭಾವವನ್ನು ನಾಶಮಾಡುವ ಸರ್ವೋತ್ತಮ ಮಾರ್ಗವೆಂದರೆ ಈಶ್ವರನ ವಿವಿಧ ಗುಣಗಳನ್ನು ತನ್ನಲ್ಲಿ ತರುವುದು. ಇದಕ್ಕಾಗಿ ಪ್ರತಿದಿನ ಮಾಡಬೇಕಾದ ಪ್ರಯತ್ನವೆಂದರೆ ಸಾಧನೆ.
ಅಹಂ ಎಷ್ಟು ಹೆಚ್ಚಿರುತ್ತದೆಯೋ, ವ್ಯಕ್ತಿ ಅಷ್ಟೇ ಹೆಚ್ಚು ದುಃಖಿತನಾಗಿರುತ್ತಾನೆ. ಸಮಷ್ಟಿ ಕಾರ್ಯದಲ್ಲಿ ಪ್ರಮುಖರ ಅಹಂಭಾವವು ಅಡ್ಡ ಬರುತ್ತಿದ್ದರೆ, ಯಾವುದಾದರೊಂದು ವಿಷಯದಲ್ಲಿ ಯೋಗ್ಯ ನಿರ್ಣಯವಾಗಲು ಮತ್ತು ಅದಕ್ಕನುಸಾರವಾಗಿ ಕಾರ್ಯಗಳಾಗುವಲ್ಲಿ ಅಡ್ಡಿಯುಂಟಾಗುತ್ತದೆ.
ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಈ ಅಂತಃಕರಣದ ಘಟಕಗಳು ಬೇರೆ ಬೇರೆಯಾಗಿಲ್ಲ. ಇವು ಕಾರ್ಯಕ್ಕನುಸಾರ ಅಹಂಭಾವದ ಹೆಸರುಗಳೇ ಆಗಿವೆ.
ಅಹಂನ ಪ್ರಮಾಣಕ್ಕನುಸಾರವಾಗಿ ಅದರ ಮೂರು ವಿಧಗಳಾಗುತ್ತವೆ. ಆಧ್ಯಾತ್ಮಿಕ ಮಟ್ಟಕ್ಕನುಸಾರ ಅಹಂನ ಪ್ರಕಟವಾಗುವ ವಿಧಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
ಅಹಂ ಎಂದರೆ ಜೀವದ ಸ್ವಕೃತ ಧರ್ಮ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಹೆಂಡತಿ- ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣವಾಗುತ್ತವೆ.
ಅಹಂನ ಕೆಲವು ಲಕ್ಷಣಗಳೆಂದರೆ ‘ಇತರರೊಂದಿಗೆ ತುಲನೆ ಮಾಡುವುದು’, ‘ಇತರರಿಗೆ ಕಲಿಸುವ ಭೂಮಿಕೆಯಲ್ಲಿರುವುದು’, ‘ನಮ್ಮ ವಿಚಾರಗಳನ್ನು ಇತರರ ಮೇಲೆ ಹೊರಿಸುವುದು’, ಇತ್ಯಾದಿ.