ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ
ಶ್ರೀ ಗುರುಗಳ ಧರ್ಮಸಂಸ್ಥಾಪನೆಯ ಐತಿಹಾಸಿಕ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ಸಮಷ್ಟಿ ಶಿಷ್ಯರಾಗಿ ಸಹಭಾಗಿಯಾಗಿ !
೧. ಶ್ರೀ ಗುರುಸ್ತುತಿ ೧ ಅ. ಶಾಸ್ತ್ರಗಳಲ್ಲಿ ಶ್ರೀ ಗುರುಗಳ ಸ್ತುತಿಗಾಗಿ ನೀಡಿದ ಮಂತ್ರ ೧. ತೀರ್ಥಸ್ವರೂಪಾಯ ನಮಃ | ಅಂದರೆ ತೀರ್ಥ ಸ್ವರೂಪರಾಗಿರುವ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ೨. ಉದಾರಹೃದಯಾಯ ನಮಃ | ಅಂದರೆ ಉದಾರ ಹೃದಯವಿರುವಂತಹ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು. ೩. ಜಿತೇಂದ್ರಿಯಾಯ ನಮಃ | ಅಂದರೆ ಯಾರು ಜಿತೇಂದ್ರಿಯರಾಗಿರುತ್ತಾರೆಯೋ, ಯಾರ ಸ್ಮರಣೆಯಿಂದ ನಾವು ಸಹ ಜಿತೇಂದ್ರಿಯರಾಗುತ್ತೇವೆಯೋ, ಇಂದ್ರಿಯಗಳನ್ನು ಗೆದ್ದ ಅಂತಹ ಶ್ರೀ ಗುರುಗಳಿಗೆ ನಮಸ್ಕಾರಗಳು. ೪. ಪಾವಕಾಯ ನಮಃ | … Read more
ಈ ಗುರುಪೂರ್ಣಿಮೆ ನಿಮಿತ್ತ ತನು, ಮನ, ಮತ್ತು ಧನ ಇವುಗಳನ್ನು ಹೆಚ್ಚೆಚ್ಚು ತ್ಯಾಗ ಮಾಡಿ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅವಕಾಶವು ಎಲ್ಲರಿಗೂ ಲಭಿಸಿದೆ.
ಗುರುಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೇ ಭಕ್ತಿಭಾವದಿಂದ ಗುರುಪೂಜೆ, ಮಾನಸಪೂಜೆ ಮಾಡಿದರೂ ಒಂದು ಸಾವಿರಪಟ್ಟು ಗುರುತತ್ತ್ವದ ಲಾಭವಾಗುವುದು!
ಶಿಷ್ಯನು ಮಾಯೆಯ ಅನೇಕ ಸಂಬಂಧಗಳನ್ನು ತ್ಯಜಿಸಿ ‘ಗುರು-ಶಿಷ್ಯ’ ಎಂಬ ಏಕೈಕ ಸತ್ಯ ಸಂಬಂಧದ ಆಧಾರದಿಂದ ಜೀವನದ ಮಾರ್ಗಕ್ರಮಣ ಮಾಡತೊಡಗುತ್ತಾನೆ ಮತ್ತು ಗುರು ಅವನಿಗೆ ಮೋಕ್ಷದವರೆಗೆ ಕೊಂಡೊಯ್ಯುತ್ತಾರೆ
ನಮ್ಮಲ್ಲಿ ಗುರು ಸೇವೆಯ ಬಗ್ಗೆ ಇಷ್ಟು ಅಪಾರ ಭಾವವಿದೆಯೇ ? ನಾವು ಗುರುಗಳಿಗಾಗಿ ಏನೂ ಮಾಡದೆ ತದ್ವಿರುದ್ದ ಗುರುಗಳೇ ನಮಗಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ !
ಗುರುಪೂರ್ಣಿಮೆಯಂದು ಗುರುಗಳ ಪೂಜೆಯನ್ನು ಶಾಸ್ತ್ರೋಕ್ತವಾಗಿ ಹೇಗೆ ಮಾಡಬೇಕು ಎಂದು ಮಂತ್ರಗಳ ಅರ್ಥಸಹಿತ ವಿವರವಾಗಿ ನೀಡಲಾಗಿದೆ.
ಈ ಯುಗದಲ್ಲಿ ಶ್ರೀಕೃಷ್ಣನ ಕೃಪೆಯಿಂದ ನಮ್ಮೆಲ್ಲರ ಪೂರ್ವ ಪುಣ್ಯದ ಫಲದಿಂದ ನಮಗೆ ಮೋಕ್ಷ ದೊರಕಿಸಿಕೊಡುವ ಗುರುಗಳಾಗಿ ಪರಾತ್ಪರ ಗುರು ಡಾ. ಆಠವಲೆಯವರು ದೊರಕಿದ್ದಾರೆ. ಸಾಧ್ಯವಾದಷ್ಟು ಅಧಿಕ ಅವರ ಲಾಭವನ್ನು ಪಡೆದುಕೊಂಡು ನಾವು ಮೋಕ್ಷದ ಅಧಿಕಾರಿಗಳಾಗೋಣ.
ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ !