ಮಹಾಶಿವರಾತ್ರಿ (Mahashivratri 2024)

ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಶಿವನ ಉಪಾಸನೆ ಮಾಡಿದ್ದಲ್ಲಿ, ಅದರಲ್ಲಿ ಕುಂದು ಕೊರತೆಯಿದ್ದರೂ ೧೦೦ ಶೇ. ಫಲ ದೊರೆಯುತ್ತದೆ

ಮಕರ ಸಂಕ್ರಾಂತಿ 2024 ಎಳ್ಳು ಬೆಲ್ಲ

ಮಕರ ಸಂಕ್ರಾಂತಿ (Makar Sankranti 2024)

ನಿರಯನ ಪದ್ಧತಿಗನುಸಾರ ಮಕರ ಸಂಕ್ರಾಂತಿ ಗೆ ಸೂರ್ಯನ ಉತ್ತರಾಯಣ ಪ್ರಾರಂಭವಾಗಿ ಈ ಕಾಲವು ಸಾಧನೆ ಮಾಡಿ ಜೀವನದಲ್ಲಿ ಸಮ್ಯಕ್ ಕ್ರಾಂತಿ (ಸಂಪೂರ್ಣ ಕ್ರಾಂತಿ) ತರಲು ಪೂರಕವಾಗಿದೆ

ಶ್ರೀ ಗಣೇಶಚತುರ್ಥಿಯಂದು ಪ್ರಾಣಪ್ರತಿಷ್ಠೆ ಮಾಡಿರುವ ಮೂರ್ತಿಯ ದೇವತ್ವವು ಮರುದಿನದಿಂದ ಕಡಿಮೆಯಾಗುವುದು

ಗಣೇಶಚತುರ್ಥಿಯಂದು ಪ್ರಾಣಪ್ರತಿಷ್ಠೆ ಮಾಡಿರುವ ಗಣಪತಿಯ ಮೂರ್ತಿಯಲ್ಲಿ ಮುಂದಿನ ದಿನಗಳಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ ಎಂಬುದರ ವೈಜ್ಞಾನಿಕ ಪ್ರಯೋಗ

ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !

ಹೋಳಿಯ ದಿನ ಲಕ್ಷ್ಮಣನಿಗೆ ಪ್ರಭು ಶ್ರೀರಾಮನ ಚರಣಸೇವೆ ಸಿಕ್ಕಿತ್ತು. ಅದರ ಬಗ್ಗೆ ಪ್ರಚಲಿತವಿರುವ ಪೌರಾಣಿಕ ಕಥೆಯನ್ನು ಇಲ್ಲಿ ಕೊಡುತ್ತಿದ್ದೇವೆ.

ಅನಂತ ಚತುರ್ದಶಿ ವ್ರತ

ಯುಧಿಷ್ಠಿರನು ಶ್ರೀಕೃಷ್ಣನ ಆಜ್ಞೆಯಿಂದ ಆಚರಿಸಿದ ವ್ರತವೇ ಅನಂತ ಚತುರ್ದಶಿಯ ವ್ರತ. ಕಳೆದುಹೋದ ಸಮೃದ್ಧಿಯನ್ನು (ಗತವೈಭವವನ್ನು) ಮರಳಿ ಪಡೆಯಲು ಇದನ್ನು ಆಚರಿಸಲಾಗುತ್ತದೆ.

ಋಷಿಪಂಚಮಿ ವಿಶೇಷ – ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿರುವ ಋಷಿಗಳ ಆಧ್ಯಾತ್ಮಿಕ ಮಹತ್ವ!

ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿರುವ ಋಷಿಗಳನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಪಂಚಮಿ (ಋಷಿಪಂಚಮಿ)ಯಂದು ಪೂಜಿಸುತ್ತೇವೆ.

ದೇವರಿಗೆ ಸಲ್ಲಿಸಬೇಕಾದ ಪ್ರಾರ್ಥನೆ, prayers in kannada

ಗಣಪತಿಗೆ ಮಾಡಬೇಕಾದ ಪ್ರಾರ್ಥನೆ

ಅ. ಹೇ ಬುದ್ಧಿದಾತಾ, ಶ್ರೀ ಗಣೇಶಾ, ನನಗೆ ಸದ್ಬುದ್ಧಿಯನ್ನು ಪ್ರದಾನಿಸು. ಹೇ ವಿಘ್ನಹರ್ತಾ, ನನ್ನ ಜೀವನದಲ್ಲಿ ಬರುವ ಸಂಕಟಗಳನ್ನು ನಿವಾರಿಸು. ಆ. ಪ್ರಾಣಶಕ್ತಿಯನ್ನು ನೀಡುವ ಹೇ ಶ್ರೀ ಗಣಪತಿ, ದಿನವಿಡೀ ಉತ್ಸಾಹದಿಂದ ಕೆಲಸ-ಕಾರ್ಯಗಳನ್ನು ಮಾಡಲು ನನಗೆ ಅವಶ್ಯಕವಿದ್ದಷ್ಟು ಶಕ್ತಿಯನ್ನು ನೀಡು. ಗಣೇಶ ಪೂಜೆಯನ್ನು ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ ಅ. ಹೇ ಗಜಾನನಾ, ಈ ಪೂಜೆಯ ಮಾಧ್ಯಮದಿಂದ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ಉತ್ಪನ್ನವಾಗಲಿ. ಆ. ಈ ಪೂಜೆಯ ಮಾಧ್ಯಮದಿಂದ ಪ್ರಕ್ಷೇಪಿಸುವ ಚೈತನ್ಯವು ನಿನ್ನ ಕೃಪೆಯಿಂದ ನನ್ನಿಂದ … Read more

ಶ್ರೀಕೃಷ್ಣಜನ್ಮಾಷ್ಟಮಿ ಪೂಜಾವಿಧಿ (2024 )

ನೇವು ಮನೆಯಲ್ಲಿಯೇ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಭಗವಾನ್ ಶ್ರೀಕೃಷ್ಣನ ಪೂಜೆಯನ್ನು ಭಾವಪೂರ್ಣ ಮತ್ತು ಶಾಸ್ತ್ರೋಕ್ತವಾಗಿ ಹೇಗೆ ಮಾಡಬಹುದೆಂದು ಹೇಳಲಾಗಿದೆ.

ಶ್ರಾವಣ ಸೋಮವಾರ

ಶ್ರಾವಣ ಸೋಮವಾರಕ್ಕೆ ನಿರಾಹಾರ ಅಥವಾ ನಕ್ತ ಉಪವಾಸದ ವ್ರತವನ್ನು ಆಚರಿಸುವುದರಿಂದ ಭಗವಾನ ಶಿವನು ಸಂತುಷ್ಟನಾಗುತ್ತಾನೆ ಮತ್ತು ಭಕ್ತನಿಗೆ ಸಾಯುಜ್ಯ ಮುಕ್ತಿ ಸಿಗುತ್ತದೆ.

ಸಾಧನೆ ಮತ್ತು ಧರ್ಮಾಚರಣೆ ಮಾಡುವ ಮೂಲಕ ನಿಜವಾದ ಅರ್ಥದಲ್ಲಿ ವಟಸಾವಿತ್ರಿ ವ್ರತವನ್ನಾಚರಿಸಿ!

ಎಲ್ಲ ಸುಮಂಗಲೆಯರಿಗೆ ಧರ್ಮಾಚರಣೆಯನ್ನು ಮಾಡುವ ಸದ್ಬುದ್ಧಿ ಬರಲಿ ಮತ್ತು ಎಲ್ಲ ಮಹಿಳೆಯರು ಧರ್ಮಾಚರಣಿಗಳಾಗಲಿ