ಪೂಜೆಯಲ್ಲಿ ಉಪಯೋಗಿಸುವ ಕೆಲವು ಪೂಜಾಸಾಮಗ್ರಿಗಳು

ಧಾರ್ಮಿಕ ಕೃತಿಗಳಲ್ಲಿ ಸಹಾಯಕವಾಗಿರುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿಯಾಗಿದೆ.

ಶ್ರೀಕೃಷ್ಣ ತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ರಂಗೋಲಿಗಳು

13 ರಿಂದ 7 ಚುಕ್ಕೆಗಳು ಮೇಲಿನ ರಂಗೋಲಿಯಲ್ಲಿ ತುಂಬಿರುವಂತಹ ಸಾತ್ತ್ವಿಕ ಬಣ್ಣಗಳನ್ನು ಮುಂದಿನ ರಂಗೋಲಿಗಳಲ್ಲಿಯೂ ತುಂಬಿಸಬಹುದು. 17 ರಿಂದ 9 ಚುಕ್ಕೆಗಳು ಅಷ್ಟದಿಕ್ಕುಗಳಲ್ಲಿ 8 ಚುಕ್ಕೆಗಳು

ನಮ್ಮ ವಾರ ಸೋಮವಾರದಿಂದಲೇ ಏಕೆ ಪ್ರಾರಂಭವಾಗುತ್ತದೆ ?

ಪ್ರತಿಯೊಂದು ಹೊರದಲ್ಲಿ ಅದಕ್ಕೆ ಸಂಬಂಧಿಸಿದ ಕೃತಿಯನ್ನು ಮಾಡಿ ಅದರ ಲಾಭವನ್ನು ಪಡೆಕೊಳ್ಳಬಹುದು. ಲೇಖನದಲ್ಲಿ ಯಾವ ಹೊರದಲ್ಲಿ ಯಾವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಲಾಗಿದೆ.

ಪುರಾಣದ ಕಥೆಗಳಿಂದ ಗಮನಕ್ಕೆ ಬಂದಂತಹ ದೇವಿಯ ವಿವಿಧ ಗುಣವೈಶಿಷ್ಟ್ಯಗಳು

ಲಕ್ಷ್ಮೀ ದೇವಿಯು ತತ್ತ್ವನಿಷ್ಠಳಾಗಿದ್ದು, ಅವಳು ಅಧರ್ಮದಿಂದ ನಡೆದುಕೊಳ್ಳುವ ತನ್ನ ಸ್ವಂತ ಸಹೋದರನನ್ನು ಬೆಂಬಲಿಸದೇ, ದೇವತೆಗಳ ಪರವಾಗಿ ನಿರ್ಣಯವನ್ನು ನೀಡಿ ತನ್ನ ಧರ್ಮಕರ್ತವ್ಯವನ್ನು ಪೂರೈಸಿ, ಆದರ್ಶ ಉದಾಹರಣೆಯನ್ನು ಜಗತ್ತಿನೆದುರಿಗೆ ಮಂಡಿಸಿದಳು.

ದೇವಸ್ಥಾನದಲ್ಲಿ ದೇವರಿಗೆ ಪ್ರದಕ್ಷಿಣೆಗಳನ್ನು ಹಾಕುವುದರ ಮಹತ್ವ

ದೇವತೆಯ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಿದಾಗ ಗರ್ಭಗುಡಿಯಲ್ಲಿರುವ ಸತ್ತ್ವಲಹರಿಗಳ ಪ್ರಭಾವವು ಪ್ರದಕ್ಷಿಣೆ ಹಾಕುವವರ ಮೇಲಾಗುತ್ತದೆ ಮತ್ತು ಅವರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಈ ಸತ್ತ್ವಲಹರಿಗಳ ಲಾಭವಾಗುತ್ತದೆ.

ವಿವಿಧ ದೇವತೆಗಳ ಕಾರ್ಯ ಮತ್ತು ವೈಶಿಷ್ಟ್ಯಗಳು

ಪ್ರತಿಯೊಂದು ದೇವತೆಯ ಕಾರ್ಯವು ಯಾವ ರೀತಿ ಬೇರೆಯಾಗಿರುತ್ತದೆ, ಇದರಿಂದ ವಾಸ್ತುದೇವತೆ, ಸ್ಥಾನದೇವತೆ, ಗ್ರಾಮದೇವತೆ ಮತ್ತು ಉಚ್ಚದೇವತೆ ಇವರ ಮನುಷ್ಯನ ಜೀವನದಲ್ಲಿನ ಮಹತ್ವವು ನಮ್ಮ ಗಮನಕ್ಕೆ ಬರಬಹುದು.

ಶ್ರೀಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣ ತತ್ತ್ವಲಹರಿಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಈ ದಿನ ‘ಓಂ ನಮೋ ಭಗವತೇ ವಾಸುದೇವಾಯ|’ ಈ ನಾಮಜಪವನ್ನು ಹೆಚ್ಚೆಚ್ಚು ಮಾಡಿರಿ

ಮೊಸರು ಕುಡಿಕೆ

ದಹೀಕಾಲಾ ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣ ಮಾಡುವುದೇ ‘ಕಾಲಾ’. ಶ್ರೀಕೃಷ್ಣನು ವ್ರಜಮಂಡಲದಲ್ಲಿ ಗೋವುಗಳನ್ನು ಮೇಯಿಸುವಾಗ ಸ್ವಂತದ ಮತ್ತು ಇತರ ಮಿತ್ರರ ಬುತ್ತಿಗಳನ್ನು ಒಟ್ಟಿಗೆ ಕೂಡಿಸಿ ಆ ಖಾದ್ಯಪದಾರ್ಥಗಳ ‘ಕಾಲಾ’ ಮಾಡಿದನು ಮತ್ತು ಎಲ್ಲರೊಂದಿಗೆ ತಿಂದನು. ಈ ಕಥೆಗನುರ ಮುಂದೆ ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು. ಮೊಸರು ಕುಡಿಕೆಯ ವೈಶಿಷ್ಟ್ಯಗಳು ಅ. ಗೋಪಾಲಕಾಲಾ ಗೋಪಾಲಕಾಲಾ ಅಂದರೆ ಭಜನೆ ಆದ ನಂತರ ಅಥವಾ ಗೋಕುಲಾಷ್ಟಮಿಯ ನಂತರ … Read more

ಭಗವಾನ ಶ್ರೀಕೃಷ್ಣನ ಅಸ್ತಿತ್ವದಿಂದ ಪುನೀತವಾಗಿರುವ ಕೆಲವು ಕ್ಷೇತ್ರಗಳ ಛಾಯಾಚಿತ್ರಮಯ ದರ್ಶನ !

ಶ್ರೀಕೃಷ್ಣನ ಬಗ್ಗೆ ಉತ್ಕಟ ಭಾವವನ್ನು ತಮ್ಮಲ್ಲಿ ಬೆಳೆಸಲು ಅವನ ಅವತಾರದ ಸಾನಿಧ್ಯದಿಂದ ಪಾವನವಾಗಿರುವ ದೈವೀ ಕ್ಷೇತ್ರಗಳಾದ ಗೋಕುಲ, ವೃಂದಾವನ ಮತ್ತು ದ್ವಾರಕೆಯ ಛಾಯಾಚಿತ್ರಗಳನ್ನು ಇಲ್ಲಿ ನೀಡಿದ್ದೇವೆ.

ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದತ್ತನ ಪೂಜೆಯನ್ನು ಪ್ರಾರಂಭಿಸುವ ಮೊದಲು ಹಣೆಯ ಮೇಲೆ ಕಿರುಬೆರಳಿನ ಹತ್ತಿರದ ಬೆರಳಿನಿಂದ (ಅನಾಮಿಕದಿಂದ) ವಿಷ್ಣುವಿನಂತೆ ಎರಡು ನೇರ ರೇಖೆಗಳಲ್ಲಿ