ಕಾರ್ತಿಕ ಏಕಾದಶಿ
ಕಾರ್ತಿಕ ಏಕಾದಶಿಯ ಮಹತ್ವವೆಂದರೆ ಈ ದಿನ ಶ್ರೀವಿಷ್ಣುವಿಗೆ ಬಿಲ್ವಪತ್ರೆಗಳನ್ನು ಅರ್ಪಿಸಿದರೂ ನಡೆಯುತ್ತದೆ ಮತ್ತು ಶಿವನಿಗೆ ತುಳಸಿಯನ್ನು ಅರ್ಪಿಸಲು ಸಾಧ್ಯವಾಗುತ್ತದೆ.
ಕಾರ್ತಿಕ ಏಕಾದಶಿಯ ಮಹತ್ವವೆಂದರೆ ಈ ದಿನ ಶ್ರೀವಿಷ್ಣುವಿಗೆ ಬಿಲ್ವಪತ್ರೆಗಳನ್ನು ಅರ್ಪಿಸಿದರೂ ನಡೆಯುತ್ತದೆ ಮತ್ತು ಶಿವನಿಗೆ ತುಳಸಿಯನ್ನು ಅರ್ಪಿಸಲು ಸಾಧ್ಯವಾಗುತ್ತದೆ.
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ ಏಕಾದಶಿ’ (ಆಷಾಢ ಏಕಾದಶಿ) ಎನ್ನುತ್ತಾರೆ. ಆಷಾಢ ಏಕಾದಶಿಯ ಮಹತ್ವ ತಿಳಿದುಕೊಳ್ಳಿ ಭಕ್ತಿಯಿಂದ ಆಚರಿಸಿ!
ಏಕಾದಶಿಯಂದು ಪೃಥ್ವಿಯ ಮೇಲೆ ಶ್ರೀವಿಷ್ಣುವಿನ ಸ್ಪಂದನಗಳು ಹೆಚ್ಚಿಗೆ ಬರುತ್ತವೆ. ಇತರ ವ್ರತಗಳಂತೆ ಈ ವ್ರತವನ್ನು ಸಂಕಲ್ಪದಿಂದ ವಿಧಿಪೂರ್ವಕವಾಗಿ ಪ್ರಾರಂಭಿಸಬೇಕಾಗುವುದಿಲ್ಲ.
ಈ ವ್ರತದ ಪ್ರಧಾನ ದೇವತೆ ಸಾವಿತ್ರಿಸಹಿತ ಬ್ರಹ್ಮದೇವ. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವೂ ವೃದ್ಧಿಯಾಗಬೇಕೆಂದು ಸ್ತ್ರೀಯರು ಈ ವ್ರತವನ್ನು ಪ್ರಾರಂಭಿಸಿದರು.
ವಿಶಿಷ್ಟ ತಿಥಿ, ವಾರ, ತಿಂಗಳಿನಲ್ಲಿ ಅಥವಾ ಇತರ ಪರ್ವಕಾಲದಲ್ಲಿ ವಿಶಿಷ್ಟ ದೇವತೆಯ ಉಪಾಸನೆಯನ್ನು ಮಾಡಿ ನಮ್ಮ ಮನೋಕಾಮನೆಗಳ ಪೂರ್ತಿಗಾಗಿ ಆಹಾರಸೇವನೆಯಲ್ಲಿ ಮತ್ತು ಇತರ ಆಚರಣೆಗಳಲ್ಲಿ ನಿರ್ಬಂಧವನ್ನು ಪಾಲಿಸುವುದೆಂದರೆ ವ್ರತವನ್ನು ಮಾಡುವುದು.
ಮಧ್ಯರಾತ್ರಿಯಲ್ಲಿ ಶ್ರೀ ಲಕ್ಷ್ಮೀಯು ಚಂದ್ರಮಂಡಲದಿಂದ ಭೂಮಂಡಲಕ್ಕೆ ಬಂದು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದಾರೆ?’, ಎಂದು ಕೇಳಿ ಎಚ್ಚರವಾಗಿರುವವರನ್ನು ಧನಧಾನ್ಯಗಳಿಂದ ಸಂತುಷ್ಟರನ್ನಾಗಿ ಮಾಡುತ್ತಾಳೆ.