ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಸಾಧಕರೇ, ಆಧ್ಯಾತ್ಮಿಕ ಪ್ರಗತಿಗೆ ಪ್ರಮುಖ ಅಡಚಣೆಯಾದ ಅಹಂಯುಕ್ತ ವಿಚಾರಗಳನ್ನು ತೊಡೆದುಹಾಕಲು ಕಠೋರವಾಗಿ ಪ್ರಯತ್ನಿಸಿ!

ತನಗೆ ಮಹತ್ವ ಸಿಗಬೇಕು ಎಂಬ ವಿಚಾರದಿಂದ ‘ನನ್ನ ಅಭಿಪ್ರಾಯವನ್ನು ಇತರರು ಪಡೆಯುವುದಿಲ್ಲ’ ಎಂದು ಕೆಲವರಿಗೆ ಅನಿಸುತ್ತದೆ ಮತ್ತು ಅವರ ನಕಾರಾತ್ಮತೆಯಲ್ಲಿ ಹೆಚ್ಚಳವಾಗುತ್ತದೆ.

ಪಂಚ ಮಹಾಭೂತಗಳೊಂದಿಗೆ ಅಷ್ಟಾಂಗ ಸಾಧನೆಗಿರುವ ಸಂಬಂಧ

ದೇಹದಲ್ಲಿನ ಪಂಚತತ್ತ್ವಗಳ ಪೈಕಿ ಒಂದೊಂದು ತತ್ತ್ವ ಚೈತನ್ಯದ ಸ್ತರದಲ್ಲಿ ಕಾರ್ಯನಿರತವಾಗಿ ಅದು ಪ್ರಕ್ಷೇಪಣೆಯಾಗಲು ಪೂರಕವಾದ ಅಷ್ಟಾಂಗ ಸಾಧನೆಯ ಹಂತಗಳ ವಿಶ್ಲೇಷಣೆ

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

ಕೋಟಿ ಕೋಟಿ ಕೃತಜ್ಞತೆಗಳು ಎಂದು ಏಕೆ ಹೇಳುತ್ತಾರೆ ?

ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ‘ದೇವರೇ, ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು’ ಎಂದು ಹೇಳುತ್ತಾರೆ. ‘ಕೋಟಿ ಕೋಟಿ ಕೃತಜ್ಞತೆಗಳು’ ಎಂಬುವುದರ ಅರ್ಥವೇನು?

ಪೂ. ಶಿವಾಜಿ ವಟಕರ, H.H. Shivaji Vatkar

ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ

ಯಾರಾದರೂ ಸಹಾಯ ಅಥವಾ ಉಪಕಾರ ಮಾಡಿದರೆ, ಕೇವಲ ಔಪಚಾರಿಕತೆಗೆ ಉಪಕಾರ ಹೇಗೆ ತೀರಿಸಲಿ ಅಥವಾ ಧನ್ಯವಾದ (ಥ್ಯಾಂಕ್ ಯು) ಹೇಳಿ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಬಿಡುತ್ತೇವೆ.

ಜ್ಞಾನಯೋಗಿ ಪೂ. ಅನಂತ ಆಠವಲೆ

ನನ್ನಲ್ಲಿ ಅಷ್ಟಸಾತ್ತ್ವಿಕ ಭಾವ ಏಕೆ ಜಾಗೃತವಾಗುವುದಿಲ್ಲ ?

ಮನಸ್ಸು ಸಾತ್ವಿಕವಾದರೆ ಸ್ವೇದ (ಬೆವರು), ಸ್ತಂಭ (ಜಡತ್ವ), ರೋಮಾಂಚ, ಸ್ವರಭಂಗ, ಕಂಪನ, ವೈವರ್ಣ್ಯ (ಮುಖ ಬಿಳುಚಿಕೊಳ್ಳುವುದು), ಕಣ್ಣೀರು ಮತ್ತು ಮೂರ್ಛೆ ಅನುಭವಿಸಬಹುದು

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

ಮನಸ್ಸಿಗೆ ನೀಡಿದ ಸಕಾರಾತ್ಮಕ ಸೂಚನೆಯು ಭಾವದಂತೆ ಕಾರ್ಯ ಮಾಡುತ್ತದೆ!

‘ಮನಸ್ಸು ಸಂಪೂರ್ಣವಾಗಿ ಸಕಾರಾತ್ಮಕವಾಗಿ ಇರುವುದು’ ಎಂದರೆ ಒಂದು ರೀತಿಯಲ್ಲಿ ದೇವರ ಬಗ್ಗೆ ಸಕಾರಾತ್ಮಕ ಭಾವವೇ ಆಯಿತು. ಇದರಿಂದ ಮನಸ್ಸು ಮತ್ತು ಅಂತರ್ಮನಸ್ಸಿನಲ್ಲಿರುವ ವಿಚಾರಗಳಲ್ಲಿ ಬದಲಾವಣೆಯಾಗುತ್ತದೆ.

ಶಿಷ್ಯಭಾವ

ಭಾವದಿಂದ ಸ್ಥೂಲದೇಹದ ಶುದ್ಧಿಯಾಗಲು ಆರಂಭವಾಗುತ್ತದೆ ಅಂದರೆ ಸತ್ತ್ವಗುಣ ಹೆಚ್ಚಾಗುತ್ತದೆ. ಈ ಪ್ರವಾಸದಲ್ಲಿ ಜೀವವು ಸಾಧನೆಯಲ್ಲಿನ ಅನೇಕ ಹಂತಗಳನ್ನು ಕಲಿಯುತ್ತಿರುತ್ತದೆ.

ನಾಮಜಪ ಮತ್ತು ಪ್ರಾರ್ಥನೆ ಮಾಡುವಾಗ ಆಂತರಿಕ ಭಾವವು ಜಾಗೃತವಾಗಲು ಸಹಾಯ ಮಾಡುವ ಭಾವಪ್ರಯೋಗ !

ನಾಮಜಪ ಮತ್ತು ಪ್ರಾರ್ಥನೆ ಭಾವಪೂರ್ಣವಾದರೆ ದೇವರನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಮಾಡುವ ಕೆಲವು ಭಾವಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ.

ವಿವಿಧ ಕೃತಿಗಳನ್ನು ಭಗವಂತನೊಂದಿಗೆ ಹೇಗೆ ಜೋಡಿಸಬೇಕು ?

ನಾವು ನಮ್ಮ ಪ್ರತಿಯೊಂದು ಕೃತಿಯನ್ನು ಭಗವಂತನೊಂದಿಗೆ ಜೋಡಿಸಿ ಆ ಅರಿವನ್ನು ಕೃತಜ್ಞತಾಪೂರ್ವಕವಾಗಿ ಇಟ್ಟರೆ ನಾವು ನಿರಂತರವಾಗಿ ಭಾವಾವಸ್ಥೆಯಲ್ಲಿ ಇರಬಹುದು.